ರಾಜ್ಯದಲ್ಲಿ ಹೋಬಳಿಗೊಂದು ‘ಗಾಂಧಿ ಶಾಲೆ’: 2025–26ನೇ ಸಾಲಿನ ಬಜೆಟ್‌ನಲ್ಲೇ ಘೋಷಣೆ
ಬಿಜೆಪಿ ಸರ್ಕಾರದ ಅವಧಿಯಲ್ಲಿ ಹೆಸರಿಸಲಾಗಿದ್ದ ‘ವಿವೇಕ’ ಶಾಲೆಗಳಿಗೆ ಪರ್ಯಾಯವಾಗಿ ಪ್ರತಿ ಹೋಬಳಿ ಕೇಂದ್ರದಲ್ಲೂ ‘ಗಾಂಧಿ ವಸತಿ ಶಾಲೆ’ ತೆರೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ.Last Updated 25 ಡಿಸೆಂಬರ್ 2024, 23:10 IST