ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Galaganatha Award

ADVERTISEMENT

ಗಜಾನನ ಶರ್ಮಾಗೆ ಗಳಗನಾಥ, ಪೋತೆಗೆ ರಾಜಪುರೋಹಿತ ಪ್ರಶಸ್ತಿ

ಹಾವೇರಿಯ ಗಳಗನಾಥ ಮತ್ತು ನಾ.ಶ್ರೀ. ರಾಜಪುರೋಹಿತ ಪ್ರತಿಷ್ಠಾನವು 2022ನೇ ಸಾಲಿನ ಗಳಗನಾಥ ಪ್ರಶಸ್ತಿಯನ್ನು ಸಾಹಿತಿ, ನಾಟಕಕಾರ ಗಜಾನನ ಶರ್ಮಾ ಹಾಗೂ ನಾ.ಶ್ರೀ. ರಾಜಪುರೋಹಿತ ಪ್ರಶಸ್ತಿಯನ್ನು ಸಾಹಿತಿ, ಗುಲಬರ್ಗಾ ವಿ.ವಿ. ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್‌.ಟಿ. ಪೋತೆ ಅವರಿಗೆ ಘೋಷಿಸಿದೆ.
Last Updated 30 ಡಿಸೆಂಬರ್ 2022, 12:30 IST
 ಗಜಾನನ ಶರ್ಮಾಗೆ ಗಳಗನಾಥ, ಪೋತೆಗೆ ರಾಜಪುರೋಹಿತ ಪ್ರಶಸ್ತಿ

‘ಕನ್ನಡ ಪ್ರೇಮಕ್ಕೆ ಗಳಗನಾಥರು ಮಾದರಿ’

ಸಾಹಿತಿ ಜಿ.ಎಂ ಓಂಕಾರಣ್ಣನವರ ಎರಡು ಪುಸ್ತಕಗಳ ಬಿಡುಗಡೆ ಸಮಾರಂಭ ಇಲ್ಲಿಯ ಗೆಳೆಯರ ಬಳಗದ ಪ್ರಾಥಮಿಕ ಶಾಲಾ ಆವರಣದಲ್ಲಿ ಜರುಗಿತು.
Last Updated 25 ಜನವರಿ 2020, 14:32 IST
‘ಕನ್ನಡ ಪ್ರೇಮಕ್ಕೆ ಗಳಗನಾಥರು ಮಾದರಿ’

ಗಳಗನಾಥ ಪ್ರಶಸ್ತಿಗೆ ಬಿ.ಎಲ್ ವೇಣು, ನರಸಿಂಹಮೂರ್ತಿ ಆಯ್ಕೆ

ಹಾವೇರಿಯ ಗಳಗನಾಥ ಮತ್ತು ನಾ.ಶ್ರೀ ರಾಜಪುರೋಹಿತ ಪ್ರತಿಷ್ಠಾನದಿಂದ ನೀಡುವ, 2018ರ ಸಾಲಿನ ‘ಗಳಗನಾಥ ಪ್ರಶಸ್ತಿ’ಗೆ ಕಾದಂಬರಿಕಾರ ಡಾ.ಬಿ.ಎಲ್‌.ವೇಣು ಹಾಗೂ ‘ರಾಜಪುರೋಹಿತ ಪ್ರಶಸ್ತಿ’ಗೆ ಇತಿಹಾಸತಜ್ಞ ಡಾ.ಎ.ವಿ.ನರಸಿಂಹಮೂರ್ತಿ ಆಯ್ಕೆಯಾಗಿದ್ದಾರೆ.
Last Updated 24 ಆಗಸ್ಟ್ 2019, 17:23 IST
ಗಳಗನಾಥ ಪ್ರಶಸ್ತಿಗೆ ಬಿ.ಎಲ್ ವೇಣು, ನರಸಿಂಹಮೂರ್ತಿ ಆಯ್ಕೆ
ADVERTISEMENT
ADVERTISEMENT
ADVERTISEMENT
ADVERTISEMENT