ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Godhra train carnage

ADVERTISEMENT

ಗೋಧ್ರಾ ರೈಲು ಹತ್ಯಾಕಾಂಡ: ಎಂಟು ಮಂದಿ ಆರೋಪಿಗಳಿಗೆ ಜಾಮೀನು ಮಂಜೂರು

2002ರಲ್ಲಿ ಸಾಬರಮತಿ ರೈಲಿಗೆ ಬೆಂಕಿ ಹಚ್ಚಿದ್ದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಎಂಟು ಮಂದಿ ಅಪರಾಧಿಗಳಿಗೆ ಸುಪ್ರೀಂ ಕೋರ್ಟ್‌ ಶುಕ್ರವಾರ ಜಾಮೀನು ಮಂಜೂರು ಮಾಡಿದೆ. ಇದೇ ಪ್ರಕರಣದಲ್ಲಿ ಮರಣ ದಂಡನೆ ವಿಧಿಸಲಾಗಿರುವ ನಾಲ್ವರಿಗೆ ಜಾಮೀನು ನಿರಾಕರಿಸಿದೆ.
Last Updated 21 ಏಪ್ರಿಲ್ 2023, 16:30 IST
ಗೋಧ್ರಾ ರೈಲು ಹತ್ಯಾಕಾಂಡ: ಎಂಟು ಮಂದಿ ಆರೋಪಿಗಳಿಗೆ ಜಾಮೀನು ಮಂಜೂರು

ಗೋಧ್ರಾ ಪ್ರಕರಣ: ನಾಳೆ ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ಅರ್ಜಿಗಳ ವಿಚಾರಣೆ

2022ರ ಗೋಧ್ರಾ ರೈಲು ಹತ್ಯಾಕಾಂಡ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಹಲವು ಮಂದಿ ಅಪರಾಧಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಸೋಮವಾರ ನಡೆಸಲಿದೆ.
Last Updated 9 ಏಪ್ರಿಲ್ 2023, 14:28 IST
ಗೋಧ್ರಾ ಪ್ರಕರಣ: ನಾಳೆ ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ಅರ್ಜಿಗಳ ವಿಚಾರಣೆ

ಗೋಧ್ರಾ ಪ್ರಕರಣ: 11 ಅಪರಾಧಿಗಳ ಮರಣದಂಡನೆಗೆ ಒತ್ತಾಯ

ಗೋಧ್ರಾ ರೈಲು ಹತ್ಯಾಕಾಂಡ ಪ್ರಕರಣದ 11 ಮಂದಿ ಅಪರಾಧಿಗಳಿಗೆ ಮರಣದಂಡನೆ ವಿಧಿಸಲು ಕೋರಲಾಗುವುದು ಎಂದು ಗುಜರಾತ್‌ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಸೋಮವಾರ ತಿಳಿಸಿದೆ.
Last Updated 20 ಫೆಬ್ರುವರಿ 2023, 13:12 IST
ಗೋಧ್ರಾ ಪ್ರಕರಣ: 11 ಅಪರಾಧಿಗಳ ಮರಣದಂಡನೆಗೆ ಒತ್ತಾಯ

ಗೋಧ್ರಾ ರೈಲು ಪ್ರಕರಣ ದೋಷಿಗಳಿಗೆ ಜಾಮೀನು: ಪ್ರತಿಕ್ರಿಯೆ ಕೇಳಿದ ‘ಸುಪ್ರೀಂ’

ಜಾಮೀನು ಮಂಜೂರು ಮಾಡುವಂತೆ ಕೋರಿ 2002ರಲ್ಲಿ ನಡೆದಿದ್ದ ಗೋಧ್ರಾ ರೈಲು ಸ್ಫೋಟ ಪ್ರಕರಣದಲ್ಲಿ ಜೀವಾವಧಿ ಶಿಕ್ಷಗೆ ಗುರಿಯಾಗಿರುವ ಅಪರಾಧಿಗಳು ಸಲ್ಲಿಸಿರುವ ಅರ್ಜಿಗಳಿಗೆ ಸಂಬಂಧಿಸಿ ಪ್ರತಿಕ್ರಿಯೆ ನೀಡುವಂತೆ ಗುಜರಾತ್‌ ಸರ್ಕಾರಕ್ಕೆ ಸುಪ್ರೀಂ ಕೋ‌ರ್ಟ್‌ ಮಂಗಳವಾರ ನಿರ್ದೇಶಿಸಿದೆ.
Last Updated 30 ಜನವರಿ 2023, 12:56 IST
ಗೋಧ್ರಾ ರೈಲು ಪ್ರಕರಣ ದೋಷಿಗಳಿಗೆ ಜಾಮೀನು: ಪ್ರತಿಕ್ರಿಯೆ ಕೇಳಿದ ‘ಸುಪ್ರೀಂ’

ಗೋದ್ರಾ ರೈಲು ಹತ್ಯಾಕಾಂಡ: 17 ವರ್ಷ ಜೈಲಿನಲ್ಲಿದ್ದ ಅಪರಾಧಿಗೆ ಜಾಮೀನು

2002ರ ಗೋದ್ರಾ ರೈಲು ಬೋಗಿ ಸುಟ್ಟ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಯೊಬ್ಬನಿಗೆ ಸುಪ್ರೀಂ ಕೋರ್ಟ್ ಗುರುವಾರ ಜಾಮೀನು ಮಂಜೂರು ಮಾಡಿದೆ. ಅಪರಾಧಿಯು 17 ವರ್ಷಗಳಿಂದ ಜೈಲಿನಲ್ಲಿರುವುದನ್ನು ಗಮನಿಸಿ ಕೋರ್ಟ್‌ ಜಾಮೀನು ನೀಡಿದೆ.
Last Updated 15 ಡಿಸೆಂಬರ್ 2022, 11:02 IST
ಗೋದ್ರಾ ರೈಲು ಹತ್ಯಾಕಾಂಡ: 17 ವರ್ಷ ಜೈಲಿನಲ್ಲಿದ್ದ ಅಪರಾಧಿಗೆ ಜಾಮೀನು

ಗೋಧ್ರಾ ಗಲಭೆ: ಮೋದಿಗೆ ಕ್ಲೀನ್‌ ಚಿಟ್‌, ಸತ್ಯಮೇವ ಜಯತೆ ಎಂದ ಬಿಜೆಪಿ

ಗುಜರಾತ್‌ನಲ್ಲಿ 2002ರಲ್ಲಿ ನಡೆದಿದ್ದ ಗಲಭೆ, ಹಿಂಸಾಕೃತ್ಯಗಳ ತನಿಖೆ ನಡೆಸಿದ್ದ ವಿಶೇಷ ತನಿಖಾ ತಂಡವು (ಎಸ್‌ಐಟಿ) ಗುಜರಾತ್‌ನ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಇತರೆ 63 ಜನರನ್ನು ಆರೋಪ ಮುಕ್ತರಾಗಿಸಿದ್ದನ್ನು (ಕ್ಲೀನ್‌ ಚಿಟ್) ಸುಪ್ರೀಂ ಕೋರ್ಟ್‌ ಶುಕ್ರವಾರ ಎತ್ತಿಹಿಡಿದಿದೆ.
Last Updated 24 ಜೂನ್ 2022, 11:23 IST
ಗೋಧ್ರಾ ಗಲಭೆ: ಮೋದಿಗೆ ಕ್ಲೀನ್‌ ಚಿಟ್‌, ಸತ್ಯಮೇವ ಜಯತೆ ಎಂದ ಬಿಜೆಪಿ

ಗೋಧ್ರಾ ಹತ್ಯಾಕಾಂಡ: 19 ವರ್ಷಗಳ ಬಳಿಕ ಪ್ರಮುಖ ಆರೋಪಿ ಬಂಧನ

ಗೋಧ್ರಾ ರೈಲು ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ 19 ವರ್ಷಗಳ ಬಳಿಕ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ.
Last Updated 15 ಫೆಬ್ರುವರಿ 2021, 20:42 IST
ಗೋಧ್ರಾ ಹತ್ಯಾಕಾಂಡ: 19 ವರ್ಷಗಳ ಬಳಿಕ ಪ್ರಮುಖ ಆರೋಪಿ ಬಂಧನ
ADVERTISEMENT

ಗುಜರಾತ್‌ ಗಲಭೆ: ಝಕಿಯಾ ಅರ್ಜಿ ಮಂದೂಡಿದ ಸುಪ್ರೀಂ ಕೋರ್ಟ್‌

ಪ್ರಧಾನಿ ನರೇಂದ್ರ ಮೋದಿ ಆರೋಪ ಮುಕ್ತಗೊಳಿಸಿದ್ದ ಎಸ್‌ಐಟಿ ಕ್ರಮಕ್ಕೆ ಆಕ್ಷೇಪ
Last Updated 3 ಡಿಸೆಂಬರ್ 2018, 17:38 IST
fallback

ಗೋಧ್ರಾ ಹತ್ಯಾಕಾಂಡ: ಮತ್ತಿಬ್ಬರಿಗೆ ಜೀವಾವಧಿ ಸಜೆ

2002ರ ಗೋಧ್ರಾ ಹತ್ಯಾಕಾಂಡ ಪ್ರಕರಣದಲ್ಲಿ ಮತ್ತಿಬ್ಬರಿಗೆ ಎಸ್‌ಐಟಿ ವಿಶೇಷ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಈ ಮೂಲಕ ತಪ್ಪಿತಸ್ಥರ ಸಂಖ್ಯೆ 33ಕ್ಕೆ ಏರಿದೆ.
Last Updated 27 ಆಗಸ್ಟ್ 2018, 15:51 IST
ಗೋಧ್ರಾ ಹತ್ಯಾಕಾಂಡ: ಮತ್ತಿಬ್ಬರಿಗೆ ಜೀವಾವಧಿ ಸಜೆ
ADVERTISEMENT
ADVERTISEMENT
ADVERTISEMENT