ಕಾಯಕ ಕಿರಣ ಯೋಜನೆಯಡಿ ಸ್ವ ಉದ್ಯಮಕ್ಕೆ ಸಿಗಲಿದೆ ₹2 ಲಕ್ಷ: ಪಡೆಯುವುದು ಹೇಗೆ?
Government Subsidy: ರಾಜ್ಯ ಸರ್ಕಾರದ ವಿವಿಧ ಯೋಜನೆಗಳಲ್ಲಿ ಕಾಯಕ ಕಿರಣ ಯೋಜನೆ ಕೂಡ ಒಂದಾಗಿದೆ. ಈ ಯೋಜನೆಯಡಿ ಸ್ವ ಉದ್ಯೋಗಕ್ಕೆ ಅರ್ಥಿಕ ಸಹಾಯ ಮಾಡುವ ಉದ್ದೇಶ ಹೊಂದಿದೆ. ಪ್ರವರ್ಗ 3ಬಿ ಅಡಿಯಲ್ಲಿ ಬರುವ ಕರ್ನಾಟಕ ವೀರಶೈವ ಲಿಂಗಾಯಿತ ಹಾಗೂ ಅದರ ಉಪಜಾತಿಗೆ ಸೇರಿದವರು ಈ ಯೋಜನೆಯ ಲಾಭ ಪಡೆಯಬಹುದು.Last Updated 25 ಅಕ್ಟೋಬರ್ 2025, 4:48 IST