23ರ ಯುವಕನನ್ನು ಟೀಕಿಸುವುದು ನಾಚಿಕೆಗೇಡು: ಶ್ರೀಕಾಂತ್‌ಗೆ ಕೋಚ್ ಗಂಭೀರ್ ತಿರುಗೇಟು
Cricket Controversy: ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆಯಾದ ಹರ್ಷಿತ್ ರಾಣಾ ಕುರಿತು ಶ್ರೀಕಾಂತ್ ಮಾಡಿದ ಟೀಕೆಗೆ ಗೌತಮ್ ಗಂಭೀರ್ ತಿರುಗೇಟು ನೀಡಿ, ಯುವ ಪ್ರತಿಭೆಯ ಮೇಲೆ ನಾಚಿಕೆಗೇಡಿನ ಆರೋಪಗಳನ್ನು ಮಾಡುವುದನ್ನು ಖಂಡಿಸಿದರು.Last Updated 14 ಅಕ್ಟೋಬರ್ 2025, 7:22 IST