ಆರೋಗ್ಯ ಇಲಾಖೆ ವಸತಿ ಸಮುಚ್ಛದ ಮುಂದೆ ನಿಲ್ಲಿಸಿದ ಆರೋಗ್ಯ ಇಲಾಖೆ ಜಿಪ್ ಸ್ಥಿತಿ
ಆರೋಗ್ಯ ಕೇಂದ್ರದ ಸಿಬ್ಬಂದಿಗೆ ವಾಸ ಯೋಗ್ಯ ಗೃಹಗಳ ನಿರ್ಮಾಣ ಕಾರ್ಯ ಕೈಗೊಳ್ಳಬೇಕು. ಇದರಿಂದ ವೈದ್ಯರು ಮತ್ತು ಸಿಬ್ಬಂದಿಗೆ ಅನುಕೂಲವಾಗಲಿದೆ.
ಖಾನಸಾಬ ಲಾಡಮ್ಮನವರ ಸ್ಥಳಿಯ ನಿವಾಸಿ.
ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಯ ವಸತಿ ಗೃಹಗಳ ಸಮಸ್ಯೆಯಿಂದಾಗಿ ಸಿಬ್ಬಂದಿಗೆ ತೊಂದರೆ ಆಗುತ್ತಿದೆ. ಕೂಡಲೆ ಆರೋಗ್ಯ ಇಲಾಖೆ ಸಮಸ್ಯೆ ನಿವಾರಣೆ ಮಾಡಬೇಕು.
ದತ್ತಪ್ಪ ಯಳವತ್ತಿ ರೈತ ಸಂಘದ ಮುಖಂಡ.
- ವಸತಿ ಕಟ್ಟಡ ದುರಸ್ತಿ ಕಾರ್ಯ ಶೀಘ್ರದಲ್ಲಿ ಮಾಡಲಾಗುವುದು. ಸಮುದಾಯ ಆರೋಗ್ಯ ಕೇಂದ್ರವಾಗಿ ಪರಿವರ್ತನೆ ಆದ ನಂತರ ಎಲ್ಲ ವಸತಿ ಹೊಸ ಕಟ್ಟಡಗಳ ನಿರ್ಮಾಣ ಕಾರ್ಯ ಆಗುತ್ತದೆ. ಡಾ.ಪ್ರೀತ್ ಖೋನಾ.