ಶುಕ್ರವಾರ, 29 ಆಗಸ್ಟ್ 2025
×
ADVERTISEMENT

Goa government

ADVERTISEMENT

ಗೋವಾದ ನೂತನ ರಾಜ್ಯಪಾಲರಾಗಿ ಗಜಪತಿ ರಾಜು ಇಂದು ಪ್ರಮಾಣವಚನ

ಮಾಜಿ ಕೇಂದ್ರ ಸಚಿವ ಅಶೋಕ್ ಗಜಪತಿ ರಾಜು ಶನಿವಾರ ರಾಜಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಗೋವಾದ ನೂತನ ರಾಜ್ಯಪಾಲರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 26 ಜುಲೈ 2025, 3:01 IST
ಗೋವಾದ ನೂತನ ರಾಜ್ಯಪಾಲರಾಗಿ ಗಜಪತಿ ರಾಜು ಇಂದು ಪ್ರಮಾಣವಚನ

ಮಹದಾಯಿಗೆ ಗೋವಾ ತಗಾದೆ: ರಾಜ್ಯ ಸರ್ಕಾರ ತೀವ್ರ ಆಕ್ಷೇಪ

ವನ್ಯಜೀವಿ ಅನುಮೋದನೆ ನೀಡುವಂತೆ ವನ್ಯಜೀವಿ ಮಂಡಳಿಗೆ ರಾಜ್ಯ ಒತ್ತಡ
Last Updated 9 ಅಕ್ಟೋಬರ್ 2024, 23:30 IST
ಮಹದಾಯಿಗೆ ಗೋವಾ ತಗಾದೆ: ರಾಜ್ಯ ಸರ್ಕಾರ ತೀವ್ರ ಆಕ್ಷೇಪ

ಮಹದಾಯಿ ಹುಲಿ ಅಭಯಾರಣ್ಯ: ಗೋವಾ ಸರ್ಕಾರಕ್ಕೆ ಎನ್‌ಟಿಸಿಎ ಶಿಫಾರಸು

ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದ ಪ್ರಾಧಿಕಾರ
Last Updated 8 ಅಕ್ಟೋಬರ್ 2024, 23:30 IST
ಮಹದಾಯಿ ಹುಲಿ ಅಭಯಾರಣ್ಯ: ಗೋವಾ ಸರ್ಕಾರಕ್ಕೆ ಎನ್‌ಟಿಸಿಎ ಶಿಫಾರಸು

ಗೋವಾ ಬೀಚ್‌ನ ಹೋಟೆಲ್‌ಗಳಲ್ಲಿ ‘ಫಿಶ್ ಕರಿ ರೈಸ್‌’ ಲಭ್ಯತೆ ಕಡ್ಡಾಯ

: ಗೋವಾದ ಕಡಲತೀರಗಳಲ್ಲಿ ಇರುವ ಗುಡಿಸಲು ಮಾದರಿಯ ಹೋಟೆಲ್‌ಗಳಲ್ಲಿ ಇನ್ನು ಮುಂದೆ ಗೋವಾದ ಸ್ಥಳೀಯ ತಿನಿಸಾಗಿರುವ ‘ಫಿಶ್ ಕರಿ–ರೈಸ್’ ಕಡ್ಡಾಯವಾಗಿ ಸಿಗಲಿದೆ. ಹೋಟೆಲ್ ನಡೆಸುವವರಿಗೆ ಈ ಸಂಬಂಧ ಸೂಚನೆಯನ್ನು ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
Last Updated 9 ಅಕ್ಟೋಬರ್ 2023, 16:14 IST
ಗೋವಾ ಬೀಚ್‌ನ ಹೋಟೆಲ್‌ಗಳಲ್ಲಿ ‘ಫಿಶ್ ಕರಿ ರೈಸ್‌’ ಲಭ್ಯತೆ ಕಡ್ಡಾಯ

'ಸರ್ಕಾರಿ ಕೆಲಸದಲ್ಲಿರುವವರನ್ನು ರಾಜ್ಯ ಚುನಾವಣಾ ಆಯುಕ್ತರನ್ನಾಗಿ ನೇಮಿಸುವಂತಿಲ್ಲ'

ಕೇಂದ್ರ ಅಥವಾ ರಾಜ್ಯ ಸರ್ಕಾರದ ಉದ್ಯೋಗದಲ್ಲಿರುವ ಅಥವಾ ಈ ಸರ್ಕಾರಗಳೊಂದಿಗೆ ಸಂಬಂಧ ಹೊಂದಿರುವವರು ರಾಜ್ಯ ಚುನಾವಣಾ ಆಯುಕ್ತರಾಗಲು ಸಾಧ್ಯವಿಲ್ಲ, ಅವರು ಸ್ವತಂತ್ರ ವ್ಯಕ್ತಿ ಆಗಿರಬೇಕು ಎಂದು ಸುಪ್ರೀಂಕೋರ್ಟ್‌ ಶುಕ್ರವಾರ ತಿಳಿಸಿದೆ.
Last Updated 12 ಮಾರ್ಚ್ 2021, 10:46 IST
'ಸರ್ಕಾರಿ ಕೆಲಸದಲ್ಲಿರುವವರನ್ನು ರಾಜ್ಯ ಚುನಾವಣಾ ಆಯುಕ್ತರನ್ನಾಗಿ ನೇಮಿಸುವಂತಿಲ್ಲ'

ದರ ಕುಸಿತ: ಮರಳಿನಲ್ಲಿ ಮೀನು ಹೂತು ಹಾಕಿದ ಮೀನುಗಾರರು

ಹೊರ ರಾಜ್ಯಗಳ ಮೀನು ಆವಕಕ್ಕೆ ಗೋವಾ ನಿರ್ಬಂಧ
Last Updated 29 ಅಕ್ಟೋಬರ್ 2018, 20:15 IST
ದರ ಕುಸಿತ: ಮರಳಿನಲ್ಲಿ ಮೀನು ಹೂತು ಹಾಕಿದ ಮೀನುಗಾರರು

ಅಕೌಂಟೆಂಟ್‌ ನೇಮಕಾತಿ: ಪರೀಕ್ಷೆ ಬರೆದ 8 ಸಾವಿರ ಅಭ್ಯರ್ಥಿಗಳೆಲ್ಲ ಫೇಲ್‌ !

ಅಕೌಂಟೆಂಟ್‌ ಹುದ್ದೆಗಳ ನೇಮಕಾತಿಗೆ ಗೋವಾ ಸರ್ಕಾರ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಗೆ 8 ಸಾವಿರ ಅಭ್ಯರ್ಥಿಗಳು ಹಾಜರಾಗಿ ಪರೀಕ್ಷೆ ಬರೆದಿದ್ದರು. ಆದರೆ ಯಾರೊಬ್ಬರು ಉತ್ತೀರ್ಣರಾಗದೇ ಆ 80 ಹುದ್ದೆಗಳು ಮತ್ತೆ ಹಾಗೇ ಖಾಲಿ ಉಳಿದಿವೆ!
Last Updated 22 ಆಗಸ್ಟ್ 2018, 15:41 IST
ಅಕೌಂಟೆಂಟ್‌ ನೇಮಕಾತಿ: ಪರೀಕ್ಷೆ ಬರೆದ 8 ಸಾವಿರ ಅಭ್ಯರ್ಥಿಗಳೆಲ್ಲ ಫೇಲ್‌ !
ADVERTISEMENT
ADVERTISEMENT
ADVERTISEMENT
ADVERTISEMENT