ಏಷ್ಯನ್ ಪೈಂಟ್ಸ್ ಪರಿಚಯಿಸುತ್ತಿದೆ ಒಳಾಂಗಣ ಬಣ್ಣಗಳಲ್ಲಿ ಗೇಮ್ ಚೇಂಜರ್ ‘ಅಪ್ಕೊಲೈಟ್ ಆಲ್ ಪ್ರೊಟೆಕ್’
ಬ್ರೇಕ್‌ಥ್ರೂ ಲೋಟಸ್ ಎಫೆಕ್ಟ್ ತಂತ್ರಜ್ಞಾನದಿಂದ ತಯಾರಿಸಲಾದ ಈ ಪೈಂಟ್ ಗೋಡೆಗಳಲ್ಲಿನ ಕಲೆಗಳನ್ನು ಹಿಮ್ಮೆಟ್ಟಿಸುತ್ತದೆ. ಅಗ್ನಿ ನಿರೋಧಿಕವೂ ಆಗಿರುವ ಇದಕ್ಕೆ, 6 ವರ್ಷಗಳ ವ್ಯಾರಂಟಿಯೂ ಇದೆ.Last Updated 8 ಆಗಸ್ಟ್ 2025, 11:37 IST