ಶುಕ್ರವಾರ, 4 ಜುಲೈ 2025
×
ADVERTISEMENT

Gold demand

ADVERTISEMENT

ಜೋಯಾಲುಕ್ಕಾಸ್‌: ವಿಶೇಷ ಕೊಡುಗೆ

ಜೋಯಾಲುಕ್ಕಾಸ್‌ನಿಂದ ವರ್ಷದ ಅತಿದೊಡ್ಡ ಆಭರಣ ಮಾರಾಟದ ಅಂಗವಾಗಿ ಗ್ರಾಹಕರಿಗೆ ವಿಶೇಷ ಕೊಡುಗೆ ಪ್ರಕಟಿಸಲಾಗಿದೆ. ಈ ಕೊಡುಗೆ ಜುಲೈ 13ಕ್ಕೆ ಅಂತ್ಯಗೊಳ್ಳಲಿದೆ.
Last Updated 3 ಜುಲೈ 2025, 13:53 IST
ಜೋಯಾಲುಕ್ಕಾಸ್‌: ವಿಶೇಷ ಕೊಡುಗೆ

ಅಕ್ಷಯ ತೃತೀಯ: ರಾಜ್ಯದಲ್ಲಿ 2,380 ಕೆ.ಜಿ ಚಿನ್ನ, 4,560 ಕೆ.ಜಿ ಬೆಳ್ಳಿ ಮಾರಾಟ

₹3 ಸಾವಿರ ಕೋಟಿ ವಹಿವಾಟು
Last Updated 30 ಏಪ್ರಿಲ್ 2025, 23:30 IST
ಅಕ್ಷಯ ತೃತೀಯ: ರಾಜ್ಯದಲ್ಲಿ 2,380 ಕೆ.ಜಿ ಚಿನ್ನ, 4,560 ಕೆ.ಜಿ ಬೆಳ್ಳಿ ಮಾರಾಟ

ಚಿನ್ನದ ಬೇಡಿಕೆ ಶೇ 18ರಷ್ಟು ಹೆಚ್ಚಳ

ಕೇಂದ್ರ ಸರ್ಕಾರವು ಚಿನ್ನದ ಮೇಲಿನ ಮೂಲ ಕಸ್ಟಮ್ಸ್‌ ಸುಂಕವನ್ನು ಕಡಿತಗೊಳಿಸಿದ್ದರಿಂದ ಭಾರತದಲ್ಲಿ ಚಿನ್ನದ ಬೇಡಿಕೆಯು ಹೆಚ್ಚಳವಾಗಿದೆ. ಜುಲೈ–ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಒಟ್ಟು ಬೇಡಿಕೆಯು 248.3 ಟನ್‌ ಆಗಿದೆ ಎಂದು ವಿಶ್ವ ಚಿನ್ನ ಸಮಿತಿ (ಡಬ್ಲ್ಯುಜಿಸಿ) ತಿಳಿಸಿದೆ.
Last Updated 30 ಅಕ್ಟೋಬರ್ 2024, 15:36 IST
ಚಿನ್ನದ ಬೇಡಿಕೆ ಶೇ 18ರಷ್ಟು ಹೆಚ್ಚಳ

‘ಹಬ್ಬ: 120 ಟನ್‌ ಚಿನ್ನಕ್ಕೆ ಬೇಡಿಕೆ’

ಈ ಬಾರಿಯ ಹಬ್ಬದ ಋತು ಮತ್ತು ಮದುವೆ ಸಮಾರಂಭಗಳಿಗೆ ಚಿನ್ನದ ಬೇಡಿಕೆ ಕಳೆದ ವರ್ಷಕ್ಕಿಂತಲೂ ಹೆಚ್ಚಾಗಬಹುದು ಎಂಬ ನಿರೀಕ್ಷೆಯನ್ನು ಚಿನ್ನಾಭರಣ ಉದ್ಯಮ ವ್ಯಕ್ತಪಡಿಸಿದೆ.
Last Updated 21 ಅಕ್ಟೋಬರ್ 2023, 23:30 IST
‘ಹಬ್ಬ: 120 ಟನ್‌ ಚಿನ್ನಕ್ಕೆ ಬೇಡಿಕೆ’

2022ರ ಏಪ್ರಿಲ್‌–ಜೂನ್‌ ತ್ರೈಮಾಸಿಕ ಅವಧಿ: ಚಿನ್ನದ ಬೇಡಿಕೆ ಶೇ 43ರಷ್ಟು ಹೆಚ್ಚಳ

ದೇಶದಲ್ಲಿ ಚಿನ್ನದ ಬೇಡಿಕೆಯು ಈ ವರ್ಷದ ಏಪ್ರಿಲ್‌–ಜೂನ್‌ ತ್ರೈಮಾಸಿಕದಲ್ಲಿ ಶೇಕಡ 43ರಷ್ಟು ಹೆಚ್ಚಾಗಿದ್ದು, 170.7 ಟನ್‌ಗಳಿಗೆ ತಲುಪಿದೆ ಎಂದು ವಿಶ್ವ ಚಿನ್ನ ಸಮಿತಿ (ಡಬ್ಲ್ಯುಜಿಸಿ) ಗುರುವಾರ ತಿಳಿಸಿದೆ. 2021ರ ಇದೇ ಅವಧಿಯಲ್ಲಿ ಚಿನ್ನದ ಬೇಡಿಕೆಯು 119.6 ಟನ್‌ ಆಗಿತ್ತು.
Last Updated 28 ಜುಲೈ 2022, 11:43 IST
2022ರ ಏಪ್ರಿಲ್‌–ಜೂನ್‌ ತ್ರೈಮಾಸಿಕ ಅವಧಿ: ಚಿನ್ನದ ಬೇಡಿಕೆ ಶೇ 43ರಷ್ಟು ಹೆಚ್ಚಳ

ಶುಭ ನವರಾತ್ರಿಗೆ ಚಿನ್ನದ ಖರೀದಿ: ಶುದ್ಧತೆಯ ಬಗ್ಗೆ ಗಮನ ನೀಡಿ

ದುರ್ಗಾ ಮಾತೆಯನ್ನು ಪೂಜಿಸುವ ಶುಭ ಮುಹೂರ್ತದಲ್ಲಿ ಹೂಡಿಕೆಯಾಗಿ, ಲಕ್ಷ್ಮಿ ಮನೆಗೆ ಬಂದರೆ ಒಳಿತಾಗುತ್ತದೆ ಎಂಬ ನಂಬಿಕೆಯಿಂದ ವಿಜಯದಶಮಿಯಂದು ತಮ್ಮ ಕೈಲಾದಷ್ಟು ಚಿನ್ನ ಖರೀದಿಸಿ ಸಂಗ್ರಹಿಸುವ ಸಂಪ್ರದಾಯವಿದೆ.
Last Updated 8 ಅಕ್ಟೋಬರ್ 2021, 19:30 IST
ಶುಭ ನವರಾತ್ರಿಗೆ ಚಿನ್ನದ ಖರೀದಿ: ಶುದ್ಧತೆಯ ಬಗ್ಗೆ ಗಮನ ನೀಡಿ

ಕೊರೊನಾ ಸಂಕಷ್ಟ: ಚಿನ್ನ ಖರೀದಿಗೆ ದೊಡ್ಡ ಮಳಿಗೆಗಳತ್ತ ದಾಪುಗಾಲು

ಕೊರೊನಾ ಸಂಕಷ್ಟದ ನಡುವೆ ಭಾರತೀಯರಲ್ಲಿ ಚಿನ್ನ ಖರೀದಿಸುವ ಹುಮ್ಮಸ್ಸು ಕಡಿಮೆಯಾಗಿಲ್ಲ.
Last Updated 29 ಮೇ 2021, 11:30 IST
ಕೊರೊನಾ ಸಂಕಷ್ಟ: ಚಿನ್ನ ಖರೀದಿಗೆ ದೊಡ್ಡ ಮಳಿಗೆಗಳತ್ತ ದಾಪುಗಾಲು
ADVERTISEMENT

ದೇಶಿ ಚಿನ್ನ ಬೇಡಿಕೆ ಶೇ 35ರಷ್ಟು ಕುಸಿತ

11 ವರ್ಷಗಳ ಕನಿಷ್ಠ ಮಟ್ಟಕ್ಕೆ ಜಾಗತಿಕ ಬೇಡಿಕೆ
Last Updated 28 ಜನವರಿ 2021, 13:14 IST
ದೇಶಿ ಚಿನ್ನ ಬೇಡಿಕೆ ಶೇ 35ರಷ್ಟು ಕುಸಿತ

ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಚಿನ್ನದ ಬೇಡಿಕೆ ಶೇ 30ರಷ್ಟು ಇಳಿಕೆ

ಹೂಡಿಕೆ ಹೆಚ್ಚಳ
Last Updated 29 ಅಕ್ಟೋಬರ್ 2020, 8:59 IST
ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಚಿನ್ನದ ಬೇಡಿಕೆ ಶೇ 30ರಷ್ಟು ಇಳಿಕೆ

ಇಳಿಕೆ ಹಾದಿಯಲ್ಲಿ ಚಿನ್ನದ ಬೆಲೆ

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿಕೆ ಹಾದಿಯಲ್ಲಿರುವುದು ದೇಶಿ ಚಿನ್ನ ಖರೀದಿದಾರರ ಪಾಲಿಗೆ ಸಂತೋಷದ ಸುದ್ದಿಯಾಗಿದೆ.
Last Updated 12 ಡಿಸೆಂಬರ್ 2019, 19:46 IST
ಇಳಿಕೆ ಹಾದಿಯಲ್ಲಿ ಚಿನ್ನದ ಬೆಲೆ
ADVERTISEMENT
ADVERTISEMENT
ADVERTISEMENT