ವಿಮಾನ ಅಪಘಾತ: ಅಂತ್ಯ ಸಂಸ್ಕಾರಕ್ಕೆ ತೆರಳುತ್ತಿದ್ದ ಒಂದೇ ಕುಟುಂಬದ ನಾಲ್ವರು ಸಾವು
ಉತ್ತರ ಜಾರ್ಜಿಯಾದ ಓಕೋನಿ ಸರೋವರದ ಬಳಿ ಶುಕ್ರವಾರ ಎರಡು ಎಂಜಿನ್ಗಳ ಟರ್ಬೊಪ್ರಾಪ್ ವಿಮಾನವು ಅಪಘಾತಕ್ಕೀಡಾಗಿ ಫ್ಲೋರಿಡಾದ ಒಂದೇ ಕುಟುಂಬದ ನಾಲ್ವರು ಮತ್ತು ಪೈಲಟ್ ಸೇರಿ ಐದು ಜನರು ಮೃತಪಟ್ಟಿದ್ದಾರೆLast Updated 6 ಜೂನ್ 2020, 5:38 IST