ಲೋಕಸಭೆ: ನ್ಯಾ. ಸ್ವಾಮಿನಾಥನ್ ಪದಚ್ಯುತಗೊಳಿಸುವ ನೋಟಿಸ್ ಸಲ್ಲಿಕೆ ಸಾಧ್ಯತೆ
Judicial Controversy: ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಅವರ ವಿರುದ್ಧ ಪದಚ್ಯುತಗೊಳಿಸುವ ನೋಟಿಸ್‌ನ್ನು ಇಂಡಿಯಾ ಮೈತ್ರಿಕೂಟದ ಸಂಸದರು ಲೋಕಸಭೆಯಲ್ಲಿ ಸಲ್ಲಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.Last Updated 8 ಡಿಸೆಂಬರ್ 2025, 15:43 IST