ಶೋಭಾಯಾತ್ರೆಯಲ್ಲಿ ಯುವತಿಯರು ನೃತ್ಯದಲ್ಲಿ ಪಾಲ್ಗೊಂಡಿರುವುದು
ತರೀಕೆರೆ ಪಟ್ಟಣದ ಬಿ.ಎಚ್. ರಸ್ತೆಯಲ್ಲಿ ಶೋಭಾಯಾತ್ರೆ ಮೆರವಣಿಗೆ ಸಾಗುವಾಗ ಬಸ್‍್ಗಳನ್ನು ಪಟ್ಟಣದ ಹೊರಹೊಲಯದಲ್ಲಿ ಹಾದು ಹೋಗಿರುವ ಎನ್.ಎಚ್. 206ರ ಬೈಪಾಸ್ ನ ಒಂದು ಹಳಿಯೂರು ಬಳಿ ಇರುವ ಕಡೂರು ವಾಟರ್ ಸಪ್ಲೆ ಮತ್ತು ಮತ್ತೊಂದು ಕಡೆ ಲಕ್ಕವಳ್ಳಿ ಕ್ರಾಸ್ ಬಳಿ ನಿಲುಗಡೆಗೊಳಿಸಿದ ಕಾರಣ ತರೀಕೆರೆ ನಗರಕ್ಕೆ ಬರುವ ಪ್ರಯಾಣಿಕರಿಗೆ ತುಸು ತೊಂದರೆಯುಂಟಾಗಿದ್ದು ಕಂಡು ಬಂತು.