ಕೇರಳ: ಸಾಜಿ ಚೆರಿಯನ್ ಮರುನೇಮಕಕ್ಕೆ ರಾಜ್ಯಪಾಲರ ಅನುಮೋದನೆ
ತಿರುವನಂತಪುರಂ: ಸಿಪಿಐ(ಎಂ) ನಾಯಕ ಸಾಜಿ ಚೆರಿಯನ್ ಅವರನ್ನು ಮತ್ತೆ ಸಚಿವರನ್ನಾಗಿ ನೇಮಿಸುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಶಿಫಾರಸನ್ನು ಅನುಮೋದಿಸಿರುವುದಾಗಿ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಮಂಗಳವಾರ ಹೇಳಿದ್ದಾರೆ.Last Updated 3 ಜನವರಿ 2023, 12:32 IST