ಪಾಕ್ ಪ್ರಜೆಗಳ ಬಂಧನ: 10 ವರ್ಷದ ಹಿಂದೆಯೇ ಭಾರತಕ್ಕೆ ಬಂದಿದ್ದ ನಾಲ್ವರು; ಪರಮೇಶ್ವರ
‘ಆನೇಕಲ್ ತಾಲ್ಲೂಕಿನ ಜಿಗಣಿಯಲ್ಲಿ ಬಂಧಿಸಿರುವ ಪಾಕಿಸ್ತಾನದ ನಾಲ್ವರು, ಹತ್ತು ವರ್ಷದ ಹಿಂದೆಯೇ ಭಾರತಕ್ಕೆ ಬಂದಿದ್ದರು ಎಂಬ ಮಾಹಿತಿ ಪೊಲೀಸರ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ’ ಎಂದು ಗೃಹ ಸಚಿವ ಜಿ.ಪರಮೇಶ್ವರ ತಿಳಿಸಿದರು.Last Updated 30 ಸೆಪ್ಟೆಂಬರ್ 2024, 15:47 IST