ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

gelatine

ADVERTISEMENT

ಜಿಲೆಟಿನ್‌ ಕಡ್ಡಿಯಿಂದಲೇ ಸ್ಫೋಟ: ನಾಲ್ವರ ಬಂಧನ

ಇಲ್ಲಿನ ಮರಳೇಗವಿ ಮಠದ ಸಮೀಪ ಕಾರು ಸ್ಫೋಟ ಪ್ರಕರಣ ತಿರುವು ಪಡೆದುಕೊಂಡಿದ್ದು, ವಾಹನದ ಒಳಗಿದ್ದ ಜಿಲೆಟಿನ್‌ ಕಡ್ಡಿಗಳಿಂದಲೇ ಸ್ಫೋಟ ಸಂಭವಿಸಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಘಟನೆಯಲ್ಲಿ ಮೃತಪಟ್ಟ ಮಹೇಶ್‌ಗೆ ಜಿಲೆಟಿನ್ ಕಡ್ಡಿಗಳನ್ನು ಮಾರಾಟ ಮಾಡಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
Last Updated 19 ಆಗಸ್ಟ್ 2021, 20:39 IST
ಜಿಲೆಟಿನ್‌ ಕಡ್ಡಿಯಿಂದಲೇ ಸ್ಫೋಟ: ನಾಲ್ವರ ಬಂಧನ

ಬೇಬಿಬೆಟ್ಟದ ಕಲ್ಲುಗಣಿಗಾರಿಕೆ ಪ್ರದೇಶದಲ್ಲಿ ಕುರಿಗಾಹಿಗೆ ಪತ್ತೆಯಾಯ್ತು ಸ್ಫೋಟಕಗಳು

ಬೇಬಿಬೆಟ್ಟ: ಕುರಿಗಾಹಿಗಳ ಕಣ್ಣಿಗ ಬಿದ್ದ ಸ್ಪೋಟಕ; ಶೋಧ ನಡೆಸಿದ್ದ ಸ್ಫೋಟಕ, ನಿಷ್ಕ್ರೀಯ ದಳದ ಅಧಿಕಾರಿಗಳ ತಂಡ
Last Updated 10 ಆಗಸ್ಟ್ 2021, 9:46 IST
ಬೇಬಿಬೆಟ್ಟದ ಕಲ್ಲುಗಣಿಗಾರಿಕೆ ಪ್ರದೇಶದಲ್ಲಿ ಕುರಿಗಾಹಿಗೆ ಪತ್ತೆಯಾಯ್ತು ಸ್ಫೋಟಕಗಳು

ಚನ್ನಹಳ್ಳಿ ಗ್ರಾಮದಲ್ಲಿ ಸ್ಫೋಟ ಪ್ರಕರಣ 130 ಡೆಟೋನೇಟರ್‌, ಜಿಲೆಟಿನ್‌ ಪತ್ತೆ

ತಾಲ್ಲೂಕಿನ ಚನ್ನಹಳ್ಳಿ ಗ್ರಾಮದಲ್ಲಿ ಜಿಲೆಟಿನ್‌ ಕಡ್ಡಿಗಳು ಸ್ಫೋಟಗೊಂಡು, ಮಕ್ಕಳು ಗಾಯಗೊಂಡ ಸ್ಥಳದಲ್ಲಿ ಪರಿಶೀಲನೆ ನಡೆಸಿದ ಪೊಲೀಸರಿಗೆ 130 ಡೆಟೋನೇಟರ್‌, ಜಿಲೆಟಿನ್‌ ಕಡ್ಡಿ ಹಾಗೂ ಉಪ್ಪು ದೊರೆತಿವೆ.
Last Updated 22 ಜೂನ್ 2021, 23:00 IST
ಚನ್ನಹಳ್ಳಿ ಗ್ರಾಮದಲ್ಲಿ ಸ್ಫೋಟ ಪ್ರಕರಣ 130 ಡೆಟೋನೇಟರ್‌, ಜಿಲೆಟಿನ್‌ ಪತ್ತೆ

ಜಿಲೆಟಿನ್‌ ಕಡ್ಡಿ ಸ್ಫೋಟ: ಇಬ್ಬರು ಮಕ್ಕಳಿಗೆ ಗಾಯ

ಆಲೂರು: ವಾಟೆಹೊಳೆ ಜಲಾಶಯ ಸಮೀಪದಲ್ಲಿರುವ ಚನ್ನಹಳ್ಳಿ ಗ್ರಾಮದಲ್ಲಿ ಸೋಮವಾರ ಆಟವಾಡುವ ಸಂದರ್ಭದಲ್ಲಿ ಸಿಕ್ಕಿದ ಜಿಲೆಟಿನ್ ಕಡ್ಡಿಯನ್ನು ಕಲ್ಲಿನಿಂದ ಜಜ್ಜುವಾಗ ಸ್ಫೋಟಗೊಂಡು, ಇಬ್ಬರು ಮಕ್ಕಳು ಗಾಯ ಗೊಂಡಿದ್ದಾರೆ. ಗ್ರಾಮದ ರಘು ಅವರ ಪುತ್ರ ಅಭಿಷೇಕ್ (12) ಹಾಗೂ ರಂಗಸ್ವಾಮಿ ಅವರ ಪುತ್ರಿ ಕೃತಿಕಾ (8) ಗಾಯಗೊಂಡವರು. ಇಬ್ಬರ ಮುಖದಲ್ಲಿ ಗಾಯಗಳಾಗಿವೆ. ಸ್ಥಳೀಯರು ಇಬ್ಬರನ್ನೂ ಹಾಸನದ ಆಸ್ಪತ್ರೆಗೆ ದಾಖಲಿಸಿದ್ದು, ಅಪಾಯದಿಂದ ಪಾರಾಗಿದ್ದಾರೆ.
Last Updated 21 ಜೂನ್ 2021, 21:11 IST
ಜಿಲೆಟಿನ್‌ ಕಡ್ಡಿ ಸ್ಫೋಟ: ಇಬ್ಬರು ಮಕ್ಕಳಿಗೆ ಗಾಯ

ಹೊಳೆನರಸೀಪುರ: ಜಿಲೆಟಿನ್‌ ಸ್ಫೋಟಗೊಂಡು ಒಬ್ಬ ಸಾವು

ಹೊಳೆನರಸೀಪುರ ತಾಲ್ಲೂಕಿನ ಹಳೇಕೋಟೆ ಹೋಬಳಿಯ ಚಾಕೇನಹಳ್ಳಿ ಕಟ್ಟೆ ಗ್ರಾಮದ ಗೋದಾಮಿನಿಂದ ಭಾನುವಾರ ಸ್ಫೋಟಕ ಸಾಮಗ್ರಿ ಸಾಗಿಸುವ ವೇಳೆ ಜಿಲೆಟಿನ್‌ ಸ್ಫೋಟಗೊಂಡು ಒಬ್ಬರು ಮೃತಪಟ್ಟಿದ್ದಾರೆ. ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.
Last Updated 4 ಏಪ್ರಿಲ್ 2021, 20:40 IST
ಹೊಳೆನರಸೀಪುರ: ಜಿಲೆಟಿನ್‌ ಸ್ಫೋಟಗೊಂಡು ಒಬ್ಬ ಸಾವು

ಶಿವಮೊಗ್ಗ ವಿಮಾನ ನಿಲ್ದಾಣ ಸ್ಥಳದಲ್ಲಿ ಭಾರಿ ಸ್ಫೋಟಕ ಪತ್ತೆ

ಸೋಗಾನೆ ವಿಮಾನ ನಿಲ್ದಾಣ ಸ್ಥಳದಲ್ಲಿ ಮಂಗಳವಾರ ಸ್ಫೋಟಕ ಸಾಮಗ್ರಿಗಳು ಪತ್ತೆಯಾಗಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
Last Updated 9 ಮಾರ್ಚ್ 2021, 17:47 IST
ಶಿವಮೊಗ್ಗ ವಿಮಾನ ನಿಲ್ದಾಣ ಸ್ಥಳದಲ್ಲಿ ಭಾರಿ ಸ್ಫೋಟಕ ಪತ್ತೆ

ಅಂಬಾನಿ ನಿವಾಸದ ಬಳಿ ಸ್ಫೋಟಕ ವಾಹನ: ಎನ್‌ಐಎ ತನಿಖೆ

ಖ್ಯಾತ ಉದ್ಯಮಿ ಮುಕೇಶ್‌ ಅಂಬಾನಿ ಅವರ ಮುಂಬೈ ನಿವಾಸದ ಸಮೀಪ ಸ್ಫೋಟಕಗಳನ್ನು ತುಂಬಿದ ವಾಹನ ನಿಂತಿದ್ದ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕೈಗೆತ್ತಿಕೊಂಡಿದೆ.
Last Updated 8 ಮಾರ್ಚ್ 2021, 10:53 IST
ಅಂಬಾನಿ ನಿವಾಸದ ಬಳಿ ಸ್ಫೋಟಕ ವಾಹನ: ಎನ್‌ಐಎ ತನಿಖೆ
ADVERTISEMENT

ತಜ್ಞರಿಲ್ಲದೆ ಸ್ಫೋಟಕ ಬಳಸಬಾರದು: ಎಸ್ಪಿ ಲಕ್ಷಣ ನಿಂಬರಗಿ ಸೂಚನೆ

ಎಸ್ಪಿ ಲಕ್ಷಣ ನಿಂಬರಗಿ ಸೂಚನೆ
Last Updated 2 ಮಾರ್ಚ್ 2021, 14:57 IST
ತಜ್ಞರಿಲ್ಲದೆ ಸ್ಫೋಟಕ ಬಳಸಬಾರದು: ಎಸ್ಪಿ ಲಕ್ಷಣ ನಿಂಬರಗಿ ಸೂಚನೆ

ಅಂಬಾನಿ ನಿವಾಸದ ಬಳಿ ಪತ್ತೆಯಾದ ಕಾರಿನ ರಹಸ್ಯ ಬಯಲು

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ಮುಖ್ಯಸ್ಥ ಮುಖೇಶ್ ಅಂಬಾನಿ ಅವರ ಐಷಾರಾಮಿ ನಿವಾಸದ ಸಮೀಪದಲ್ಲಿ ಪತ್ತೆಯಾಗಿದ್ದ ಸ್ಫೋಟಕಗಳನ್ನು ತುಂಬಿದ್ದ ಎಸ್‌ಯುವಿ ಕಾರಿನ ರಹಸ್ಯ ಬಯಲಾಗಿದೆ. ಪ್ರಸ್ತುತ ಕಾರು ಕೆಲವು ದಿನಗಳ ಹಿಂದೆಯಷ್ಟೇ ಕಳ್ಳತನವಾಗಿತ್ತು ಎಂಬ ಮಾಹಿತಿಯು ಪೊಲೀಸರಿಗೆ ಲಭ್ಯವಾಗಿದೆ.
Last Updated 26 ಫೆಬ್ರುವರಿ 2021, 15:03 IST
ಅಂಬಾನಿ ನಿವಾಸದ ಬಳಿ ಪತ್ತೆಯಾದ ಕಾರಿನ ರಹಸ್ಯ ಬಯಲು

ಅಂಬಾನಿ ನಿವಾಸದ ಬಳಿ ಶಂಕಿತ ಸ್ಫೋಟಕ ಸಹಿತ ಎಸ್‌ಯುವಿ ಪತ್ತೆ

ಜಗತ್ತಿನ ಅತಿ ಶ್ರೀಮಂತ ಉದ್ಯಮ ದಿಗ್ಗಜರಲ್ಲಿ ಓರ್ವರಾದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ಮುಖ್ಯಸ್ಥ ಮುಖೇಶ್ ಅಂಬಾನಿ ಅವರ ನಿವಾಸದ ಸಮೀಪದಲ್ಲಿ ಶಂಕಿತ ಜಿಲೆಟಿನ್ ಸ್ಫೋಟಕಗಳಿದ್ದ ಎಸ್‌ಯುವಿ ಕಾರೊಂದು ಪತ್ತೆಯಾಗಿದೆ.
Last Updated 25 ಫೆಬ್ರುವರಿ 2021, 16:10 IST
ಅಂಬಾನಿ ನಿವಾಸದ ಬಳಿ ಶಂಕಿತ ಸ್ಫೋಟಕ ಸಹಿತ ಎಸ್‌ಯುವಿ ಪತ್ತೆ
ADVERTISEMENT
ADVERTISEMENT
ADVERTISEMENT