ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

Gas leak

ADVERTISEMENT

ಅನಿಲ ಸೋರಿಕೆ ಶಂಕೆ: ಪಂಜಾಬ್‌ನಲ್ಲಿ ಉಸಿರಾಟ ಸಮಸ್ಯೆಯಿಂದ 24 ಮಕ್ಕಳು ಆಸ್ಪತ್ರೆಗೆ ದಾಖಲು

ಉಸಿರಾಟದ ಸಮಸ್ಯೆ ಎದುರಿಸಿದ ಇಲ್ಲಿನ ಖಾಸಗಿ ಶಾಲೆಯ 24 ಮಕ್ಕಳನ್ನು ಗುರುವಾರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 11 ಮೇ 2023, 13:15 IST
ಅನಿಲ ಸೋರಿಕೆ ಶಂಕೆ: ಪಂಜಾಬ್‌ನಲ್ಲಿ ಉಸಿರಾಟ ಸಮಸ್ಯೆಯಿಂದ 24 ಮಕ್ಕಳು ಆಸ್ಪತ್ರೆಗೆ ದಾಖಲು

ಲೂಧಿಯಾನ | ವಿಷಾನಿಲ ಸೋರಿಕೆ: 11 ಮಂದಿ ಸಾವು

ಇಲ್ಲಿನ ಕಾರ್ಖಾನೆಯೊಂದರಲ್ಲಿ ಅನಿಲ ಸೋರಿಕೆಯಾಗಿದ್ದು 9 ಮಂದಿ ಮೃತಪಟ್ಟು, 11ಕ್ಕೂ ಹೆಚ್ಚು ಮಂದಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ.
Last Updated 30 ಏಪ್ರಿಲ್ 2023, 5:36 IST
ಲೂಧಿಯಾನ | ವಿಷಾನಿಲ ಸೋರಿಕೆ: 11 ಮಂದಿ ಸಾವು

ಅನಿಲ ಸೋರಿಕೆಯಿಂದ ಸ್ಫೋಟ; ಜಲಮಂಡಳಿ, ಗೇಲ್ ವಿರುದ್ಧ ಎಫ್‌ಐಆರ್

ತುಂಡರಿಸಿದ ಪೈಪ್
Last Updated 16 ಮಾರ್ಚ್ 2023, 23:46 IST
ಅನಿಲ ಸೋರಿಕೆಯಿಂದ ಸ್ಫೋಟ; ಜಲಮಂಡಳಿ, ಗೇಲ್ ವಿರುದ್ಧ ಎಫ್‌ಐಆರ್

ಆಳ-ಅಗಲ | ಭೋಪಾಲ್‌ ಅನಿಲ ದುರಂತ: ಸರ್ಕಾರದ ಜತೆಗೇ ವಹಿವಾಟು

ನಿಷೇಧದ ಬಳಿಕ ಹೆಸರು ಬದಲಿಸಿದ ಯೂನಿಯನ್‌ ಕಾರ್ಬೈಡ್‌; ರಿಪೋರ್ಟರ್ಸ್‌ ಕಲೆಕ್ಟಿವ್‌ನ ವರದಿ
Last Updated 18 ಡಿಸೆಂಬರ್ 2022, 22:00 IST
ಆಳ-ಅಗಲ | ಭೋಪಾಲ್‌ ಅನಿಲ ದುರಂತ: ಸರ್ಕಾರದ ಜತೆಗೇ ವಹಿವಾಟು

ಹೈದರಾಬಾದ್‌: ಕಾಲೇಜಿನಲ್ಲಿ ರಾಸಾಯನಿಕ ಅನಿಲ ಸೋರಿಕೆ, 25 ವಿದ್ಯಾರ್ಥಿಗಳು ಅಸ್ವಸ್ಥ

ಹೈದರಾಬಾದ್‌ (ತೆಲಂಗಾಣ): ಹೈದಾರಾಬಾದ್‌ನ ಕಸ್ತೂರ್ಬಾ ಸರ್ಕಾರಿ ಕಾಲೇಜಿನ ಲ್ಯಾಬ್‌ನಲ್ಲಿ ರಾಸಾಯನಿಕ ಅನಿಲ ಸೋರಿಕೆಯಾಗಿ 25 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ ಎಂದು ವರದಿಯಾಗಿದೆ.
Last Updated 18 ನವೆಂಬರ್ 2022, 13:10 IST
ಹೈದರಾಬಾದ್‌: ಕಾಲೇಜಿನಲ್ಲಿ ರಾಸಾಯನಿಕ ಅನಿಲ ಸೋರಿಕೆ, 25 ವಿದ್ಯಾರ್ಥಿಗಳು ಅಸ್ವಸ್ಥ

ಗುಜರಾತ್‌ನ ಒಎನ್‌ಜಿಸಿ ಬಾವಿಯಲ್ಲಿ ಸ್ಫೋಟ: ಹತ್ತಾರು ಹಳ್ಳಿಗಳಿಗೆ ವ್ಯಾಪಿಸಿದ ಅನಿಲ

ಗುಜರಾತ್‌ನ ಮೆಹಸಾನ ಜಿಲ್ಲೆಯ ಕಸಲ್‌ಪುರ ಗ್ರಾಮದ ಬಳಿಯ ಒಎನ್‌ಜಿಸಿ (ತೈಲ ಮತ್ತು ನೈಸರ್ಗಿಕ ಅನಿಲ ನಿಗಮ) ಬಾವಿಯಲ್ಲಿ ಭಾರೀ ಸ್ಫೋಟವಾಗಿದ್ದು, ನಂತರ ಅನಿಲ ಸೋರಿಕೆಯಾಗಿದೆ. ಹೀಗಾಗಿ 2 ಕಿಲೊ ಮೀಟರ್‌ ವ್ಯಾಪ್ತಿಯಲ್ಲಿರುವ 10ರಿಂದ 12 ಹಳ್ಳಿಗಳ ಜನರಿಗೆ ತೊಂದರೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 1 ಅಕ್ಟೋಬರ್ 2022, 1:59 IST
ಗುಜರಾತ್‌ನ ಒಎನ್‌ಜಿಸಿ ಬಾವಿಯಲ್ಲಿ ಸ್ಫೋಟ: ಹತ್ತಾರು ಹಳ್ಳಿಗಳಿಗೆ ವ್ಯಾಪಿಸಿದ ಅನಿಲ

ಅನಿಲ ಸೋರಿಕೆ: 50ಕ್ಕೂ ಅಧಿಕ ಮಹಿಳಾ ಕಾರ್ಮಿಕರು ಅಸ್ವಸ್ಥ

ಜೂನ್ ತಿಂಗಳಿನಲ್ಲಿ ಕೂಡ ವರದಿಯಾಗಿತ್ತು ಅನಿಲ ಸೋರಿಕೆ ಪ್ರಕರಣ
Last Updated 3 ಆಗಸ್ಟ್ 2022, 4:50 IST
ಅನಿಲ ಸೋರಿಕೆ: 50ಕ್ಕೂ ಅಧಿಕ ಮಹಿಳಾ ಕಾರ್ಮಿಕರು ಅಸ್ವಸ್ಥ
ADVERTISEMENT

ಆಂಧ್ರದ ಅನಕಾಪಲ್ಲಿಯ ಕಾರ್ಖಾನೆಯಲ್ಲಿ ಅನಿಲ ಸೋರಿಕೆ: 200 ಮಹಿಳೆಯರು ಅಸ್ವಸ್ಥ

ಆಂಧ್ರಪ್ರದೇಶದ ಅನಕಾಪಲ್ಲಿ ಜಿಲ್ಲೆಯಲ್ಲಿರುವ ಪಶುವೈದ್ಯಕೀಯ ಔಷಧಿಗಳ ಕಂಪನಿ ಪೋರಸ್ ಲ್ಯಾಬೊರೇಟರೀಸ್‌ನಲ್ಲಿ ಅನಿಲ ಸೋರಿಕೆಯಾಗಿದ್ದು, ಪಕ್ಕದ ಕಾರ್ಖಾನೆಯ ಸುಮಾರು 200 ಮಹಿಳಾ ಕಾರ್ಮಿಕರು ಅಸ್ವಸ್ಥರಾಗಿದ್ದಾರೆ.
Last Updated 3 ಜೂನ್ 2022, 14:38 IST
ಆಂಧ್ರದ ಅನಕಾಪಲ್ಲಿಯ ಕಾರ್ಖಾನೆಯಲ್ಲಿ ಅನಿಲ ಸೋರಿಕೆ: 200 ಮಹಿಳೆಯರು ಅಸ್ವಸ್ಥ

ಕೊಪ್ಪಳ: ವಸತಿ ನಿಲಯದಲ್ಲಿ ಅನಿಲ ಸೋರಿಕೆ, 160 ವಿದ್ಯಾರ್ಥಿನಿಯರು ಅಪಾಯದಿಂದ ಪಾರು

ಕೊಪ್ಪಳನಗರದ 25ನೇ ವಾರ್ಡಿನ ಫಿರ್ದೋಸ್ ನಗರದ ಬಳಿ ಇರುವ ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ಅಡುಗೆ ಕೋಣೆಯಲ್ಲಿ ಬುಧವಾರ ರಾತ್ರಿ 10 ಗಂಟೆ ಸುಮಾರಿಗೆ ಏಕಾಏಕಿ ಅನಿಲ ಸೋರಿಕೆ ಉಂಟಾಗಿದ್ದರಿಂದ ವಸತಿ ನಿಲಯದ ವಿದ್ಯಾರ್ಥಿನಿಯರು ಗಾಬರಿಗೊಂಡು ವಸತಿ ನಿಲಯದಿಂದ ಹೊರಗೆ ನಡೆದ ಘಟನೆ ಬುಧವಾರ ರಾತ್ರಿ ನಡೆದಿದೆ.
Last Updated 23 ಮಾರ್ಚ್ 2022, 20:06 IST
ಕೊಪ್ಪಳ: ವಸತಿ ನಿಲಯದಲ್ಲಿ ಅನಿಲ ಸೋರಿಕೆ, 160 ವಿದ್ಯಾರ್ಥಿನಿಯರು ಅಪಾಯದಿಂದ ಪಾರು

ಹುಬ್ಬಳ್ಳಿ: ಅನಿಲ ಸೋರಿಕೆಯಿಂದ ಬೆಂಕಿ

ಮನೆಮನೆಗೆ ಅಡುಗೆ ಅನಿಲ ಪೂರೈಕೆ ಮಾಡುವ ಪೈಪ್‌ಲೈನ್‌
Last Updated 21 ಫೆಬ್ರವರಿ 2022, 12:14 IST
ಹುಬ್ಬಳ್ಳಿ: ಅನಿಲ ಸೋರಿಕೆಯಿಂದ ಬೆಂಕಿ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT