ಯುರೋಪ್, ಬ್ರಿಟನ್ ಮಾರುಕಟ್ಟೆಗೆ ‘ಹೀರೊ’ ಪ್ರವೇಶ: ಪವನ್ ಮುಂಜಾಲ್
Hero Global Expansion: ಜರ್ಮನಿ, ಫ್ರಾನ್ಸ್, ಸ್ಪೇನ್ ಮತ್ತು ಬ್ರಿಟನ್ ಮಾರುಕಟ್ಟೆ ಪ್ರವೇಶಿಸುವ ಹೀರೊ ಮೋಟೊಕಾರ್ಪ್ ಯೋಜನೆಯು ಪ್ರಸಕ್ತ ತ್ರೈಮಾಸಿಕದಲ್ಲಿ ಜಾರಿಗೆ ಬರಲಿದೆ ಎಂದು ಅಧ್ಯಕ್ಷ ಪವನ್ ಮುಂಜಾಲ್ ತಿಳಿಸಿದ್ದಾರೆLast Updated 14 ಜುಲೈ 2025, 13:03 IST