ಬ್ರೇಕ್ಥ್ರೂ ಲೋಟಸ್ ಎಫೆಕ್ಟ್ ತಂತ್ರಜ್ಞಾನದಿಂದ ತಯಾರಿಸಲಾದ ಈ ಪೈಂಟ್ ಗೋಡೆಗಳಲ್ಲಿನ ಕಲೆಗಳನ್ನು ಹಿಮ್ಮೆಟ್ಟಿಸುತ್ತದೆ. ಅಗ್ನಿ ನಿರೋಧಿಕವೂ ಆಗಿರುವ ಇದಕ್ಕೆ, 6 ವರ್ಷಗಳ ವ್ಯಾರಂಟಿಯೂ ಇದೆ.

(ಈಗ ವಿರಾಟ್ ಕೊಹ್ಲಿಯವರ ಅನುಮೋದನೆ ಇದೆ)

ಕಾಫಿ, ಕ್ರಯಾನ್ಸ್ ಅಥವಾ ಆಹಾರದ ಕಲೆ ಇರದೇ ಇರುವ ಸುಂದರ ಗೋಡೆಗಳನ್ನೊಮ್ಮೆ ಕಲ್ಪಿಸಿಕೊಳ್ಳಿ. ಏಷ್ಯನ್ ಪೈಂಟ್ಸ್ನ ಹೊಸ ‘ಆಪ್ಕೊಲೈಟ್ ಆಲ್ ಪ್ರೊಟೆಕ್’ ಕಲೆ ರಹಿತ ಗೋಡೆಯ ಕನಸನ್ನು ನನಸು ಮಾಡುತ್ತದೆ.

ಒಳಾಂಗಣ ಸೌಂದರ್ಯಕ್ಕೆ ಅತ್ಯಾಧುನಿಕ ಸ್ಪರ್ಶ ನೀಡಿರುವ ಆಪ್ಕೊಲೈಟ್ ಆಲ್ ಪ್ರೊಟೆಕ್, ಲೋಟಸ್ ಎಫೆಕ್ಟ್ ತಂತ್ರಜ್ಞಾನ ಹೊಂದಿರುವ ಈ ವರ್ಗದ ಮೊದಲ ಒಳಾಂಗಣ ಬಣ್ಣವಾಗಿದೆ. ಕಲೆ ನಿವಾರಕ, ಅಗ್ನಿ ನಿರೋಧಕವೂ ಆಗಿರುವ ಇದಕ್ಕೆ ಆರು ವರ್ಷಗಳ ವ್ಯಾರಂಟಿಯೂ ಇದೆ. ಸುಂದರವಾದ ಫಿನಿಷಿಂಗ್ ಕೂಡ ಇದರ ಹೆಚ್ಚುಗಾರಿಕೆ.

ಪ್ರಕೃತಿಯಿಂದ ಸ್ಫೂರ್ತಿ; ಆಧುನಿಕ ಭಾರತೀಯ ಮನೆಗಳಿಗಾಗಿ ವಿನ್ಯಾಸ

ಸ್ವಯಂ-ಶುಚಿಗೊಳಿಸುವ ತಾವರೆಯ ಎಲೆಯ ಗುಣದಿಂದ ಸ್ಫೂರ್ತಿ ಪಡೆದ ಈ ಹೊಸ ಮಾದರಿಯ ಪೈಂಟ್, ಗೋಡೆಗಳ ಮೇಲೆ ರಕ್ಷಣಾತ್ಮಕ ಗುರಾಣಿಯನ್ನು ರೂಪಿಸುತ್ತದೆ. ಗೋಡೆಗಳಲ್ಲಿ ಕಲೆಗಳು ಉಂಟಾಗುವುದನ್ನು ತಡೆಯುತ್ತದೆ,. ಸಣ್ಣ ಮಗುವಿನ ಕೈಯಿಂದ ಜಾರಿ ಬಿದ್ದ ಜ್ಯೂಸ್ನ ಕಲೆಯಾಗಿರಲಿ ಅಥವಾ, ನಿಮ್ಮ ಕೈಯಿಂದ ಆದ ಕಾಫಿಯ ಕಲೆಗಳಾಗಲಿ, ಆಪ್ಕೊಲೈಟ್ ಆಲ್ ಪ್ರೊಟೆಕ್ ನಿಮ್ಮ ಮನೆಯನ್ನು ಸ್ವಚ್ಛವಾಗಿ, ಸುಂದರವಾಗಿ ಇಡುತ್ತದೆ.

ಸದ್ಯ ಮ್ಯಾಟ್ ಮತ್ತು ಶೈನ್ ಫಿನಿಶಿಂಗ್ಗಳಲ್ಲಿ ಲಭ್ಯವಿದ್ದು, ಬಣ್ಣವು ಗೋಡೆಯನ್ನು ಸುಂದರಗೊಳಿಸುತ್ತದೆ. ಕಲೆಗಳಿಂದ ರಕ್ಷಣೆಯನ್ನೂ ನೀಡುತ್ತದೆ.

ಸ್ಮಾರ್ಟ್, ಸ್ಟೈಲಿಶ್, ಸುರಕ್ಷಿತ

ಕಲೆ ನಿವಾರಕ: ಗೋಡೆಯಲ್ಲಿ ಕಲೆಗಟ್ಟುವುದನ್ನು ತಡೆಯುತ್ತದೆ.

ತಾಜಾ ಪರಿಮಳ: ರಾಸಾಯನಿಕ ರಹಿತ ನೈಸರ್ಗಿಕ ಪರಿಮಳ

ದೀರ್ಘಾವಧಿಯ ಫಿನಿಷಿಂಗ್: 6 ವರ್ಷಗಳ ವ್ಯಾರಂಟಿ

ಅಗ್ನಿ ನಿರೋಧಕ: ನಿಮ್ಮ ಮನೆಗೆ ಹೆಚ್ಚುವರಿ ಸುರಕ್ಷೆ ನೀಡುತ್ತದೆ

ತೆರೆಯ ಮೇಲಿನ ಅಂದಕ್ಕೆ ವಿರಾಟ್ ಕೊಹ್ಲಿಯಿಂದ ಜೀವ

ಆಪ್ಕೊಲೈಟ್ ಆಲ್ ಪ್ರೊಟೆಕ್ನ ರಾಯಭಾರಿಯಾಗಿರುವ ವಿರಾಟ್ ಕೊಹ್ಲಿ ಜಾಹೀರಾತಿನಲ್ಲಿಯೂ ಕಾಣಿಸಿಕೊಂಡಿದ್ದಾರೆ. ಮನೆಯೊಳಗೆ ಮಗುವಿನೊಂದಿಗೆ ಚೇಷ್ಠೆಯಲ್ಲಿ ತೊಡಗಿರುವ ದೃಶ್ಯ ಜಾಹೀರಾತಿನಲ್ಲಿದ್ದು, ಬಣ್ಣಗಳಿಂದ ಗೋಡೆಯನ್ನು ರಕ್ಷಿಸುವುದನ್ನು ಚಿತ್ರಿಸಲಾಗಿದೆ.

ಜಾಹೀರಾತು ವಿಡಿಯೊವನ್ನು ಇಲ್ಲಿ ವೀಕ್ಷಿಸಿ: ಆಪ್ಕೊಲೈಟ್ ಆಲ್ ಪ್ರೊಟೆಕ್

ಏಷ್ಯನ್ ಪೈಂಟ್ಸ್ - ಯಾವಾಗಲೂ ಒಂದು ಹೆಜ್ಜೆ ಮುಂದು

ಎಂಟಕ್ಕೂ ಅಧಿಕ ದಶಕ ಭಾರತೀಯ ಮನೆಗಳನ್ನು ಪರಿವರ್ತಿಸಿದ ಏಷ್ಯನ್ ಪೈಂಟ್ಸ್, ಅಲಂಕಾರ, ತಂತ್ರಜ್ಞಾನ ಮತ್ತು ಸೌಂದರ್ಯಶಾಸ್ತ್ರದಲ್ಲಿ ತನ್ನದೇ ಮಾನದಂಡಗಳನ್ನು ಸ್ಥಾಪಿಸಿದೆ. ಅಲ್ಟಿಮಾ ಪ್ರೊಟೆಕ್ನಲ್ಲಿ ಗ್ರ್ಯಾಫೀನ್ ಆಧಾರಿತ ರಕ್ಷಣೆಯಿಂದ ಹಿಡಿದು ಟೆಫ್ಲಾನ್-ಇನ್ಫ್ಯೂಸ್ಡ್ ರಾಯಲ್ ಫಿನಿಶ್ಗಳವರೆಗೆ, ಬ್ರ್ಯಾಂಡ್ ಯಾವಾಗಲೂ ನಾವಿನ್ಯತೆಯನ್ನು ಕಾಪಾಡಿಕೊಂಡು ಬಂದಿದೆ.

ಪ್ರೀಮಿಯಂ ಇಂಟೀರಿಯರ್ ಪೈಂಟ್ಸ್ ವಿಭಾಗದಲ್ಲಿ ಮುಂಚೂಣಿಯಲ್ಲಿರುವ ಏಷ್ಯನ್ ಪೈಂಟ್ಸ್, ಆಪ್ಕೊಲೈಟ್ ಆಲ್ ಪ್ರೊಟೆಕ್ನೊಂದಿಗೆ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸುತ್ತದೆ. ಬದಲಾಗುತ್ತಿರುವ ಭಾರತದ ಜೀವನಶೈಲಿಯೊಂದಿಗೆ ವೇಗವನ್ನು ಕಾಯ್ದುಕೊಳ್ಳುವ ಉತ್ಪನ್ನಗಳನ್ನು ನೀಡುತ್ತದೆ.

‘ಆಪ್ಕೊಲೈಟ್ ಆಲ್ ಪ್ರೊಟೆಕ್’ ಏಕೆ?

ಸಾಕುಪ್ರಾಣಿಗಳು, ಪಾರ್ಟಿಗಳು ಮತ್ತು ಮಕ್ಕಳು ಸೇರಿದಂತೆ ನಿಮ್ಮ ಕನಸಿನಂತೆ ಬದುಕಬಲ್ಲ ಬಳಾಂಗಣವನ್ನು ಬಯಸಿದರೆ, ಆಪ್ಕೊಲೈಟ್ ಆಲ್ ಪ್ರೊಟೆಕ್ ನಿಮ್ಮ ಪರಿಪೂರ್ಣ ಸಂಗಾತಿ.

ಸುಂದರ.. ದೀರ್ಘ ಬಾಳಿಕೆ.. ಸ್ಮಾರ್ಟ್….

ನಿಮ್ಮ ಗೋಡೆಗಳನ್ನು ಮರು ವ್ಯಾಖ್ಯಾನಿಸಲು ಸಿದ್ಧರಿದ್ದೀರಾ?

ನಿಮ್ಮ ಹತ್ತಿರದ ಏಷ್ಯನ್ ಪೈಂಟ್ಸ್ ಡೀಲರ್ ಅನ್ನು ಭೇಟಿ ಮಾಡಿ ಅಥವಾ ನಿಮ್ಮ ಒಳಾಂಗಣಗಳಿಗೆ ಅರ್ಹವಾದ ರಕ್ಷಣೆ ನೀಡಲು ನಮ್ಮ ವೆಬ್ಸೈಟ್ಗೆ ಭೇಟಿ ನೀಡಿ.

ಇನ್ನಷ್ಟು ತಿಳಿಯಿರಿ ಮತ್ತು ವಿಡಿಯೊ ನೋಡಿ:

ಲ್ಯಾಂಡಿಂಗ್ ಪುಟ: https://www.asianpaints.com/campaign/all-protek/lucky-draw.html

ಬ್ರ್ಯಾಂಡ್ ಫಿಲ್ಮ್:

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.