ಗ್ರಹಿಕೆ ಸಾಮರ್ಥ್ಯಕ್ಕೆ ಗೇಮ್ಸ್
ಮಕ್ಕಳ ಗ್ರಹಿಕೆ ಸಾಮರ್ಥ್ಯ ಹೆಚ್ಚಿಸಲು ಕೆಲವೊಂದು ಕ್ರಮಗಳಿವೆ. ಆದರೆ ಮಕ್ಕಳ ಮಿತಿಯನ್ನೂ ಇಲ್ಲಿ ಅರ್ಥ ಮಾಡಿಕೊಂಡು ಮೆದುಳನ್ನು ಚುರುಕುಗೊಳಿಸುವ ಕೆಲಸಕ್ಕೆ ಕೈ ಹಾಕಬೇಕಾಗುತ್ತದೆ. ಅವರಿಗೆ ಪದಬಂಧದಂತಹ ಸಮಸ್ಯೆಗಳು, ಸ್ಮರಣಶಕ್ತಿ ಹೆಚ್ಚಿಸುವ ಆಟಗಳಲ್ಲಿ ತೊಡಗುವಂತೆ ಉತ್ತೇಜಿಸಬೇಕು.Last Updated 16 ಜುಲೈ 2019, 19:30 IST