ವ್ಯಂಗ್ಯಚಿತ್ರಕಾರ ಜಿ.ಎಂ.ಬೊಮ್ನಳ್ಳಿಗೆ ‘ಅವಂತಿಕಾ’ ಪುರಸ್ಕಾರ
ಸಮಕಾಲೀನ ಕಲೆ-ಕೌಶಲಗಳ ರಾಷ್ಟ್ರೀಯ ಸಂಘಟನೆಯಾಗಿರುವ ‘ಅವಂತಿಕಾ’ವು 2019ನೇ ಸಾಲಿನ ಅವಂತಿಕಾ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಗೌರವ ಪುರಸ್ಕಾರಕ್ಕೆ ಇಲ್ಲಿನ ವ್ಯಂಗ್ಯಚಿತ್ರಕಾರ ಜಿ.ಎಂ.ಬೊಮ್ನಳ್ಳಿ ಅವರನ್ನು ಆಯ್ಕೆ ಮಾಡಿದೆ.Last Updated 3 ಮೇ 2019, 12:25 IST