ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Goa chief minister

ADVERTISEMENT

ರೈಲುಗಳಲ್ಲಿ ವೈ-ಫೈ ಸೌಲಭ್ಯ ಕಲ್ಪಿಸುವಂತೆ ಕೇಂದ್ರಕ್ಕೆ ಪತ್ರ: ಗೋವಾ ಸಿಎಂ

ರೈಲು ಬೋಗಿಗಳಲ್ಲಿ ವೈ-ಫೈ ಸೌಲಭ್ಯ ಕಲ್ಪಿಸುವಂತೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಬರೆಯುವುದಾಗಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.
Last Updated 9 ಫೆಬ್ರುವರಿ 2023, 9:29 IST
ರೈಲುಗಳಲ್ಲಿ ವೈ-ಫೈ ಸೌಲಭ್ಯ ಕಲ್ಪಿಸುವಂತೆ ಕೇಂದ್ರಕ್ಕೆ ಪತ್ರ: ಗೋವಾ ಸಿಎಂ

ಪ್ರವಾಸಿಗರಿಗೆ ಕಿರುಕುಳ ನೀಡುವವರ ವಿರುದ್ಧ ಕಠಿಣ ಕ್ರಮ: ಗೋವಾ ಸಿ.ಎಂ

‘ಪ್ರವಾಸಿಗರಿಗೆ ಕಿರುಕುಳ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ರೀತಿಯ ಕೆಲಸಗಳಲ್ಲಿ ತೊಡಗಿರುವವರನ್ನು ಸುಮ್ಮನೆ ಬಿಡಿಲಾಗುವುದಿಲ್ಲ’ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಅವರು ಹೇಳಿದರು.
Last Updated 19 ಡಿಸೆಂಬರ್ 2022, 11:33 IST
ಪ್ರವಾಸಿಗರಿಗೆ ಕಿರುಕುಳ ನೀಡುವವರ ವಿರುದ್ಧ ಕಠಿಣ ಕ್ರಮ: ಗೋವಾ ಸಿ.ಎಂ

ಪಾಕ್‌ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದ ಸ್ನೇಹಾ ದುಬೆ; ಅಭಿನಂದಿಸಿದ ಗೋವಾ ಸಿಎಂ

ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದ ತಮ್ಮ ಭಾಷಣದಲ್ಲಿ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದ್ದಕ್ಕೆ ತೀಕ್ಷ್ಣ ತಿರುಗೇಟು ನೀಡುವ ಮೂಲಕ ಎಲ್ಲರ ಮನ ಗೆದ್ದಿರುವ ಭಾರತದ ಕಾರ್ಯದರ್ಶಿ ಸ್ನೇಹಾ ದುಬೆಯವರನ್ನು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅಭಿನಂದಿಸಿದ್ದಾರೆ.
Last Updated 26 ಸೆಪ್ಟೆಂಬರ್ 2021, 11:05 IST
ಪಾಕ್‌ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದ ಸ್ನೇಹಾ ದುಬೆ; ಅಭಿನಂದಿಸಿದ ಗೋವಾ ಸಿಎಂ

ಗೋವಾದಲ್ಲಿ ಕೋವಿಡ್ 19 ಕರ್ಫ್ಯೂ ಮತ್ತಷ್ಟು ವಿಸ್ತರಣೆ

ಗೋವಾದಲ್ಲಿ ಕರ್ಫ್ಯೂ ವಿಸ್ತರಿಸಲಾಗಿದೆ.
Last Updated 27 ಜೂನ್ 2021, 2:36 IST
ಗೋವಾದಲ್ಲಿ ಕೋವಿಡ್ 19 ಕರ್ಫ್ಯೂ ಮತ್ತಷ್ಟು ವಿಸ್ತರಣೆ

ಬಿಜೆಪಿಯ ಪ್ರಮೋದ್‌ ಸಾವಂತ್ ಗೋವಾ ಮುಖ್ಯಮಂತ್ರಿ; ರಾತ್ರಿಯೇ ಪ್ರಮಾಣ ವಚನ ಸ್ವೀಕಾರ

ಗೋವಾ ವಿಧಾನಸಭಾ ಸ್ಪೀಕರ್ ಆಗಿರುವ ಪ್ರಮೋದ್ ಸಾವಂತ್(45) ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದು ಬಹುತೇಕ ಖಚಿತವಾಗಿದೆ.
Last Updated 18 ಮಾರ್ಚ್ 2019, 14:23 IST
ಬಿಜೆಪಿಯ ಪ್ರಮೋದ್‌ ಸಾವಂತ್ ಗೋವಾ ಮುಖ್ಯಮಂತ್ರಿ; ರಾತ್ರಿಯೇ ಪ್ರಮಾಣ ವಚನ ಸ್ವೀಕಾರ
ADVERTISEMENT
ADVERTISEMENT
ADVERTISEMENT
ADVERTISEMENT