ಗದಗ: ಕೆರೆಗೆ ಈಜಲು ಹೋದ ಇಬ್ಬರು ವಿದ್ಯಾರ್ಥಿಗಳು ನೀರುಪಾಲು
Gadag Drowning: ಮುಳಗುಂದ ಇಲ್ಲಿನ ಕಲ್ಲೂರ ರಸ್ತೆಯ ಬದಿ ಇರುವ ಕೆರೆಗೆ ಈಜಲು ಹೋಗಿದ್ದ ಇಬ್ಬರು ವಿದ್ಯಾರ್ಥಿಗಳು ನೀರು ಪಾಲಾದ ಘಟನೆ ಶನಿವಾರ ನಡೆದಿದೆ. ಪಟ್ಟಣದ ಸರ್ಕಾರಿ ವಸತಿ ನಿಲಯದ ಬಸವರಾಜ ಮತ್ತು ಪರಶುರಾಮ ಮೃತಪಟ್ಟ ವಿದ್ಯಾರ್ಥಿಗಳು.Last Updated 28 ಫೆಬ್ರುವರಿ 2026, 10:45 IST