ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Geetha Nagabhushan

ADVERTISEMENT

ಚಿಕ್ಕಬಳ್ಳಾಪುರ | ನಿಷ್ಠುರವಾದಿ ಬರಹಗಾರ್ತಿ ಗೀತಾ ನಾಗಭೂಷಣ್‌

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ವತಿಯಿಂದ ಶ್ರದ್ಧಾಂಜಲಿ
Last Updated 30 ಜೂನ್ 2020, 10:58 IST
ಚಿಕ್ಕಬಳ್ಳಾಪುರ | ನಿಷ್ಠುರವಾದಿ ಬರಹಗಾರ್ತಿ ಗೀತಾ ನಾಗಭೂಷಣ್‌

‘ಬಂಡಾಯದ ದನಿ’ ಅಂತಿಮ ನಮನ

ಜಿಲ್ಲೆಯ ಹಿರಿಯ ಸಾಹಿತಿ ಗೀತಾ ನಾಗಭೂಷಣ ಅವರ ಅಗಲಿಕೆ ಹಿನ್ನೆಲೆಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು, ಸಾಹಿತ್ಯಾಭಿಮಾನಿಗಳು, ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಕಂಬನಿ ಮಿಡಿದರು.
Last Updated 30 ಜೂನ್ 2020, 9:02 IST
‘ಬಂಡಾಯದ ದನಿ’ ಅಂತಿಮ ನಮನ

ಶೋಷಿತರ ದನಿಯಾಗಿದ್ದ ಗೀತ: ಸಾಹಿತ್ಯ ಪರಿಷತ್ ಶ್ರದ್ಧಾಂಜಲಿ

ನಾಡಿನ ಹಿರಿಯ ಲೇಖಕಿ ಗೀತಾ ನಾಗಭೂಷಣ ಅವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮ ಇಲ್ಲಿಯ ಗೆಳೆಯರ ಬಳಗದ ಶಾಲಾ ಆವರಣದಲ್ಲಿ ಸೋಮವಾರ ನಡೆಯಿತು
Last Updated 29 ಜೂನ್ 2020, 15:48 IST
ಶೋಷಿತರ ದನಿಯಾಗಿದ್ದ ಗೀತ: ಸಾಹಿತ್ಯ ಪರಿಷತ್ ಶ್ರದ್ಧಾಂಜಲಿ

ಕಲಬುರ್ಗಿಯ ಸ್ವಂತ ಹೊಲದಲ್ಲಿ ಗೀತಾ ನಾಗಭೂಷಣ ಅಂತ್ಯಕ್ರಿಯೆ

ಕೊರೊನಾ ಭಯದಿಂದ ಅಂತಿಮ ದರ್ಶನಕ್ಕೆ ಕೆಲವೇ ಜನ, ತಾಲ್ಲೂಕು ಆಡಳಿತದಿಂದ ಅಂತಿಮ ನಮನ
Last Updated 29 ಜೂನ್ 2020, 13:52 IST
ಕಲಬುರ್ಗಿಯ ಸ್ವಂತ ಹೊಲದಲ್ಲಿ ಗೀತಾ ನಾಗಭೂಷಣ ಅಂತ್ಯಕ್ರಿಯೆ

ಮೊಘಲಾಯಿ ನೆಲದ ಜವಾರಿ ಲೇಖಕಿ ಗೀತಾ

ದಟ್ಟ ಖಹಿಸದಿಯ ನಡುವೆ ಥೇಟ್ ಸಜ್ಜೆಯ ದಂಟಿನಂತೆ ಎದೆ ಸೆಟೆಸಿ ನಿಂತ ಅರ್ಥಪೂರ್ಣ ಪೂರ್ಣ ‘ಬದುಕಿನ’ ಒಡತಿ ಗೀತಾ ಈಗ ಬರೀ ನೆನಪು ಮಾತ್ರ.
Last Updated 29 ಜೂನ್ 2020, 12:04 IST
ಮೊಘಲಾಯಿ ನೆಲದ ಜವಾರಿ ಲೇಖಕಿ ಗೀತಾ

ಮೊಘಲಾಯಿ ಸೀಮೆಯ ಗಟ್ಟಿ ದನಿಯ ದಿಟ್ಟ ಲೇಖಕಿ ‘ಗೀತಾ ನಾಗಭೂಷಣ’

ಡಾ. ಗೀತಾ ನಾಗಭೂಷಣ ಅವರು ನಾಡೋಜ ಪ್ರಶಸ್ತಿ ಪಡೆದ ಮೊದಲ ಮಹಿಳಾ ಸಾಹಿತಿ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕರ್ನಾಟಕದ ಮೊದಲ ಮಹಿಳಾ ಸಾಹಿತಿಯೂ ಹೌದು.
Last Updated 29 ಜೂನ್ 2020, 3:09 IST
ಮೊಘಲಾಯಿ ಸೀಮೆಯ ಗಟ್ಟಿ ದನಿಯ ದಿಟ್ಟ ಲೇಖಕಿ ‘ಗೀತಾ ನಾಗಭೂಷಣ’

ಗೀತಾ ನಾಗಭೂಷಣ ನಿಧನ: ಮಧ್ಯಾಹ್ನ 12ರವರೆಗೆ ಅಂತಿಮ ದರ್ಶನ

ಅವರ ಪಾರ್ಥೀವ ಶರೀರದ ಅಂತಿಮ ದರ್ಶನವನ್ನು ಮಧ್ಯಾಹ್ನ 12ರವರೆಗೆ ಅವರ ಸ್ವಸ್ತಿಕ್ ನಗರದ‌ ಮನೆಯಲ್ಲಿ ‌ಪಡೆಯಬಹುದು.
Last Updated 29 ಜೂನ್ 2020, 3:07 IST
ಗೀತಾ ನಾಗಭೂಷಣ ನಿಧನ: ಮಧ್ಯಾಹ್ನ 12ರವರೆಗೆ ಅಂತಿಮ ದರ್ಶನ
ADVERTISEMENT

ಹಿರಿಯ ಸಾಹಿತಿ ಗೀತಾ ನಾಗಭೂಷಣ ಇನ್ನಿಲ್ಲ

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಸಾಹಿತಿ, ಗದಗ ನಗರದಲ್ಲಿ ನಡೆದಿದ್ದ 76ನೇ ಅಖಿಲ ಭಾರತ ಕನ್ನಡ ಸಾಹಿತ್ಯ ‌ಸಮ್ಮೇಳನದ ಅಧ್ಯಕ್ಷೆಯಾಗಿದ್ದ ಗೀತಾ ನಾಗಭೂಷಣ ಅವರು ಭಾನುವಾರ ರಾತ್ರಿ (78) ನಿಧನರಾದರು.
Last Updated 29 ಜೂನ್ 2020, 3:06 IST
ಹಿರಿಯ ಸಾಹಿತಿ ಗೀತಾ ನಾಗಭೂಷಣ ಇನ್ನಿಲ್ಲ
ADVERTISEMENT
ADVERTISEMENT
ADVERTISEMENT