ಗುರುವಾರ, 3 ಜುಲೈ 2025
×
ADVERTISEMENT

Golibar

ADVERTISEMENT

ಬೆಳಗಾವಿ: ಗೋಲಿಬಾರ್‌ನಲ್ಲಿ ಮೃತಪಟ್ಟವರಿಗೆ ಎಂಇಎಸ್‌ನಿಂದ ಶ್ರದ್ಧಾಂಜಲಿ

1986ರ ಜೂನ್‌ 1ರಂದು ಮಹಾರಾಷ್ಟ್ರದ ನಾಯಕರು ಆರಂಭಿಸಿದ  ಗಡಿ ಚಳವಳಿ ಕಾಲಕ್ಕೆ ಹಿಂಡಲಗಾದಲ್ಲಿ ಸಂಭವಿಸಿದ ಹಿಂಸಾಚಾರದಲ್ಲಿ, ಪೊಲೀಸರು ನಡೆಸಿದ ಗೋಲಿಬಾರ್‌ನಲ್ಲಿ ಮೃತಪಟ್ಟ 9 ಮಂದಿಗೆ ತಾಲ್ಲೂಕಿನ ಹಿಂಡಲಗಾದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್‌) ವತಿಯಿಂದ ಭಾನುವಾರ ಶ್ರದ್ಧಾಂಜಲಿ ಅರ್ಪಿಸಲಾಯಿತು.
Last Updated 1 ಜೂನ್ 2025, 15:05 IST
ಬೆಳಗಾವಿ: ಗೋಲಿಬಾರ್‌ನಲ್ಲಿ ಮೃತಪಟ್ಟವರಿಗೆ
ಎಂಇಎಸ್‌ನಿಂದ ಶ್ರದ್ಧಾಂಜಲಿ

ತನಿಖೆ ಮುಗಿದರೂ ಕೊನೆಯಾಗದ ಗೊಂದಲ

ಮಂಗಳೂರು ಗೋಲಿಬಾರ್‌ಗೆ ಒಂದು ವರ್ಷ
Last Updated 18 ಡಿಸೆಂಬರ್ 2020, 21:11 IST
fallback

ಮಂಗಳೂರು ಗಲಭೆ ಪ್ರಕರಣ: 21 ಮಂದಿಗೆ ಹೈಕೋರ್ಟ್‌ ಜಾಮೀನು

ಪೊಲೀಸರ ನಡೆ ಕುರಿತು ಸಂಶಯ
Last Updated 19 ಫೆಬ್ರುವರಿ 2020, 21:39 IST
ಮಂಗಳೂರು ಗಲಭೆ ಪ್ರಕರಣ: 21 ಮಂದಿಗೆ ಹೈಕೋರ್ಟ್‌ ಜಾಮೀನು

ಮಂಗಳೂರಿನಲ್ಲೇ ಎಡಿಜಿಪಿ ಮೊಕ್ಕಾಂ

ಸಿಎಎ, ಎನ್‌ಆರ್‌ಸಿ ವಿರುದ್ಧ ಪ್ರತಿಭಟನೆ ಮಾಡಬಹುದು ಎಂಬ ಆತಂಕ
Last Updated 4 ಜನವರಿ 2020, 19:45 IST
ಮಂಗಳೂರಿನಲ್ಲೇ ಎಡಿಜಿಪಿ ಮೊಕ್ಕಾಂ

ಮಂಗಳೂರು ಗೋಲಿಬಾರ್‌: ನ್ಯಾಯಾಂಗ ತನಿಖೆಗೆ ಆಗ್ರಹ

ಪಿಯುಸಿಎಲ್‌ ತಂಡ ಪರಿಶೀಲನೆ
Last Updated 2 ಜನವರಿ 2020, 20:27 IST
ಮಂಗಳೂರು ಗೋಲಿಬಾರ್‌: ನ್ಯಾಯಾಂಗ ತನಿಖೆಗೆ ಆಗ್ರಹ

ರಾಜ್ಯ ಸರ್ಕಾರ ದಿಂದ ಮುಸ್ಲಿಂ ವಿರೋಧಿ ಧೋರಣೆ: ಮಾರುತಿ ಮಾನ್ಪಡೆ

ಪೀಪಲ್ಸ್‌ ಫೋರಂನ ಮಾರುತಿ ಮಾನ್ಪಡೆ, ಮೊಹಮ್ಮದ್‌ ಅಸಗರ ಚುಲಬುಲ್‌ ಹೇಳಿಕೆ
Last Updated 1 ಜನವರಿ 2020, 13:32 IST
fallback

ಪ್ರತಿಭಟನೆ, ಸಮಾವೇಶ ಬೇಡ: ಗೃಹ ಸಚಿವ ಬಸವರಾಜ ಬೊಮ್ಮಾಯಿ ಮನವಿ

ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧ ಮುಸ್ಲಿಂ ಸೆಂಟ್ರಲ್ ಕಮಿಟಿ ಜನವರಿ 4ರಂದು ಹಮ್ಮಿಕೊಂಡಿರುವ ಪ್ರತಿಭಟನೆ ಮತ್ತು ಜ.12ರಂದು ಬಿಜೆಪಿ ವತಿಯಿಂದ ನಡೆಸಲು ಉದ್ದೇಶಿಸಿರುವ ಜನಜಾಗೃತಿ ಸಮಾವೇಶವನ್ನು ಮುಂದೂಡುವಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.
Last Updated 31 ಡಿಸೆಂಬರ್ 2019, 20:35 IST
ಪ್ರತಿಭಟನೆ, ಸಮಾವೇಶ ಬೇಡ: ಗೃಹ ಸಚಿವ ಬಸವರಾಜ ಬೊಮ್ಮಾಯಿ ಮನವಿ
ADVERTISEMENT

ಮಂಗಳೂರಿನಲ್ಲಿ ಸರ್ಕಾರವೇ ದ್ವೇಷ ಬಿತ್ತುತ್ತಿದೆ: ಸಿಪಿಎಂ ಆರೋಪ

ಸರ್ಕಾರವೇ ಮಂಗಳೂರು ನಗರದಲ್ಲಿ ಧರ್ಮ ಮತ್ತು ಭಾಷೆಯ ಹೆಸರಿನಲ್ಲಿ ದ್ವೇಷ ಬಿತ್ತುತ್ತಿದೆ. ಅದರ ಭಾಗವಾಗಿಯೇ ಪೊಲೀಸ್ ಗೋಲಿಬಾರ್ ನಡೆಸಿ ಇಬ್ಬರನ್ನು ಕೊಲ್ಲಲಾಗಿದೆ ಎಂದು ಸಿಪಿಎಂ ಆರೋಪಿಸಿದೆ.
Last Updated 24 ಡಿಸೆಂಬರ್ 2019, 9:50 IST
ಮಂಗಳೂರಿನಲ್ಲಿ ಸರ್ಕಾರವೇ ದ್ವೇಷ ಬಿತ್ತುತ್ತಿದೆ: ಸಿಪಿಎಂ ಆರೋಪ

ಮಂಗಳೂರು ಗೋಲಿಬಾರ್‌; ವೈರಲ್‌ ಆಗಿದ್ದು ಜಾರ್ಖಂಡ್‌ ಪೊಲೀಸರ ಅಣಕು ಪ್ರದರ್ಶನ

ಫ್ಯಾಕ್ಟ್‌ಚೆಕ್‌
Last Updated 24 ಡಿಸೆಂಬರ್ 2019, 9:03 IST
ಮಂಗಳೂರು ಗೋಲಿಬಾರ್‌; ವೈರಲ್‌ ಆಗಿದ್ದು ಜಾರ್ಖಂಡ್‌ ಪೊಲೀಸರ ಅಣಕು ಪ್ರದರ್ಶನ

ಗೋಲಿಬಾರ್‌ ಹಿಂದೆ ರಾಜಕೀಯ ಕೈವಾಡ ಶಂಕೆ: ದಿನೇಶ್‌ ಗುಂಡೂರಾವ್‌

ಮಂಗಳೂರಿನಲ್ಲಿಗುರುವಾರ ನಡೆದ ಪೊಲೀಸ್‌ ಗೋಲಿಬಾರ್‌ ಹಿಂದೆ ರಾಜಕೀಯ ಕೈವಾಡ ಇರುವ ಶಂಕೆ ಇದೆ. ರಾಜ್ಯದ ಬಿಜೆಪಿ ಸರ್ಕಾರ ಕೂಡ ಇದನ್ನು ಬಯಸಿತ್ತೇನೋ ಎಂಬ ಅನುಮಾನ ಕಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದರು.
Last Updated 24 ಡಿಸೆಂಬರ್ 2019, 7:08 IST
ಗೋಲಿಬಾರ್‌ ಹಿಂದೆ ರಾಜಕೀಯ ಕೈವಾಡ ಶಂಕೆ: ದಿನೇಶ್‌ ಗುಂಡೂರಾವ್‌
ADVERTISEMENT
ADVERTISEMENT
ADVERTISEMENT