ಸೋಮವಾರ, 16 ಫೆಬ್ರುವರಿ 2026
×
ADVERTISEMENT

Ganga dynasty

ADVERTISEMENT

Ganga Dynasty: ಕೌತುಕದಿ 'ಮದಗಜ'ದ ಬೆನ್ನೇರಿ...

ಮಂಗಳೂರು ಮೂಲದ ಪ್ರಶಾಂತ್ ಶೇಟ್, ಗಂಗ ರಾಜವಂಶದ ಕಾಲದ 310 ಚಿನ್ನದ ನಾಣ್ಯಗಳನ್ನು ಸಂಗ್ರಹಿಸಿರುವುದರೊಂದಿಗೆ, ‘ಗಜಪತಿ ಕಿಂಗ್’ ಎಂದೇ ಪ್ರಸಿದ್ಧರಾಗಿದ್ದಾರೆ. ನಾಣ್ಯಗಳ ಮೂಲಕ ಶತಮಾನಗಳ ಪುರಾತನ ಸಂಸ್ಕೃತಿಯನ್ನು ಅನಾವರಣಗೊಳಿಸುತ್ತಿದ್ದಾರೆ.
Last Updated 10 ಜನವರಿ 2026, 19:30 IST
Ganga Dynasty: ಕೌತುಕದಿ 'ಮದಗಜ'ದ ಬೆನ್ನೇರಿ...

ಹೊಸಕೋಟೆ: ಅವಸಾನದತ್ತ ಗಂಗರ ಕಾಲದ ಪ್ರಾಚೀನ ಈಶ್ವರ ದೇವಾಲಯ

Hoysala Architecture: ತಾಲ್ಲೂಕಿನ ದೊಡ್ಡಹುಲ್ಲೂರು ಗ್ರಾಮದ ಕೆರೆಯಲ್ಲಿ ಹೊಯ್ಸಳರ ಕಾಲದ ಸೋಮೇಶ್ವರ ದೇವಾಲಯವು ನಿಧಿಗಳ್ಳರ ಹಾವಳಿಯಿಂದ ಅವಸಾನದತ್ತ ಸಾಗಿದ್ದು, ಕುಸಿಯುವ ಸ್ಥಿತಿ ತಲುಪಿದೆ. ಗಂಗರ ಕಾಲದಲ್ಲಿ ಪ್ರತಿಷ್ಠಾಪನೆಗೊಂಡು...
Last Updated 11 ಸೆಪ್ಟೆಂಬರ್ 2025, 2:46 IST
ಹೊಸಕೋಟೆ: ಅವಸಾನದತ್ತ ಗಂಗರ ಕಾಲದ ಪ್ರಾಚೀನ ಈಶ್ವರ ದೇವಾಲಯ

800 ವರ್ಷ ಆಳಿದ ಗಂಗರು

ದಕ್ಷಿಣ ಕರ್ನಾಟಕ ಮತ್ತು ತಮಿಳುನಾಡಿನ ಉತ್ತರಭಾಗಗಳನ್ನು ಆಳಿದ ರಾಜಮನೆತನವೇ ಗಂಗರು. ಗಂಗರು ಸ್ಥಳೀಯರಾಗಿದ್ದು, ದಕ್ಷಿಣ ಕರ್ನಾಟಕದಲ್ಲಿ ಶಾತವಾಹನರ ನಂತರ ಅಧಿಕಾರಕ್ಕೆ ಬಂದರು. ಇವರು ಮೂಲತಃ ರೈತ ಸಮುದಾಯಕ್ಕೆ ಸೇರಿದವರು.
Last Updated 26 ಜುಲೈ 2019, 19:52 IST
800 ವರ್ಷ ಆಳಿದ ಗಂಗರು
ADVERTISEMENT
ADVERTISEMENT
ADVERTISEMENT
ADVERTISEMENT