ಶುಕ್ರವಾರ, 13 ಮಾರ್ಚ್ 2026
×
ADVERTISEMENT

gen z

ADVERTISEMENT

ಅನಿವಾರ್ಯವಲ್ಲದ ಖರ್ಚಿಗೆ ಸಿಲುಕಿ ಸಾಲಗಾರರಾಗುತ್ತಿದ್ದಾರೆ ಜೆನ್-ಝೀಗಳು!

ಮದುವೆ ಸಂಭ್ರಮದ ಹೆಸರಲ್ಲಿ ನಡೆಯುತ್ತಿರುವ ಅತಿಯಾದ ಖರ್ಚು ಮತ್ತು ಸಾಮಾಜಿಕ ಒತ್ತಡ ಜೆನ್-ಝೀ (Gen-Z) ತಲೆಮಾರನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳುತ್ತಿದೆ. ಈ 'ಸೆಲೆಬ್ರೇಷನ್ ಇನ್ಫ್ಲೇಷನ್' ಕುರಿತ ವಿಶೇಷ ವರದಿ ಇಲ್ಲಿದೆ.
Last Updated 11 ಮಾರ್ಚ್ 2026, 14:24 IST
ಅನಿವಾರ್ಯವಲ್ಲದ ಖರ್ಚಿಗೆ ಸಿಲುಕಿ ಸಾಲಗಾರರಾಗುತ್ತಿದ್ದಾರೆ ಜೆನ್-ಝೀಗಳು!

ಕ್ಷೇಮ–ಕುಶಲ | ಬಾತ್ರೂಮ್ ಕ್ಯಾಂಪಿಂಗ್!: ಬೀಡಾಗದಿರಲಿ ಶೌಚದ ಮನೆ

Bathroom Camping Trend: ಇಂದಿನ ಯುವಜನತೆ ಅಥವಾ ಜನರೇಷನ್ ಜೆಡ್ ಬಾತ್ರೂಮ್ ಅನ್ನು ಕೇವಲ ಶೌಚಕ್ಕಾಗಿ ಬಳಸದೆ 'ಬಾತ್ರೂಮ್ ಕ್ಯಾಂಪಿಂಗ್' ಹೆಸರಿನಲ್ಲಿ ಗಂಟೆಗಟ್ಟಲೆ ಸಮಯ ಕಳೆಯುತ್ತಿದ್ದಾರೆ. ಇದರ ಸಾಧಕ-ಬಾಧಕಗಳ ಕುರಿತ ವಿಶೇಷ ಲೇಖನ ಇಲ್ಲಿದೆ.
Last Updated 9 ಮಾರ್ಚ್ 2026, 23:30 IST
ಕ್ಷೇಮ–ಕುಶಲ | ಬಾತ್ರೂಮ್ ಕ್ಯಾಂಪಿಂಗ್!: ಬೀಡಾಗದಿರಲಿ ಶೌಚದ ಮನೆ

ಜೆನ್‌–ಝೀ ತಲೆಮಾರಿನ ಯುವಕರಿಗೆ ಬಜೆಟ್‌ನಲ್ಲಿ ಭರಪೂರ ಕೊಡುಗೆ ನೀಡಿದ ಸಿದ್ದರಾಮಯ್ಯ

Gen Z Jobs: ಸಿದ್ದರಾಮಯ್ಯ ಅವರು ಮಂಡಿಸಿದ ದಾಖಲೆಯ 17ನೇ ಬಜೆಟ್‌ನಲ್ಲಿ ಜೆನ್‌–ಝೀ ಪೀಳಿಗೆಗೆ ಉಪಯೋಗವಾಗುವ ಹಲವು ಯೋಜನೆಗಳನ್ನು ಘೋಷಿಸಲಾಗಿದೆ. ಜೆನ್‌–ಝೀಗಳ ಉದ್ಯೋಗಾವಕಾಶ ಹೆಚ್ಚಳ, ಕೌಶಲಾಭಿವೃದ್ಧಿ, ಶಿಕ್ಷಣ ಹಾಗೂ ಉದ್ಯಮಶೀಲತೆಯನ್ನು ಪ್ರೋತ್ಸಾಹಿಸುವ ಘೋಷಣೆಗಳು ಮಾಡಲಾಗಿದೆ.
Last Updated 6 ಮಾರ್ಚ್ 2026, 9:55 IST
ಜೆನ್‌–ಝೀ ತಲೆಮಾರಿನ ಯುವಕರಿಗೆ ಬಜೆಟ್‌ನಲ್ಲಿ ಭರಪೂರ ಕೊಡುಗೆ ನೀಡಿದ ಸಿದ್ದರಾಮಯ್ಯ

Nepal Elections 2026: ಜೆನ್‌ ಝೀ ಕ್ರಾಂತಿಯ ನಂತರ ನೇಪಾಳದ ಸಂಸತ್ತಿಗೆ ಮತದಾನ

Nepal Politics: ಜೆನ್‌ ಝೀಗಳ ಕ್ರಾಂತಿಯ ನಂತರ ನೇಪಾಳದಲ್ಲಿ ಸಾರ್ವರ್ತಿಕ ಚುನಾವಣೆ ಗುರುವಾರ ಆರಂಭವಾಗಿದೆ. ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
Last Updated 5 ಮಾರ್ಚ್ 2026, 7:44 IST
Nepal Elections 2026: ಜೆನ್‌ ಝೀ ಕ್ರಾಂತಿಯ ನಂತರ ನೇಪಾಳದ ಸಂಸತ್ತಿಗೆ ಮತದಾನ

40 ವರ್ಷದೊಳಗೆ ಆರ್ಥಿಕ ಸದೃಢತೆ: ‘ಫೈರ್’ ಫೈಟ್‌ನಲ್ಲಿ ಜೆನ್‌–ಝೀ ಸಮೂಹ

FIRE Concept: ಹೆಚ್ಚುತ್ತಿರುವ ಜೀವನ ವೆಚ್ಚ ಮತ್ತು ಆರ್ಥಿಕ ಅಸ್ಥಿರತೆಯಿಂದಾಗಿ ಬದುಕಿನ ಆದ್ಯತೆಗಳನ್ನು ಮರುರೂಪಿಸಬೇಕಾದ ಪರಿಸ್ಥಿತಿ ಇದೆ. ಹೀಗಾಗಿ 40 ವರ್ಷ ತುಂಬುವ ಮೊದಲೇ ಆರ್ಥಿಕವಾಗಿ ಸದೃಢರಾಗಿರಬೇಕು ಎನ್ನುವ ಧೋರಣೆ ಈಗ ಹೆಚ್ಚಾಗಿದೆ.
Last Updated 26 ಫೆಬ್ರುವರಿ 2026, 10:35 IST
40 ವರ್ಷದೊಳಗೆ ಆರ್ಥಿಕ ಸದೃಢತೆ: ‘ಫೈರ್’ ಫೈಟ್‌ನಲ್ಲಿ ಜೆನ್‌–ಝೀ ಸಮೂಹ

ಜೆನ್‌ ಝೀಗಳು ಆಲಸಿಗಳಲ್ಲ; ಆದರೆ...ಪಾಡ್‌ಕಾಸ್ಟರ್ ರಾಜ್‌ ಶಮಾನಿ ಪ್ರತಿಪಾದನೆಯೇನು?

Raj Shamani Gen Z: ಜೆನ್‌ ಝೀಗಳು ಪ್ರಯತ್ನ ಅಥವಾ ಶ್ರಮವನ್ನು ವಿರೋಧಿಸುವುದಿಲ್ಲ ಬದಲಾಗಿ ಉದ್ದೇಶವಿಲ್ಲದೆ ವಿಧೇಯತೆಯನ್ನು ಬೇಡುವ ಹಳೆಯ ವ್ಯವಸ್ಥೆಗಳನ್ನು ದ್ವೇಷಿಸುತ್ತಾರೆ ಎಂದು ಪಾಡ್‌ಕಾಸ್ಟರ್ ರಾಜ್ ಶಮಾನಿ ದುಬೈನಲ್ಲಿ ಅಭಿಪ್ರಾಯಪಟ್ಟಿದ್ದಾರೆ.
Last Updated 19 ಫೆಬ್ರುವರಿ 2026, 11:23 IST
ಜೆನ್‌ ಝೀಗಳು ಆಲಸಿಗಳಲ್ಲ; ಆದರೆ...ಪಾಡ್‌ಕಾಸ್ಟರ್ ರಾಜ್‌ ಶಮಾನಿ ಪ್ರತಿಪಾದನೆಯೇನು?

ಹಣಕಾಸಿನ ಭವಿಷ್ಯ: ವಿಳಂಬ ಕೇಡು ಬಗೆದೀತು...

Financial Planning: ಹಣಕಾಸಿನ ಯೋಜನೆ ರೂಪಿಸುವಲ್ಲಿ ವಿಳಂಬ ಮಾಡುವುದರಿಂದ ಉಂಟಾಗುವ ತೊಂದರೆಗಳು ಮತ್ತು ಜೀವ ವಿಮೆ, ಚಕ್ರಬಡ್ಡಿಯ ಪ್ರಯೋಜನಗಳ ಬಗ್ಗೆ ಗೋಡಿಜಿಟ್‌ ಜೀವ ವಿಮಾ ಕಂಪನಿಯ ಎಂ.ಡಿ ಮಾಹಿತಿ ನೀಡಿದ್ದಾರೆ.
Last Updated 19 ಫೆಬ್ರುವರಿ 2026, 3:04 IST
ಹಣಕಾಸಿನ ಭವಿಷ್ಯ: ವಿಳಂಬ ಕೇಡು ಬಗೆದೀತು...
ADVERTISEMENT

ಜೆನ್–ಝೀಗಳಿಗೆ ಚಿನ್ನವೇ ‘ಆಪತ್ಕಾಲದ ನೆಂಟ’: ಈಕ್ವಿಟಿ, MF ಮೇಲೆ ನಂಬಿಕೆ ಕಡಿಮೆ

Gen Z Millennials: ಹಣಕಾಸಿನ ಆಧುನಿಕ ಹೂಡಿಕೆಗಳ ಲಭ್ಯತೆ ಇದ್ದರೂ, ದೇಶದ ಯುವಜನರು ಚಿನ್ನದ ಮೇಲೆ ಹೂಡಿಕೆಯನ್ನೇ ನೆಚ್ಚಿಕೊಂಡಿದ್ದಾರೆ ಎಂದು ಸಮೀಕ್ಷೆಯೊಂದು ಹೇಳಿದೆ. ಸಮೀಕ್ಷೆ ವೇಳೆ ಉತ್ತರಿಸಿದ ಶೇ 62 ರಷ್ಟು ಮಂದಿ ಚಿನ್ನದ ಮೇಲಿನ ಹೂಡಿಕೆಯೇ ಮೊದಲ ಆದ್ಯತೆ ಎಂದಿದ್ದಾರೆ.
Last Updated 14 ಫೆಬ್ರುವರಿ 2026, 14:43 IST
ಜೆನ್–ಝೀಗಳಿಗೆ ಚಿನ್ನವೇ ‘ಆಪತ್ಕಾಲದ ನೆಂಟ’: ಈಕ್ವಿಟಿ, MF ಮೇಲೆ ನಂಬಿಕೆ ಕಡಿಮೆ

Union Budget: ನಿರ್ಮಲಾ ಬಜೆಟ್‌ನಲ್ಲಿ ‘ಜೆನ್‌–ಝೀ’ಗಳಿಗೆ ಸಿಕ್ಕಿದ್ದೇನು?

Gen Z Budget: ನಿರ್ಮಲಾ ಸೀತಾರಾಮನ್ ಅವರು ಭಾನುವಾರ ಮಂಡಿಸಿದ 2026–27ನೇ ಸಾಲಿನ ಬಜೆಟ್‌ನಲ್ಲಿ ಜೆನ್‌–ಝೀ ತಲೆಮಾರಿನವರಿಗೆ ಅನುಕೂಲವಾಗುವ ಘೋಷಣೆಗಳಿವೆ. ಅನಿಮೇಷನ್, ವಿಶ್ಯುವಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ಸ್ ವಲಯಕ್ಕೆ ಉತ್ತೇಜನ ನೀಡಲಾಗಿದೆ.
Last Updated 1 ಫೆಬ್ರುವರಿ 2026, 12:28 IST
Union Budget: ನಿರ್ಮಲಾ ಬಜೆಟ್‌ನಲ್ಲಿ ‘ಜೆನ್‌–ಝೀ’ಗಳಿಗೆ ಸಿಕ್ಕಿದ್ದೇನು?
ADVERTISEMENT
ADVERTISEMENT
ADVERTISEMENT