ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Gold Price

ADVERTISEMENT

ಬೆಳ್ಳಿ ದರ ಕೆ.ಜಿಗೆ ₹3 ಸಾವಿರ ಏರಿಕೆ

ಇಲ್ಲಿನ ಚಿನಿವಾರ ಪೇಟೆಯಲ್ಲಿ ಬುಧವಾರ ಚಿನ್ನ ಮತ್ತು ಬೆಳ್ಳಿ ಧಾರಣೆಯಲ್ಲಿ ಭಾರಿ ಏರಿಕೆಯಾಗಿದೆ.
Last Updated 25 ಸೆಪ್ಟೆಂಬರ್ 2024, 14:20 IST
ಬೆಳ್ಳಿ ದರ ಕೆ.ಜಿಗೆ ₹3 ಸಾವಿರ ಏರಿಕೆ

ಬೆಳ್ಳಿ ಕೆ.ಜಿಗೆ ₹2 ಸಾವಿರ ಇಳಿಕೆ

ಚಿನಿವಾರ ಪೇಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆ ಸೋಮವಾರ ಇಳಿಕೆಯಾಗಿದೆ.
Last Updated 9 ಸೆಪ್ಟೆಂಬರ್ 2024, 15:25 IST
ಬೆಳ್ಳಿ ಕೆ.ಜಿಗೆ ₹2 ಸಾವಿರ ಇಳಿಕೆ

Gold and Silver Rate: ಚಿನ್ನ, ಬೆಳ್ಳಿ ಧಾರಣೆ ಏರಿಕೆ

ದೇಶೀಯ ಆಭರಣ ತಯಾರಕರಿಂದ ಬೇಡಿಕೆ ಹೆಚ್ಚಳದಿಂದಾಗಿ ಇಲ್ಲಿನ ಚಿನಿವಾರ ಪೇಟೆಯಲ್ಲಿ ಮಂಗಳವಾರ ಚಿನ್ನ ಮತ್ತು ಬೆಳ್ಳಿ ಧಾರಣೆಯು ಏರಿಕೆಯಾಗಿದೆ.
Last Updated 28 ಆಗಸ್ಟ್ 2024, 0:04 IST
Gold and Silver Rate: ಚಿನ್ನ, ಬೆಳ್ಳಿ ಧಾರಣೆ ಏರಿಕೆ

ಚಿನ್ನ: ಜೂನ್‌ ತ್ರೈಮಾಸಿಕದಲ್ಲಿ ಕುಗ್ಗಿದ ಬೇಡಿಕೆ

ದೇಶದ ಚಿನ್ನದ ಬೇಡಿಕೆಯು ಪ್ರಸಕ್ತ ವರ್ಷದ ಏಪ್ರಿಲ್‌–ಜೂನ್‌ ತ್ರೈಮಾಸಿಕದಲ್ಲಿ ಶೇ 5ರಷ್ಟು ಇಳಿಕೆಯಾಗಿದೆ ಎಂದು ವಿಶ್ವ ಚಿನ್ನ ಮಂಡಳಿಯ (ಡಬ್ಲ್ಯುಜಿಸಿ) ವರದಿ ಮಂಗಳವಾರ ತಿಳಿಸಿದೆ.
Last Updated 30 ಜುಲೈ 2024, 14:44 IST
ಚಿನ್ನ: ಜೂನ್‌ ತ್ರೈಮಾಸಿಕದಲ್ಲಿ ಕುಗ್ಗಿದ ಬೇಡಿಕೆ

ಚಿನ್ನದ ಧಾರಣೆ ಏರಿಕೆ: ಬೆಳ್ಳಿ ಇಳಿಕೆ

ಚಿನಿವಾರ ಪೇಟೆಯಲ್ಲಿ ಸೋಮವಾರ ಚಿನ್ನದ ಧಾರಣೆ ಏರಿಕೆಯಾಗಿದ್ದರೆ, ಬೆಳ್ಳಿ ಧಾರಣೆಯು ಇಳಿಕೆ ಕಂಡಿದೆ.
Last Updated 15 ಜುಲೈ 2024, 16:03 IST
ಚಿನ್ನದ ಧಾರಣೆ ಏರಿಕೆ: ಬೆಳ್ಳಿ ಇಳಿಕೆ

ಚಿನ್ನ, ಬೆಳ್ಳಿ ದರ ಏರಿಕೆ

ಕೆ.ಜಿ ಬೆಳ್ಳಿ ದರ ₹95,900
Last Updated 7 ಜೂನ್ 2024, 15:55 IST
ಚಿನ್ನ, ಬೆಳ್ಳಿ ದರ ಏರಿಕೆ

ಚಿನ್ನದ ದರ ₹230, ಬೆಳ್ಳಿ ₹700 ಏರಿಕೆ

ಚಿನಿವಾರ ಪೇಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರ ಸೋಮವಾರ ಏರಿಕೆಯಾಗಿದೆ.
Last Updated 6 ಮೇ 2024, 12:39 IST
ಚಿನ್ನದ ದರ ₹230, ಬೆಳ್ಳಿ ₹700 ಏರಿಕೆ
ADVERTISEMENT

ಚಿನ್ನದ ಬೆಲೆ ಹೆಚ್ಚಳ | ಮಾಂಗಲ್ಯಕ್ಕೂ ಸಂಕಷ್ಟ: ಡಿ.ಕೆ. ಶಿವಕುಮಾರ್

‘ನರೇಂದ್ರ ಮೋದಿ ಅವರು 2014ರಲ್ಲಿ ದೇಶದ ಪ್ರಧಾನ ಮಂತ್ರಿಯಾದಾಗ ₹2,800 ಇದ್ದ ಒಂದು ಗ್ರಾಂ ಚಿನ್ನದ ಬೆಲೆ ಈಗ ₹7,500 ಆಗಿದೆ. ಮಹಿಳೆಯರು ಮಂಗಳಸೂತ್ರ ಮಾಡಿಸಲೂ ಆಗದಷ್ಟು ಚಿನ್ನದ ಬೆಲೆ ಏರಿಕೆಗೆ ಯಾರು ಕಾರಣ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು.
Last Updated 25 ಏಪ್ರಿಲ್ 2024, 15:21 IST
ಚಿನ್ನದ ಬೆಲೆ ಹೆಚ್ಚಳ | ಮಾಂಗಲ್ಯಕ್ಕೂ ಸಂಕಷ್ಟ: ಡಿ.ಕೆ. ಶಿವಕುಮಾರ್

ಬೆಂಗಳೂರಿನಲ್ಲಿ ₹75 ಸಾವಿರ ದಾಟಿದ ಚಿನ್ನದ ದರ

ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದಾಗಿ ಚಿನ್ನದ ದರವು ಮಂಗಳವಾರ ಮತ್ತೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ₹75,820ರಂತೆ ಮಾರಾಟವಾಗಿದ್ದರೆ, ಕೆ.ಜಿ ಬೆಳ್ಳಿ ಧಾರಣೆಯು ₹86,200ಕ್ಕೆ ಮುಟ್ಟಿದೆ.
Last Updated 16 ಏಪ್ರಿಲ್ 2024, 13:43 IST
ಬೆಂಗಳೂರಿನಲ್ಲಿ  ₹75 ಸಾವಿರ ದಾಟಿದ ಚಿನ್ನದ ದರ

ಚಿನ್ನದ ದರ 10 ಗ್ರಾಂಗೆ ₹830 ಏರಿಕೆ

ದೆಹಲಿಯ ಚಿನಿವಾರ ಪೇಟೆಯಲ್ಲಿ ಬುಧವಾರ ಚಿನ್ನ ಮತ್ತು ಬೆಳ್ಳಿ ದರ ಏರಿಕೆ ಆಗಿದೆ. ಈ ವಾರದಲ್ಲಿ ಎರಡನೇ ಬಾರಿಗೆ ಹಳದಿ ಲೋಹದ ಬೆಲೆ ಏರಿಕೆ ಕಂಡಿದೆ.
Last Updated 3 ಏಪ್ರಿಲ್ 2024, 15:23 IST
ಚಿನ್ನದ ದರ 10 ಗ್ರಾಂಗೆ ₹830 ಏರಿಕೆ
ADVERTISEMENT
ADVERTISEMENT
ADVERTISEMENT