ಗುರುವಾರ, 3 ಜುಲೈ 2025
×
ADVERTISEMENT

Games

ADVERTISEMENT

ಮುದ್ದೇಬಿಹಾಳ|ತೆರಬಂಡಿ ಸ್ಪರ್ಧೆ: ರೂಢಗಿ ಎತ್ತುಗಳು ಪ್ರಥಮ

ಹುಲ್ಲೂರು ತಾಂಡಾದ ಮಾರುತೇಶ್ವರ ಜಾತ್ರೆಯ ಅಂಗವಾಗಿ ಹಮ್ಮಿಕೊಂಡಿದ್ದ ತೆರಬಂಡಿ ಸ್ಪರ್ಧೆಯಲ್ಲಿ ಶ್ರೀ ಲಕ್ಷ್ಮಿದೇವಿ ಕಮಿಟಿ ರೂಢಗಿ ಎತ್ತುಗಳು ಪ್ರಥಮ, ರೂಢಗಿ ಎಸ್.ಕೆ.ಟಿ ತಂಡ ದ್ವಿತೀಯ ಸ್ಥಾನ ಪಡೆದುಕೊಂಡವು
Last Updated 12 ಮೇ 2025, 14:12 IST
ಮುದ್ದೇಬಿಹಾಳ|ತೆರಬಂಡಿ ಸ್ಪರ್ಧೆ: ರೂಢಗಿ ಎತ್ತುಗಳು ಪ್ರಥಮ

ಯೂತ್ ಗೇಮ್ಸ್‌: ಅಣ್ಣ, ತಂಗಿ ಆಯ್ಕೆ

ಮಲ್ಲಕಂಬದಲ್ಲಿ ಉತ್ತಮ ಸಾಧನೆ
Last Updated 2 ಮೇ 2025, 4:28 IST
ಯೂತ್ ಗೇಮ್ಸ್‌: ಅಣ್ಣ, ತಂಗಿ ಆಯ್ಕೆ

Special Olympics World Winter Games: 2ನೇ ದಿನ 5 ಪದಕ ಗೆದ್ದ ಭಾರತ

ಇಟಲಿಯ ಟ್ಯೂರಿನ್‌ನಲ್ಲಿ ನಡೆಯುತ್ತಿರುವ ವಿಶೇಷ ಒಲಿಂಪಿಕ್ಸ್ ಚಳಿಗಾಲದ ವಿಶ್ವ ಕ್ರೀಡಾಕೂಟದ ಎರಡನೇ ದಿನದಲ್ಲಿ ಭಾರತೀಯ ಸ್ಪರ್ಧಾಳುಗಳು ತಲಾ ಎರಡು ಚಿನ್ನ ಹಾಗೂ ಬೆಳ್ಳಿ ಮತ್ತು ಒಂದು ಕಂಚಿನ ಪದಕ ಸೇರಿದಂತೆ ಒಟ್ಟು ಐದು ಪದಕಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
Last Updated 13 ಮಾರ್ಚ್ 2025, 7:29 IST
Special Olympics World Winter Games: 2ನೇ ದಿನ 5 ಪದಕ ಗೆದ್ದ ಭಾರತ

ಮುಳಬಾಗಿಲು: ವಿಶೇಷ ಚೇತನರಿಗೆ ಕ್ರೀಡಾಕೂಟ

ಮುಳಬಾಗಿಲು ತಾಲ್ಲೂಕಿನ ಕೊಲದೇವಿ ಪ್ರಸನ್ನ ಚೌಡೇಶ್ವರಿ ಪ್ರೌಢಶಾಲೆಯ ಆವರಣದಲ್ಲಿ ಮಂಗಳವಾರ ವಿಶೇಷ ಚೇತನ ವಿದ್ಯಾರ್ಥಿಗಳಿಗೆ ವಿವಿಧ ಕ್ರೀಡಾಕೂಟಗಳನ್ನು ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.
Last Updated 4 ಮಾರ್ಚ್ 2025, 13:36 IST
ಮುಳಬಾಗಿಲು: ವಿಶೇಷ ಚೇತನರಿಗೆ ಕ್ರೀಡಾಕೂಟ

National Games | ವೇಗದ ದಾಖಲೆ ಸರಿಗಟ್ಟಿದ ಅನಿಮೇಶ್

ರಾಷ್ಟ್ರೀಯ ಕ್ರೀಡೆ: ದಾಖಲೆವೀರರಿಗೆ ನಿರಾಸೆ
Last Updated 8 ಫೆಬ್ರುವರಿ 2025, 14:26 IST
National Games | ವೇಗದ ದಾಖಲೆ ಸರಿಗಟ್ಟಿದ ಅನಿಮೇಶ್

National Games 2025: ಶ್ರೀಹರಿ, ನೀನಾ ಚಿನ್ನದ ಸಾಧನೆ

ರಾಷ್ಟ್ರೀಯ ಕ್ರೀಡಾಕೂಟ ಕರ್ನಾಟಕ ಈಜುಪಟುಗಳಿಗೆ ಮತ್ತೆ ಏಳು ಪದಕ
Last Updated 2 ಫೆಬ್ರುವರಿ 2025, 15:35 IST
National Games 2025: ಶ್ರೀಹರಿ, ನೀನಾ ಚಿನ್ನದ ಸಾಧನೆ

ರಾಷ್ಟ್ರೀಯ ಕ್ರೀಡೆಗಳ ಗಾತ್ರ ಮೊಟಕು: ಉಷಾ ಪ್ರಸ್ತಾವ

ಒಲಿಂಪಿಕ್ ಸಂಸ್ಥೆಯ ಮುಂದಿನ ಸಾಮಾನ್ಯಸಭೆಯಲ್ಲಿ ಈ ಪ್ರಸ್ತಾವ ಮಂಡಿಸುವುದಾಗಿ ಉಷಾ ತಿಳಿಸಿದ್ದಾರೆ.
Last Updated 17 ಜನವರಿ 2025, 0:19 IST
ರಾಷ್ಟ್ರೀಯ ಕ್ರೀಡೆಗಳ ಗಾತ್ರ ಮೊಟಕು: ಉಷಾ ಪ್ರಸ್ತಾವ
ADVERTISEMENT

ಬರಲಿ ಮನೆಗೆ ‘ಆಡು–ಹುಲಿ’

ಈಗೀಗ ಮೊಬೈಲ್‌ ಹಿಡಿದು ದ್ವೀಪಗಳಂತೆ ಬದುಕುವುದು, ಆ ಬದುಕಿನಲ್ಲಿಯೇ ಎಲ್ಲ ತರಹದ ಖುಷಿ, ಸಂತೋಷ ಕಾಣುವುದು ಸಾಮಾನ್ಯವೆಂಬಂತಾಗಿದೆ. ಕುಟುಂಬದ ಸದಸ್ಯರೆಲ್ಲರೂ ಒಟ್ಟಾಗಿ ಕಲೆತು, ಬೆರೆತಾಗಲೂ ಮೊಬೈಲ್ ಎಂಬ ಮಾಯಾವಿ ಆಗ್ಗಾಗ್ಗೆ ಮಿಣುಕಿ ತನ್ನ ಇರುವಿಕೆಯನ್ನು ತೋರ್ಪಡಿಸುತ್ತದೆ.
Last Updated 30 ನವೆಂಬರ್ 2024, 0:15 IST
ಬರಲಿ ಮನೆಗೆ ‘ಆಡು–ಹುಲಿ’

ಮಕ್ಕಳ ದಿನದ ವಿಶೇಷ: ಈ ಆಟಗಳ ಬಲ್ಲಿರೇನು...?

ಮಕ್ಕಳ ದಿನದ ವಿಶೇಷ: ಈ ಆಟಗಳ ಬಲ್ಲಿರೇನು...?
Last Updated 13 ನವೆಂಬರ್ 2024, 23:37 IST
ಮಕ್ಕಳ ದಿನದ ವಿಶೇಷ: ಈ ಆಟಗಳ ಬಲ್ಲಿರೇನು...?

ದಸರಾ ಕ್ರೀಡಾಕೂಟ ಇಂದಿನಿಂದ

ಸಿ.ಎಂ. ಕಪ್‌ ರಾಜ್ಯಮಟ್ಟದ ದಸರಾ ಕ್ರೀಡಾಕೂಟವು ಅ.3ರಿಂದ 6ರವರೆಗೆ ನಗರದಲ್ಲಿ ನಡೆಯಲಿದೆ. ಗುರುವಾರ ಸಂಜೆ 4.30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ.
Last Updated 2 ಅಕ್ಟೋಬರ್ 2024, 23:30 IST
ದಸರಾ ಕ್ರೀಡಾಕೂಟ ಇಂದಿನಿಂದ
ADVERTISEMENT
ADVERTISEMENT
ADVERTISEMENT