ಗ್ಲೋಬಲ್ ಮಾಲ್‌ನಲ್ಲಿ ಮಿಡ್‌ನೈಟ್ ಸೇಲ್
ಬೆಂಗಳೂರು: ರಾಜಾಜಿನಗರದ ಗ್ಲೋಬಲ್ ಮಾಲ್‌ನಲ್ಲಿ ಜುಲೈ 7ರಿಂದ 10ರ ತನಕ ಮಿಡ್‌ನೈಟ್ ಸೇಲ್ ನಡೆ ಯಲಿದೆ. 100ಕ್ಕೂ ಹೆಚ್ಚು ಬ್ರ್ಯಾಂಡ್ ಗಳಿಗೆ ಶೇ 50ರಷ್ಟು ರಿಯಾಯಿತಿಯಿದೆ.
ಬೆಂಗಳೂರು ಜನರಿಗೆ ಮಾಲ್‌ಗಳಲ್ಲಿ ಖರೀದಿ ಹೊಸತಲ್ಲ. ರಾತ್ರಿ ವೇಳೆ ಮಾಲ್ ಗಳಲ್ಲಿ ಖರೀದಿಯು ಗ್ರಾಹಕರ ಉತ್ಸುಕತೆ ಹೆಚ್ಚಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.
ರಿಯಾಯಿತಿ ಜೊತೆಗೆ ಗ್ರಾಹಕರಿಗೆ ವಿಶೇಷ ಉಡುಗೊರೆ ನೀಡಲಾಗುವುದು. ವಿವಿಧ ಖಾದ್ಯ ಸವಿಯಲು, ಸಂಗೀತ ಆಸ್ವಾದಿಸಿ ಮನರಂಜನೆ ಪಡೆಯಲೂ ಅವಕಾಶವಿದೆ ಎಂದು ಹೇಳಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.