ಅಮರಾವತಿ : ಗಣೇಶ ಕೂರಿಸುವ ಮಂಡಳಿಗಳಿಗೆ ಉಚಿತ ವಿದ್ಯುತ್ : ₹25 ಕೋಟಿ ಹಂಚಿಕೆ
Andhra Pradesh Government: ಅಮರಾವತಿ: ರಾಜ್ಯಾದ್ಯಂತ 15,000 ಗಣೇಶ ಪ್ರತಿಷ್ಠಾಪನ ಮಂಡಲಿಗಳಿಗೆ ಉಚಿತ ವಿದ್ಯುತ್ ಒದಗಿಸಲು ರಾಜ್ಯ ಸರ್ಕಾರ ₹25 ಕೋಟಿಗಳನ್ನು ಹಂಚಿಕೆ ಮಾಡಿದೆ ಎಂದು ಆಂಧ್ರಪ್ರದೇಶದ ಇಂಧನ ಸಚಿವ ಜಿ. ರವಿ ಕುಮಾರ್ ಕುಮಾರ್ ಹೇಳಿದ್ದಾರೆ. Last Updated 26 ಆಗಸ್ಟ್ 2025, 10:17 IST