ಧರ್ಮಸ್ಥಳ | ಸಾಕ್ಷಿ ದೂರುದಾರನ ಬಂಧನ: ಮುಂದಿನ ಕ್ರಮ SIT ನಿರ್ಧರಿಸಲಿದೆ-ಪರಮೇಶ್ವರ
Dharmasthala SIT Probe: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷಿ ದೂರುದಾರನ ಬಂಧನವಾಗಿದ್ದು, ಮುಂದಿನ ಕ್ರಮ ಎಸ್ಐಟಿ ನಿರ್ಧರಿಸಲಿದೆ. ತನಿಖೆ ನಡೆಯುತ್ತಿರುವುದರಿಂದ ಹೆಚ್ಚಿನ ಮಾಹಿತಿ ನೀಡಲಾಗದು ಎಂದು ಗೃಹಸಚಿವ ಜಿ. ಪರಮೇಶ್ವರ ಹೇಳಿದರು.Last Updated 23 ಆಗಸ್ಟ್ 2025, 8:31 IST