ಗುರುವಾರ, 3 ಜುಲೈ 2025
×
ADVERTISEMENT

GRANTS

ADVERTISEMENT

ಹಾರ್ವರ್ಡ್‌ ವಿರುದ್ಧ ಟ್ರಂಪ್ ಸರ್ಕಾರದ ಪ್ರಹಾರ: ಎಲ್ಲಾ ಒಪ್ಪಂದ ರದ್ದತಿಗೆ ಆದೇಶ

Federal funding cuts: ಯಹೂದಿ ವಿದ್ಯಾರ್ಥಿಗಳ ಮೇಲಿನ ಹಲ್ಲೆ ತಡೆಯಲು ವಿಫಲವಾದ ಹಾರ್ವರ್ಡ್‌ನ ಬಾಕಿ ಒಪ್ಪಂದಗಳನ್ನು ಟ್ರಂಪ್ ಸರ್ಕಾರ ರದ್ದುಗೊಳಿಸಲು ಆದೇಶಿಸಿದೆ.
Last Updated 27 ಮೇ 2025, 16:00 IST
ಹಾರ್ವರ್ಡ್‌ ವಿರುದ್ಧ ಟ್ರಂಪ್ ಸರ್ಕಾರದ ಪ್ರಹಾರ: ಎಲ್ಲಾ ಒಪ್ಪಂದ ರದ್ದತಿಗೆ ಆದೇಶ

ಅನುದಾನದ ಕೊರತೆ: ಶತಮಾನೋತ್ಸವ ಭವನಕ್ಕೆ ಗ್ರಹಣ

ಸೋಮವಾರಪೇಟೆ: ಜನರ ಸೇವೆಗೆ ಲಭ್ಯವಾಗದ ಭವನ
Last Updated 15 ನವೆಂಬರ್ 2024, 6:01 IST
ಅನುದಾನದ ಕೊರತೆ: ಶತಮಾನೋತ್ಸವ ಭವನಕ್ಕೆ ಗ್ರಹಣ

ಪೂರಕ ದಾಖಲೆ ಅಪ್‌ಲೋಡ್‌ ಮಾಡುವಲ್ಲಿ ವಿಳಂಬ: ಪಂಚಾಯಿತಿಗೆ ಅನುದಾನ ಸಂಕಟ

ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿ ಯೋಜನೆಗಳು, ಲೆಕ್ಕಪತ್ರ ಮತ್ತು ಲೆಕ್ಕಪರಿಶೋಧನಾ ವರದಿಗಳನ್ನು ಸಲ್ಲಿಸದೇ ಇರುವುದರಿಂದ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಆರು ತಿಂಗಳು ಕಳೆದರೂ 15ನೇ ಹಣಕಾಸು ಆಯೋಗದ ಅನುದಾನವೇ ರಾಜ್ಯಕ್ಕೆ ಬಿಡುಗಡೆಯಾಗಿಲ್ಲ.
Last Updated 2 ಅಕ್ಟೋಬರ್ 2024, 23:30 IST
ಪೂರಕ ದಾಖಲೆ ಅಪ್‌ಲೋಡ್‌ ಮಾಡುವಲ್ಲಿ ವಿಳಂಬ: ಪಂಚಾಯಿತಿಗೆ ಅನುದಾನ ಸಂಕಟ

ಕೇಂದ್ರದಿಂದ ಅನುದಾನ ಬಿಡುಗಡೆಗಾಗಿ ಮಮತಾ ಬ್ಯಾನರ್ಜಿ 48 ತಾಸಿನ ಧರಣಿ

ವಿವಿಧ ಸಾಮಾಜಿಕ ಕಲ್ಯಾಣ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಿರುವ ಬಾಕಿ ಅನುದಾನದ ಬಿಡುಗಡೆಗಾಗಿ ಒತ್ತಾಯಿಸಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಆರಂಭಿಸಿರುವ ಧರಣಿ, ಶುಕ್ರವಾರ ರಾತ್ರಿಯಿಡೀ ಮುಂದುವರಿಯಿತು.
Last Updated 3 ಫೆಬ್ರುವರಿ 2024, 4:59 IST
ಕೇಂದ್ರದಿಂದ ಅನುದಾನ ಬಿಡುಗಡೆಗಾಗಿ ಮಮತಾ ಬ್ಯಾನರ್ಜಿ 48 ತಾಸಿನ ಧರಣಿ

ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಅನುದಾನ ತಡೆಗೆ ಆದೇಶ: ಸಚಿವರ ಸೂಚನೆ ಬಳಿಕ ವಾಪಸ್‌

ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಅನುದಾನ ತಡೆ ಹಿಡಿಯುವಂತೆ ಧಾರ್ಮಿಕ ದತ್ತಿ ಇಲಾಖೆ ಆದೇಶಿಸಿದೆ. ಬೆನಲ್ಲೇ ಆದೇಶ ಹಿಂಪಡೆಯಬೇಕು ಎಂದು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಸೂಚಿಸಿದ್ದಾರೆ.
Last Updated 18 ಆಗಸ್ಟ್ 2023, 7:06 IST
ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಅನುದಾನ ತಡೆಗೆ ಆದೇಶ: ಸಚಿವರ ಸೂಚನೆ ಬಳಿಕ ವಾಪಸ್‌

ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರಿಗೆ ಮೊಟ್ಟೆ ಸಾಲದ ಹೊರೆ

ಅಂಗನವಾಡಿ ಕೇಂದ್ರಗಳಿಗೆ ಏ‍ಪ್ರಿಲ್‌, ಮೇ ತಿಂಗಳ ಅನುದಾನ ಬಿಡುಗಡೆ ವಿಳಂಬ
Last Updated 27 ಮೇ 2023, 0:20 IST
ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರಿಗೆ ಮೊಟ್ಟೆ ಸಾಲದ ಹೊರೆ

ಸರ್ಕಾರದಿಂದ ಆರ್ಯವೈಶ್ಯ, ಬ್ರಾಹ್ಮಣ ಮಂಡಳಿಗೆ ₹10 ಕೋಟಿ ಅನುದಾನ ಬಿಡುಗಡೆ

.
Last Updated 7 ಮಾರ್ಚ್ 2023, 19:32 IST
ಸರ್ಕಾರದಿಂದ ಆರ್ಯವೈಶ್ಯ, ಬ್ರಾಹ್ಮಣ ಮಂಡಳಿಗೆ ₹10 ಕೋಟಿ ಅನುದಾನ ಬಿಡುಗಡೆ
ADVERTISEMENT

ಮುರುಘಾಮಠಕ್ಕೆ ಸರ್ಕಾರ ಕೋಟ್ಯಂತರ ಅನುದಾನ; ಮಾಹಿತಿ ಒದಗಿಸಲು ಹೈಕೋರ್ಟ್‌ ನಿರ್ದೇಶನ

‘ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ (ಎಸ್‌ಜೆಎಂ) ವತಿಯಿಂದ ನಿರ್ಮಿಸಲಾಗುತ್ತಿರುವ ಅತಿ ಎತ್ತರದ ಬಸವೇಶ್ವರ ಪ್ರತಿಮೆ ಹಾಗೂ ಅಲ್ಲಮಪ್ರಭು ಸಂಶೋಧನಾ ಕೇಂದ್ರಕ್ಕೆ ರಾಜ್ಯ ಸರ್ಕಾರ ಕಾಲಕಾಲಕ್ಕೆ ನೀಡಿರುವ ಕೋಟ್ಯಂತರ ರೂಪಾಯಿಗಳ ಅನುದಾನದ ಸಂಪೂರ್ಣ ಮಾಹಿತಿ ಒದಗಿಸಬೇಕು ಮತ್ತು ಈ ಅನುದಾನ ನೀಡುವಾಗ ಏನಾದರೂ ಷರತ್ತುಗಳನ್ನು ವಿಧಿಸಲಾಗಿತ್ತೇ ಎಂಬುದನ್ನು ತಿಳಿಸಬೇಕು’ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ.
Last Updated 30 ಜನವರಿ 2023, 13:43 IST
ಮುರುಘಾಮಠಕ್ಕೆ ಸರ್ಕಾರ ಕೋಟ್ಯಂತರ ಅನುದಾನ; ಮಾಹಿತಿ ಒದಗಿಸಲು ಹೈಕೋರ್ಟ್‌ ನಿರ್ದೇಶನ

ಬ್ರಾಹ್ಮಣ ನಿಗಮಕ್ಕೆ ಅತ್ಯಲ್ಪ ಅನುದಾನ: ಯು.ಬಿ. ವೆಂಕಟೇಶ್‌

ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ಕಳೆದ ಐದು ವರ್ಷಗಳಲ್ಲಿ ಕೇವಲ ₹31 ಕೋಟಿ ಬಿಡುಗಡೆ ಮಾಡಲಾಗಿದೆ’ ಎಂದು ಕಾಂಗ್ರೆಸ್‌ ಸದಸ್ಯ ಯು.ಬಿ. ವೆಂಕಟೇಶ್‌ ಅಸಮಾಧಾನ ವ್ಯಕ್ತಪಡಿಸಿದರು.
Last Updated 23 ಡಿಸೆಂಬರ್ 2022, 21:45 IST
ಬ್ರಾಹ್ಮಣ ನಿಗಮಕ್ಕೆ ಅತ್ಯಲ್ಪ ಅನುದಾನ: ಯು.ಬಿ. ವೆಂಕಟೇಶ್‌

ಅನುದಾನ ಹಂಚಿಕೆ: ಮುಗಿಯದ ಗೊಂದಲ

₹ 3,000 ಕೋಟಿ ಹಿಂದುಳಿದ ತಾಲ್ಲೂಕಿಗೊ, ಮಹತ್ವಾಕಾಂಕ್ಷಿ ತಾಲ್ಲೂಕಿಗೊ?
Last Updated 18 ಡಿಸೆಂಬರ್ 2022, 21:45 IST
ಅನುದಾನ ಹಂಚಿಕೆ: ಮುಗಿಯದ ಗೊಂದಲ
ADVERTISEMENT
ADVERTISEMENT
ADVERTISEMENT