ಶುಕ್ರವಾರ, 4 ಜುಲೈ 2025
×
ADVERTISEMENT

Government Holidays

ADVERTISEMENT

ಮನಮೋಹನ್‌ ಸಿಂಗ್ ನಿಧನ: ರಾಜ್ಯದಲ್ಲಿ ಇಂದು ಸರ್ಕಾರಿ ರಜೆ, 7 ದಿನ ಶೋಕಾಚರಣೆ

ಭಾರತದ ಮಾಜಿ ಪ್ರಧಾನಿ ಡಾ. ಮನಮೋಹನ್‌ ಸಿಂಗ್ ನಿಧನದ ಗೌರವಾರ್ಥ ಇಂದು (ಶುಕ್ರವಾರ) ಸರ್ಕಾರಿ ರಜೆ ಘೋಷಿಸಲಾಗಿದ್ದು, ರಾಜ್ಯದಲ್ಲಿ ಏಳು ದಿನಗಳ ಶೋಕಾಚರಣೆ ಘೋಷಿಸಲಾಗಿದೆ.ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆದೇಶ ಹೊರಡಿಸಿದ್ದಾರೆ.
Last Updated 26 ಡಿಸೆಂಬರ್ 2024, 17:51 IST
ಮನಮೋಹನ್‌ ಸಿಂಗ್ ನಿಧನ: ರಾಜ್ಯದಲ್ಲಿ ಇಂದು ಸರ್ಕಾರಿ ರಜೆ, 7 ದಿನ ಶೋಕಾಚರಣೆ

2025ರಲ್ಲಿ 19 ಸಾರ್ವತ್ರಿಕ ರಜೆ, 20 ಪರಿಮಿತ ರಜಾ ದಿನಗಳು; ಇಲ್ಲಿದೆ ಪಟ್ಟಿ

2025ನೇ ವರ್ಷದ ಸಾರ್ವತ್ರಿಕ ರಜಾ ದಿನಗಳು ಮತ್ತು ಪರಿಮಿತ ರಜಾ ದಿನಗಳ ಪಟ್ಟಿಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿದೆ. ಮುಂದಿನ ವರ್ಷದಲ್ಲಿ 19 ಸಾರ್ವತ್ರಿಕ ರಜಾ ದಿನಗಳು ಮತ್ತು 20 ಪರಿಮಿತ ರಜಾ ದಿನಗಳು ಇರಲಿವೆ.
Last Updated 14 ನವೆಂಬರ್ 2024, 23:44 IST
2025ರಲ್ಲಿ 19 ಸಾರ್ವತ್ರಿಕ ರಜೆ, 20 ಪರಿಮಿತ ರಜಾ ದಿನಗಳು; ಇಲ್ಲಿದೆ ಪಟ್ಟಿ

ವಿವಿಧ ಜಯಂತಿ ಆಚರಣೆಗೆ ಸರ್ಕಾರಿ ರಜೆ ಬೇಡ: ಮುಖಂಡರ ಸಲಹೆ

ವಿವಿಧ ಜಯಂತಿ ಆಚರಣೆ: ಅಭಿಪ್ರಾಯ ಸಂಗ್ರಹಣೆ ಸಭೆ
Last Updated 14 ಜನವರಿ 2020, 14:55 IST
ವಿವಿಧ ಜಯಂತಿ ಆಚರಣೆಗೆ ಸರ್ಕಾರಿ ರಜೆ ಬೇಡ: ಮುಖಂಡರ ಸಲಹೆ

2020ರಲ್ಲಿ 18 ಸರ್ಕಾರಿ ರಜಾ ದಿನಗಳು

ರಾಜ್ಯ ಸರ್ಕಾರ 2020ನೇ ಸಾಲಿಗೆ ಸಾರ್ವತ್ರಿಕ ರಜಾ ದಿನಗಳನ್ನು ಪ್ರಕಟಿಸಿದ್ದು, ನೌಕರರಿಗೆ 18 ದಿನಗಳು ರಜೆ ಸಿಗಲಿವೆ. ಪ್ರತಿ ತಿಂಗಳ 2ನೇ ಹಾಗೂ 4ನೇ ಶನಿವಾರದ ರಜೆಗಳು ಎಂದಿನಂತೆ ಮುಂದುವರಿದಿವೆ.
Last Updated 22 ನವೆಂಬರ್ 2019, 20:00 IST
2020ರಲ್ಲಿ 18 ಸರ್ಕಾರಿ ರಜಾ ದಿನಗಳು

ಶಿಕ್ಷಕರಿಗೆ ರಜೆ: ಹೀಗೊಂದು ಜಿಜ್ಞಾಸೆ

ಬೋಧನಾ ಕಲಿಕಾ ಚಟುವಟಿಕೆಗಳಲ್ಲಿ ಮನಃಪೂರ್ವಕವಾಗಿ ತೊಡಗಿಕೊಳ್ಳಲು ಶಿಕ್ಷಕರು ಹದವಾದ ಮನಃಸ್ಥಿತಿ ಹೊಂದಿರಬೇಕಾಗುತ್ತದೆ.
Last Updated 26 ಸೆಪ್ಟೆಂಬರ್ 2019, 20:01 IST
ಶಿಕ್ಷಕರಿಗೆ ರಜೆ: ಹೀಗೊಂದು ಜಿಜ್ಞಾಸೆ

ಬೆಂಗಳೂರು ವಿ.ವಿ: 2,4ನೇ ಶನಿವಾರ ರಜೆ

ಬೆಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಗೊಳಪಟ್ಟ ಎಲ್ಲ ಕಾಲೇಜುಗಳ ಸಿಬ್ಬಂದಿಗೆ ತಿಂಗಳ ಎರಡನೇ ಮತ್ತು 4ನೇ ಶನಿವಾರಗಳಂದು ರಜೆ ನೀಡಲಾಗಿದೆ.
Last Updated 20 ಜೂನ್ 2019, 19:41 IST
ಬೆಂಗಳೂರು ವಿ.ವಿ: 2,4ನೇ ಶನಿವಾರ ರಜೆ

ಸರ್ಕಾರಿ ರಜೆ: ಅತಾರ್ಕಿಕ ನಿರ್ಧಾರ

ಗಿರೀಶ ಕಾರ್ನಾಡ ಅವರ ನಿಧನ ಕರ್ನಾಟಕಕ್ಕೆ ಹಾಗೂ ವಿಶೇಷವಾಗಿ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾಗದ ನಷ್ಟ, ನಿಜ. ಆದರೆ, ಅವರ ನಿಧನದ ನೆಪ ಇಟ್ಟುಕೊಂಡು ಶಾಲಾ– ಕಾಲೇಜು ಮತ್ತು ಸರ್ಕಾರಿ ಕಚೇರಿಗಳಿಗೆ ರಜೆ ನೀಡಿದ್ದು, ಒಬ್ಬ ಪ್ರಬುದ್ಧ ಚಿಂತಕ ಹಾಗೂ ಜ್ಞಾನದಾಹಿಗೆ ಮಾಡಿದ ಅವಮರ್ಯಾದೆಯೆಂದೇ ಹೇಳಬಹುದು.
Last Updated 11 ಜೂನ್ 2019, 4:54 IST
ಸರ್ಕಾರಿ ರಜೆ: ಅತಾರ್ಕಿಕ ನಿರ್ಧಾರ
ADVERTISEMENT

ಸರ್ಕಾರಿ ರಜೆ ಪರಿಷ್ಕರಣೆಗೆ ಸಂಪುಟ ಸಭೆ ಒಪ್ಪಿಗೆ: ಎರಡು, ನಾಲ್ಕನೇ ಶನಿವಾರ ರಜೆ 

ಸರ್ಕಾರಿ ರಜೆಗಳ ಪರಿಷ್ಕರಣೆಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದ್ದು, ಪ್ರತಿ ಎರಡನೇ ಶನಿವಾರ ಮತ್ತು ನಾಲ್ಕನೇ ಶನಿವಾರ ರಜೆ ನೀಡಲು ತೀರ್ಮಾನಿಸಲಾಗಿದೆಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಕೃಷ್ಣಬೈರೇಗೌಡ ಹೇಳಿದ್ದಾರೆ.
Last Updated 6 ಜೂನ್ 2019, 13:03 IST
ಸರ್ಕಾರಿ ರಜೆ ಪರಿಷ್ಕರಣೆಗೆ ಸಂಪುಟ ಸಭೆ ಒಪ್ಪಿಗೆ: ಎರಡು, ನಾಲ್ಕನೇ ಶನಿವಾರ ರಜೆ 

ಬಸವ, ವಾಲ್ಮೀಕಿ, ಕನಕ ಜಯಂತಿ ರಜೆ ರದ್ದು?

4ನೇ ಶನಿವಾರವೂ ರಜೆ: ಶಿಫಾರಸು
Last Updated 28 ಮೇ 2019, 20:00 IST
ಬಸವ, ವಾಲ್ಮೀಕಿ, ಕನಕ ಜಯಂತಿ ರಜೆ ರದ್ದು?

ಸರ್ಕಾರಿ ರಜೆ ಕಡಿವಾಣ: ಪರಿಶೀಲನೆಗೆ ಉಪಸಮಿತಿ

4ನೇ ಶನಿವಾರ ರಜೆ ಅನುಮಾನ * ಸಚಿವ ಕೃಷ್ಣ ಬೈರೇಗೌಡ
Last Updated 20 ನವೆಂಬರ್ 2018, 5:46 IST
ಸರ್ಕಾರಿ ರಜೆ ಕಡಿವಾಣ: ಪರಿಶೀಲನೆಗೆ ಉಪಸಮಿತಿ
ADVERTISEMENT
ADVERTISEMENT
ADVERTISEMENT