ನವದೆಹಲಿ: ನಿರ್ಮಲಾ ಸೀತಾರಾಮನ್ ಅವರು ಭಾನುವಾರ ಮಂಡಿಸಿದ 2026–27ನೇ ಸಾಲಿನ ಬಜೆಟ್ನಲ್ಲಿ ಜೆನ್–ಝೀ ತಲೆಮಾರಿನವರಿಗೆ ಅನುಕೂಲವಾಗುವ ಘೋಷಣೆಗಳಿವೆ. ಅವುಗಳಲ್ಲಿ ಪ್ರಮುಖವಾದವು ಇಲ್ಲಿವೆ.

ಅನಿಮೇಷನ್, ವಿಶ್ಯುವಲ್ ಎಫೆಕ್ಟ್ಸ್ , ಗೇಮಿಂಗ್ ಮತ್ತು ಕಾಮಿಕ್ಸ್ ವಲಯಕ್ಕೆ ಉತ್ತೇಜನ

ಭಾರತದ ಡಿಜಿಟಲ್ ಕ್ರಿಯೇಟರ್ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ₹ 1.4 ಲಕ್ಷ ಕೋಟಿ ಮೀಸಲು

ಮುಂಬೈನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕ್ರಿಯೇಟಿವ್ ಟೆಕ್ನಾಲಜೀಸ್ನ ಬೆಂಬಲದೊಂದಿಗೆ 15,000 ಮಾಧ್ಯಮಿಕ ಶಾಲೆಗಳು ಮತ್ತು 500 ಕಾಲೇಜುಗಳಲ್ಲಿ ಕಂಟೆಂಟ್ ಕ್ರಿಯೇಟರ್ ಲ್ಯಾಬ್ ಸ್ಥಾಪನೆ.

ಸಂಸ್ಕೃತಿ, ಮಾಧ್ಯಮ ಮತ್ತು ಮನರಂಜನಾ ಉದ್ಯಮಗಳನ್ನು ಒಳಗೊಂಡ ‘ಆರೆಂಜ್ ಎಕಾನಮಿ’ಗೆ ಹೆಚ್ಚಿನ ಬಲ

ರಾಷ್ಟ್ರೀಯ ವಿನ್ಯಾಸ ಸಂಸ್ಥೆಯನ್ನು (National Institute of Design) ಸ್ಥಾಪನೆ.

ಪ್ರವಾಸೋದ್ಯಮದಲ್ಲಿ ಅವಕಾಶಕ್ಕೆ ರಾಷ್ಟ್ರೀಯ ಆತಿಥ್ಯ ಸಂಸ್ಥೆ (National Institute of Hospitality) ಸ್ಥಾಪನೆ.

ಉನ್ನತ ಶಿಕ್ಷಣಕ್ಕೆ ಪ್ರತಿ ಜಿಲ್ಲೆಯಲ್ಲಿ ಹಾಸ್ಟೆಲ್ ನಿರ್ಮಾಣ.

ಪ್ರಮುಖ ಕೈಗಾರಿಕಾ ಹಾಗೂ ಸರಕು ಕಾರಿಡಾರ್ಗಳಲ್ಲಿ 5 ವಿಶ್ವವಿದ್ಯಾಲಯ ಟೌನ್ಶಿಪ್ ನಿರ್ಮಾಣ.

ಉನ್ನತ ಮಟ್ಟದ ‘ಶಿಕ್ಷಣದಿಂದ ಉದ್ಯೋಗ ಹಾಗೂ ಉದ್ಯಮಶೀಲತೆ’ಸ್ಥಾಯಿ ಸಮಿತಿ ರಚನೆ.

ಖೆಲೋ ಇಂಡಿಯಾ ಅಭಿಯಾನಕ್ಕೆ ಉತ್ತೇಜನ

ಉತ್ತರ ಭಾರತದಲ್ಲಿ ಎರಡು ನಿಮ್ಹಾನ್ಸ್ ಸ್ಥಾಪನೆ (ಉದ್ಯೋಗ ಸೃಷ್ಟಿ)

ವಿದೇಶದಲ್ಲಿ ಶಿಕ್ಷಣ ಪಡೆಯುತ್ತಿರುವವರಿಗೆ ಉದಾರೀಕೃತ ಹಣ ರವಾನೆ ಯೋಜನೆ (ಎಲ್ಆರ್ಎಸ್)ಯಡಿ ವಿಧಿಸಲಾಗುತ್ತಿರುವ ಟಿಸಿಎಸ್ ಶೇ 5ರಿಂದ ಶೇ 2ಕ್ಕೆ ಇಳಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.