ಶುಕ್ರವಾರ, 4 ಜುಲೈ 2025
×
ADVERTISEMENT

Ganga Jal

ADVERTISEMENT

ಮಾರಿಷಸ್‌ ಅಧ್ಯಕ್ಷರಿಗೆ ಮಹಾಕುಂಭ ಮೇಳದ ಗಂಗಾಜಲ ಉಡುಗೊರೆ ನೀಡಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿಯವರು ಮಾರಿಷಸ್‌ ಅಧ್ಯಕ್ಷ ಧರಮ್ ಗೋಖುಲ್ ಅವರನ್ನು ಭೇಟಿಯಾಗಿ ಮಹಾಕುಂಭ ಮೇಳದ ಗಂಗಾಜಲವನ್ನು ಉಡುಗೊರೆಯಾಗಿ ನೀಡಿದ್ದಾರೆ.
Last Updated 11 ಮಾರ್ಚ್ 2025, 9:55 IST
ಮಾರಿಷಸ್‌ ಅಧ್ಯಕ್ಷರಿಗೆ ಮಹಾಕುಂಭ ಮೇಳದ ಗಂಗಾಜಲ ಉಡುಗೊರೆ ನೀಡಿದ ಪ್ರಧಾನಿ ಮೋದಿ

ಆಪ್ತರೊಬ್ಬರು ತಂದ ಗಂಗಾಜಲವನ್ನು ಮುಟ್ಟಿ ನೋಡಲೂ ನಿರಾಕರಿಸಿದೆ: ರಾಜ್‌ ಠಾಕ್ರೆ

ಪ್ರಯಾಗರಾಜ್‌ನಲ್ಲಿ ನಡೆದ ಮಹಾಕುಂಭಮೇಳದಲ್ಲಿ ಜನರು ಗಂಗಾನದಿಯಲ್ಲಿ ಪುಣ್ಯಸ್ನಾನ ಮಾಡಿದ್ದನ್ನು ಮಹಾರಾಷ್ಟ್ರ ನವನಿರ್ಮಾಣ ಸೇನಾ ಅಧ್ಯಕ್ಷ ರಾಜ್‌ ಠಾಕ್ರೆ ವ್ಯಂಗ್ಯವಾಡಿದ್ದಾರೆ.
Last Updated 9 ಮಾರ್ಚ್ 2025, 15:27 IST
ಆಪ್ತರೊಬ್ಬರು ತಂದ ಗಂಗಾಜಲವನ್ನು ಮುಟ್ಟಿ ನೋಡಲೂ ನಿರಾಕರಿಸಿದೆ: ರಾಜ್‌ ಠಾಕ್ರೆ

ವೈದ್ಯಕೀಯ ಕಾಲೇಜಿನಲ್ಲಿ ಹಾಲೊವೀನ್‌: ಗಂಗಾಜಲ ಪ್ರೋಕ್ಷಿಸಿ ಶುದ್ಧೀಕರಿಸಿದ ವೈದ್ಯರು

ಇಂದೋರ್‌ನಲ್ಲಿರುವ ಮಹಾತ್ಮಾ ಗಾಂಧಿ ಸ್ಮಾರಕ ವೈದ್ಯಕೀಯ ಕಾಲೇಜು ಆವರಣದಲ್ಲಿನ 150 ವರ್ಷ ಹಿಂದಿನ ಕಟ್ಟಡದಲ್ಲಿ ಹಾಲೊವೀನ್‌ ಪಾರ್ಟಿಯನ್ನು ಅಕ್ರಮವಾಗಿ ಆಯೋಜಿಸಲಾಗಿದೆ ಎಂದು ಆರೋಪಿಸಲಾಗಿದ್ದು, ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಮಂಗಳವಾರ ಗಂಗಾಜಲ ಪ್ರೋಕ್ಷಿಸಿ ಶುದ್ಧೀಕರಿಸಿದ್ದಾರೆ ಎಂದು ವರದಿಯಾಗಿದೆ.
Last Updated 15 ಅಕ್ಟೋಬರ್ 2024, 14:09 IST
ವೈದ್ಯಕೀಯ ಕಾಲೇಜಿನಲ್ಲಿ ಹಾಲೊವೀನ್‌: ಗಂಗಾಜಲ ಪ್ರೋಕ್ಷಿಸಿ ಶುದ್ಧೀಕರಿಸಿದ ವೈದ್ಯರು

ಬಿಜೆಪಿ ರ‍್ಯಾಲಿ ನಡೆದ ಸ್ಥಳವನ್ನು ಗಂಗಾಜಲದಿಂದ ಶುದ್ಧಿಗೊಳಿಸಿದ ಟಿಎಂಸಿ

ಪಶ್ಚಿಮ ಬಂಗಾಳದ ಕೂಚ್ ಬೆಹರ್‌ನಲ್ಲಿಬಿಜೆಪಿ ರ‍್ಯಾಲಿ ನಡೆದ ಸ್ಥಳವನ್ನು ಟಿಎಂಸಿ ಕಾರ್ಯಕರ್ತರು ಗಂಗಾಜಲ ಮತ್ತು ಸೆಗಣಿ ನೀರಿನಿಂದ ಶುದ್ಧಿಗೊಳಿಸಿದ್ದಾರೆ.
Last Updated 9 ಡಿಸೆಂಬರ್ 2018, 11:41 IST
ಬಿಜೆಪಿ ರ‍್ಯಾಲಿ ನಡೆದ ಸ್ಥಳವನ್ನು ಗಂಗಾಜಲದಿಂದ ಶುದ್ಧಿಗೊಳಿಸಿದ ಟಿಎಂಸಿ
ADVERTISEMENT
ADVERTISEMENT
ADVERTISEMENT
ADVERTISEMENT