ಶುಕ್ರವಾರ, 20 ಫೆಬ್ರುವರಿ 2026
×
ADVERTISEMENT

Geetha

ADVERTISEMENT

ಧೀರೆನ್, ಅಮೃತಾ ಪ್ರೇಮ್‌ ನಟನೆಯ ‘ಪಬ್ಬಾರ್’ ಚಿತ್ರದ ಟೀಸರ್ ಬಿಡುಗಡೆ

Pubbar Teaser: ಪೂರ್ಣಿಮಾ ರಾಜ್‌ಕುಮಾರ್ ಪುತ್ರನಾದ ಧೀರೆನ್ ನಟನೆಯ ‘ಪಬ್ಬಾರ್’ ಚಿತ್ರದ ಟೀಸರ್ ಅನ್ನು ಗೀತಾ ಪಿಕ್ಚರ್ಸ್‌ ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆ ಮಾಡಿದೆ. ಈ ಚಿತ್ರದಲ್ಲಿ ಧೀರೆನ್ ಪೊಲೀಸ್ ಅಧಿಕಾರಿಯಾಗಿ ನಟಿಸುತ್ತಿದ್ದಾರೆ.
Last Updated 16 ಜನವರಿ 2026, 8:34 IST
ಧೀರೆನ್, ಅಮೃತಾ ಪ್ರೇಮ್‌ ನಟನೆಯ ‘ಪಬ್ಬಾರ್’ ಚಿತ್ರದ ಟೀಸರ್ ಬಿಡುಗಡೆ

ರಾಧಿಕಾ ಪಂಡಿತ್‌ಗಾಗಿ ಹಾಡು ಹಾಡಿದ ಯಶ್‌: ವಿಡಿಯೊ ನೋಡಿ

ಪ್ರತಿ ಬಾರಿಯಂತೆ ಈ ಬಾರಿಯು ತಮ್ಮ ಪತ್ನಿ ರಾಧಿಕಾ ಪಂಡಿತ್‌ ಅವರ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿರುವ ನಟ ಯಶ್‌, ರಾಧಿಕಾ ಅವರಿಗಾಗಿಯೇ ವಿಶೇಷ ಹಾಡೊಂದು ಹಾಡುವ ಮೂಲಕ ಸಂಭ್ರಮದ ರಂಗು ಹೆಚ್ಚಿಸಿದ್ದಾರೆ.
Last Updated 9 ಮಾರ್ಚ್ 2025, 9:25 IST
ರಾಧಿಕಾ ಪಂಡಿತ್‌ಗಾಗಿ ಹಾಡು ಹಾಡಿದ ಯಶ್‌: ವಿಡಿಯೊ ನೋಡಿ

ಗೀತಾ ಪಿಕ್ಚರ್ಸ್‌ನ ವೇದಾಂತರಂಗ

ಗೀತಾ ಪಿಕ್ಚರ್ಸ್‌ ಲಾಂಛನದಲ್ಲಿ ಮೂಡಿಬರುತ್ತಿರುವ ‘ವೇದಾ’ ಸಿನಿಮಾ ಶಿವರಾಜ್‌ಕುಮಾರ್‌ ಅವರ 125ನೇ ಸಿನಿಮಾ ಎಂಬುವುದಷ್ಟೇ ವಿಶೇಷವಲ್ಲ. ಎ.ಹರ್ಷ ಹಾಗೂ ಶಿವರಾಜ್‌ಕುಮಾರ್‌ ಅವರ ಕಾಂಬಿನೇಷನ್‌ನ ನಾಲ್ಕನೇ ಸಿನಿಮಾವೂ ಇದಾಗಿದೆ. ಚಿತ್ರದ ಶೇ 60ರಷ್ಟು ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದೆ...
Last Updated 23 ಜೂನ್ 2022, 19:31 IST
ಗೀತಾ ಪಿಕ್ಚರ್ಸ್‌ನ ವೇದಾಂತರಂಗ

ಜಿಮ್‌ನಲ್ಲಿ ವರ್ಕೌಟ್‌: ಅಭಿಮಾನಿಗಳಿಗೆ ಫಿಟ್ನೆಸ್ ಮಂತ್ರ ವಿವರಿಸಿದ ಗೀತಾ ಭಟ್

ಕಿರುತೆರೆ ನಟಿ ಮತ್ತು ಮಾಜಿ ಬಿಗ್ ಬಾಸ್ ಸ್ಪರ್ಧಿ ಗೀತಾ ಭಾರತಿ ಭಟ್ ಅವರು ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಜಿಮ್‌ನತ್ತ ಮುಖ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ.
Last Updated 27 ಅಕ್ಟೋಬರ್ 2021, 10:33 IST
ಜಿಮ್‌ನಲ್ಲಿ ವರ್ಕೌಟ್‌: ಅಭಿಮಾನಿಗಳಿಗೆ ಫಿಟ್ನೆಸ್ ಮಂತ್ರ ವಿವರಿಸಿದ ಗೀತಾ ಭಟ್

ಗೀತಾ ಸಿನಿಮಾ ವಿಮರ್ಶೆ | ಕನ್ನಡ ಕಟ್ಟಾಳುವಿನ ಆಪ್ತ ಕಥೆ

ಮಾತೃಭಾಷೆಯ ಉಳಿವು ಹಾಗೂ ಪ್ರೀತಿಯ ಸೌಂದರ್ಯ ಎರಡನ್ನೂ ಒಂದೇ ನಾಣ್ಯದ ಎರಡು ಮುಖಗಳಂತೆ ಚಿತ್ರಿಸಿದ್ದಾರೆ ನಿರ್ದೇಶಕ ವಿಜಯ್‌ ನಾಗೇಂದ್ರ. ಕನ್ನಡ ಭಾಷೆಯ ವಾಸ್ತವದ ನೆಲೆಗಟ್ಟು ಇಟ್ಟುಕೊಂಡು ಕಮರ್ಷಿಯಲ್‌ ಸೂತ್ರಗಳಿಗೆ ಬದ್ಧವಾಗಿಯೇ ಸಿನಿಮಾ ಕಟ್ಟಿದ್ದಾರೆ.
Last Updated 27 ಸೆಪ್ಟೆಂಬರ್ 2019, 13:05 IST
ಗೀತಾ ಸಿನಿಮಾ ವಿಮರ್ಶೆ | ಕನ್ನಡ ಕಟ್ಟಾಳುವಿನ ಆಪ್ತ ಕಥೆ

ಗೋಲ್ಡನ್ ಸ್ಟಾರ್ ಗಣೇಶ್ ಹೊಸ ಚಿತ್ರ ' ಗೀತಾ'

ಕರ್ನಾಟಕದಲ್ಲಿ ಹಲವು ಚಳವಳಿಗಳು ನಡೆದಿವೆ. ಆ ಪೈಕಿ ತಾತ್ವಿಕ ನೆಲೆಗಟ್ಟು ಹೊಂದಿದ ಗೋಕಾಕ್‌ ಚಳವಳಿಯೂ ಒಂದಾಗಿದೆ. ಈ ಹೋರಾಟದ ಹಿಂದಿರುವ ಕೆಲವು ಸತ್ಯಗಳು ಯಾರಿಗೂ ಗೊತ್ತಿಲ್ಲದೆ ಚರಿತ್ರೆಯ ಮಣ್ಣಿನಲ್ಲಿ ಹುದುಗಿಹೋಗಿವೆ. ಇಂದಿನ ಯುವಜನರಿಗೆ ಆ ಕುರಿತು ಅರಿವು ಇಲ್ಲ. ಅದರ ಸುತ್ತವೇ ‘ಗೀತಾ’ ಚಿತ್ರದ ಕಥೆ ಹೆಣೆಯಲಾಗಿದೆ.
Last Updated 12 ಸೆಪ್ಟೆಂಬರ್ 2019, 19:30 IST
ಗೋಲ್ಡನ್ ಸ್ಟಾರ್ ಗಣೇಶ್ ಹೊಸ ಚಿತ್ರ ' ಗೀತಾ'
ADVERTISEMENT
ADVERTISEMENT
ADVERTISEMENT
ADVERTISEMENT