ಸೋಮವಾರಪೇಟೆ | ಮಕ್ಕಳ ಗ್ರಾಮ ಸಭೆಯಲ್ಲಿ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹ
Student Demands: ಹಾನಗಲ್ಲು ಗ್ರಾಮ ಪಂಚಾಯಿತಿ ನಡೆಸಿದ ಮಕ್ಕಳ ಗ್ರಾಮ ಸಭೆಯಲ್ಲಿ ಶಾಲಾ ಶೌಚಾಲಯ, ಶುದ್ಧ ನೀರು, ಬೀದಿನಾಯಿಗಳ ಸಮಸ್ಯೆ, ಸಿಸಿಟಿವಿ ಹಾಗೂ ಧ್ವನಿವರ್ಧಕ ಸೇರಿದಂತೆ ಹಲವು ಬೇಡಿಕೆಗಳನ್ನು ವಿದ್ಯಾರ್ಥಿಗಳು ಮಂಡಿಸಿದರು.Last Updated 20 ಜನವರಿ 2026, 2:56 IST