ಗುರುವಾರ, 3 ಜುಲೈ 2025
×
ADVERTISEMENT

gas explosion

ADVERTISEMENT

ಅನಿಲ ಸೋರಿಕೆಯಾಗಿ ಸ್ಪೋಟ: ಐವರಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ

ಚೊಕ್ಕಸಂದ್ರದ ಮನೆಯೊಂದರಲ್ಲಿ ಎಲ್‌ಪಿಜಿ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿ ಸಂಭವಿಸಿದ ಸ್ಫೋಟದಿಂದ ಅಸ್ಸಾಂ ಮೂಲದ ದಂಪತಿ ಸೇರಿ ಐವರು ಗಾಯಗೊಂಡಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿದೆ.
Last Updated 13 ಜನವರಿ 2025, 15:48 IST
ಅನಿಲ ಸೋರಿಕೆಯಾಗಿ ಸ್ಪೋಟ: ಐವರಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ

ಹರಿಯಾಣ | ಗ್ಯಾಸ್‌ ಪೈಪ್‌ಲೈನ್‌ ಸ್ಫೋಟ ಪ್ರಕರಣ: ನಾಲ್ವರ ಬಂಧನ

ಹರಿಯಾಣದ ಪಲ್ವಾಲ್‌ ಜಿಲ್ಲೆಯಲ್ಲಿ ಪೈಪ್‌ಲೈನ್‌ನಿಂದ ಅನಿಲ ಸೋರಿಕೆಯಾಗಿ ಸ್ಫೋಟ ಸಂಭವಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 14 ನವೆಂಬರ್ 2024, 9:53 IST
ಹರಿಯಾಣ | ಗ್ಯಾಸ್‌ ಪೈಪ್‌ಲೈನ್‌ ಸ್ಫೋಟ ಪ್ರಕರಣ: ನಾಲ್ವರ ಬಂಧನ

ಮಡಿಕೇರಿ: ಅಡುಗೆ ಅನಿಲ ದುರಂತ; ಗಾಯಗೊಂಡಿದ್ದ ರಮೇಶ್ ಪತ್ನಿ ಸಾವು

ಅಡುಗೆ ಅನಿಲ ಸೋರಿಕೆಯಿಂದ ಉಂಟಾದ ಬೆಂಕಿ ಅವಘಡದಲ್ಲಿ ಭಾನುವಾರವಷ್ಟೇ ಮೃತಪಟ್ಟಿದ್ದ ಜೀವನದಾರಿ ಆಶ್ರಮದ ಸ್ಥಾಪಕ ರಮೇಶ್ ಅವರ ಪತ್ನಿ ರೂಪಾ (38) ಅವರು ಸೋಮವಾರ ತಡರಾತ್ರಿ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಮೃತಪಟ್ಟರು.
Last Updated 10 ಅಕ್ಟೋಬರ್ 2023, 2:27 IST
ಮಡಿಕೇರಿ: ಅಡುಗೆ ಅನಿಲ ದುರಂತ; ಗಾಯಗೊಂಡಿದ್ದ ರಮೇಶ್ ಪತ್ನಿ ಸಾವು

ಗ್ಯಾಸ್‌ ಸಿಲಿಂಡರ್‌ ಸ್ಫೋಟ: ಆರು ಮಂದಿ ಸಾವು

ಇಸ್ಲಾಮಾಬಾದ್‌ : ಗ್ಯಾಸ್‌ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಮೂರಂತಸ್ತಿನ ಹೊಟೆಲ್‌ ಕಟ್ಟಡ ಕುಸಿದು 6 ಜನ ಸಾವನ್ನಪ್ಪಿದ ಘಟನೆ ಪಂಜಾಬ್‌ ಪ್ರಾಂತ್ಯದಲ್ಲಿ ನಡೆದಿದೆ.
Last Updated 10 ಜುಲೈ 2023, 4:54 IST
ಗ್ಯಾಸ್‌ ಸಿಲಿಂಡರ್‌ ಸ್ಫೋಟ: ಆರು ಮಂದಿ ಸಾವು

ಆಳ-ಅಗಲ | ಭೋಪಾಲ್‌ ಅನಿಲ ದುರಂತ: ಸರ್ಕಾರದ ಜತೆಗೇ ವಹಿವಾಟು

ನಿಷೇಧದ ಬಳಿಕ ಹೆಸರು ಬದಲಿಸಿದ ಯೂನಿಯನ್‌ ಕಾರ್ಬೈಡ್‌; ರಿಪೋರ್ಟರ್ಸ್‌ ಕಲೆಕ್ಟಿವ್‌ನ ವರದಿ
Last Updated 18 ಡಿಸೆಂಬರ್ 2022, 22:00 IST
ಆಳ-ಅಗಲ | ಭೋಪಾಲ್‌ ಅನಿಲ ದುರಂತ: ಸರ್ಕಾರದ ಜತೆಗೇ ವಹಿವಾಟು

ಗ್ಯಾಸ್‌ ಟ್ಯಾಂಕ್ ಸ್ಫೋಟ: ಮೃತರ ಸಂಖ್ಯೆ 15ಕ್ಕೆ ಏರಿಕೆ

ಉತ್ತರ ಇರಾಕ್‌ ನ ವಸತಿ ಸಮುಚ್ಛಯದಲ್ಲಿ ಗುರುವಾರ ರಾತ್ರಿ ಅನಿಲ ತುಂಬಿದ ಟ್ಯಾಂಕ್‌ ಸ್ಫೋಟಗೊಂಡು ಮೃತರ ಸಂಖ್ಯೆ 15ಕ್ಕೆ ಏರಿಕೆ ಆಗಿದೆ ಎಂದು ಶುಕ್ರವಾರ ಅಧಿಕಾರಿಗಳು ತಿಳಿಸಿದ್ದಾರೆ.
Last Updated 18 ನವೆಂಬರ್ 2022, 21:43 IST
ಗ್ಯಾಸ್‌ ಟ್ಯಾಂಕ್ ಸ್ಫೋಟ: ಮೃತರ ಸಂಖ್ಯೆ 15ಕ್ಕೆ ಏರಿಕೆ

ಇರಾಕ್‌ನಲ್ಲಿ ಗ್ಯಾಸ್‌ ಟ್ಯಾಂಕ್‌ ಸ್ಪೋಟ: ನಾಲ್ವರ ಸಾವು

ಬಾಗ್ದಾದ್‌: ಕುರ್ದಿಸ್ತಾನ್‌ನ ಸುಲೈಮಾನಿಯದಲ್ಲಿ ಗ್ಯಾಸ್‌ ಟ್ಯಾಂಕ್‌ ಸ್ಫೋಟಗೊಂಡಿದ್ದು ನಾಲ್ವರು ಸಾವಿಗೀಡಾಗಿದ್ದು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
Last Updated 18 ನವೆಂಬರ್ 2022, 4:00 IST
 ಇರಾಕ್‌ನಲ್ಲಿ ಗ್ಯಾಸ್‌ ಟ್ಯಾಂಕ್‌ ಸ್ಪೋಟ: ನಾಲ್ವರ ಸಾವು
ADVERTISEMENT

ಐರ್ಲೆಂಡ್: ಅನಿಲ ಘಟಕದಲ್ಲಿ ಸ್ಫೋಟ, ಏಳು ಮಂದಿ ಸಾವು

ವಾಯವ್ಯ ಐರ್ಲೆಂಡ್‌ನ ಕ್ರೀಸ್‌ಲೊ ಎಂಬ ಗ್ರಾಮದಲ್ಲಿ ಅನಿಲ ಘಟಕವೊಂದರಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 7 ಜನರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
Last Updated 8 ಅಕ್ಟೋಬರ್ 2022, 10:36 IST
ಐರ್ಲೆಂಡ್: ಅನಿಲ ಘಟಕದಲ್ಲಿ ಸ್ಫೋಟ, ಏಳು ಮಂದಿ ಸಾವು

ಸಿಲಿಂಡರ್ ಸ್ಫೋಟ ಅವಘಡ: ಸಾವಿನ ಸಂಖ್ಯೆ 7ಕ್ಕೆ ಏರಿಕೆ

ತಾಲ್ಲೂಕಿನ ದೋರನಹಳ್ಳಿ ಗ್ರಾಮದ ಯುಕೆಪಿ ಕ್ಯಾಂಪಿನ ಸೀಮಂತ ಕಾರ್ಯಕ್ರಮದಲ್ಲಿ ಸಿಲಿಂಡರ್ ಸ್ಫೋಟದ ಅವಘಡದಿಂದ ಬುಧವಾರ ಮತ್ತಿಬ್ಬರು ಮೃತಪಟ್ಟಿದ್ದಾರೆ.‌ ಇದರಿಂದ ಸಾವಿನ ಸಂಖ್ಯೆ 7 ಕ್ಕೆ ಏರಿಕೆಯಾಗಿದೆ.
Last Updated 2 ಮಾರ್ಚ್ 2022, 5:15 IST
ಸಿಲಿಂಡರ್ ಸ್ಫೋಟ ಅವಘಡ: ಸಾವಿನ ಸಂಖ್ಯೆ 7ಕ್ಕೆ ಏರಿಕೆ

ಉಕ್ರೇನ್‌ನ ಅನಿಲ ಪೈಪ್‌ಲೈನ್‌ ಸ್ಫೋಟಿಸಿದ ರಷ್ಯಾ ಪಡೆಗಳು: ದುಷ್ಪರಿಣಾಮದ ಎಚ್ಚರಿಕೆ

ರಷ್ಯಾದ ಪಡೆಗಳು ಖಾರ್ಕಿವ್‌ ನಗರದಲ್ಲಿ ಗ್ಯಾಸ್ ಪೈಪ್‌ಲೈನ್ ಅನ್ನು ಸ್ಫೋಟಿಸಿವೆ ಎಂದು ಉಕ್ರೇನ್‌ ಅಧ್ಯಕ್ಷರ ಕಚೇರಿ ಹೇಳಿದೆ.
Last Updated 27 ಫೆಬ್ರುವರಿ 2022, 6:01 IST
ಉಕ್ರೇನ್‌ನ ಅನಿಲ ಪೈಪ್‌ಲೈನ್‌ ಸ್ಫೋಟಿಸಿದ ರಷ್ಯಾ ಪಡೆಗಳು: ದುಷ್ಪರಿಣಾಮದ ಎಚ್ಚರಿಕೆ
ADVERTISEMENT
ADVERTISEMENT
ADVERTISEMENT