ರೆಸಿಪಿ | ಬಹು ಬೇಗನೆ ಮಾಡಬಹುದು ಹೋಟೆಲ್ ಶೈಲಿಯ ರಸಂ: ಇಲ್ಲಿದೆ ಮಾಹಿತಿ
Quick Rasam Recipe: ಕೆಲವರಿಗೆ ಜ್ವರ ಅಥವಾ ನೆಗಡಿಯಿಂದ ಬಾಯಿ ಸಪ್ಪೆಯಾಗಿ ಊಟ ಸೇರುವುದಿಲ್ಲ ಎನ್ನುವವರು ಹೋಟೆಲ್ ಶೈಲಿಯ ರಸಂ ಮಾಡಿಕೊಂಡು ಊಟ ಮಾಡಬಹುದು. ಊಟದ ಬಳಿಕ ರಸಂ ಕುಡಿದರೆ ಹೊಟ್ಟೆ ತುಂಬುತ್ತದೆ ಎಂಬ ಅಭಿಪ್ರಾಯ ಇದ್ದವರು ಕೂಡ ಇದನ್ನು ಪ್ರಯತ್ನಿಸಬಹುದು.Last Updated 8 ಅಕ್ಟೋಬರ್ 2025, 11:59 IST