AAP ನಾಯಕ ಕೇಜ್ರಿವಾಲ್‌ಗೆ 10 ದಿನದಲ್ಲಿ ಸರ್ಕಾರಿ ವಸತಿಗೃಹ: ದೆಹಲಿ HCಗೆ ಮಾಹಿತಿ
Delhi High Court: ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರಿಗೆ ಹತ್ತು ದಿನಗಳಲ್ಲಿ ಸರ್ಕಾರಿ ವಸತಿಗೃಹ ಹಂಚಿಕೆ ಮಾಡುವುದಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ದೆಹಲಿ ಹೈಕೋರ್ಟ್‌ಗೆ ತಿಳಿಸಿದ್ದಾರೆ.Last Updated 25 ಸೆಪ್ಟೆಂಬರ್ 2025, 6:28 IST