ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Great Indian bustard

ADVERTISEMENT

ವಿಶ್ವ ಜೀವವೈವಿಧ್ಯ ದಿನ: ನಾವಿರೋದು ಆರೇ ಮಂದಿ!

ಕರ್ನಾಟಕದಲ್ಲಿ ಈಗ ಎರೆಭೂತ ಪಕ್ಷಿಗಳ ಸಂಖ್ಯೆ ಬರೀ ಆರು ಇದೆ. ಅತ್ತ ಆಂಧ್ರಪ್ರದೇಶದಲ್ಲೂ ಕೊಂಚವೇ ಇವುಗಳ ಆವಾಸಸ್ಥಾನ ಉಳಿದಿದೆ. ಈ ಸಂತತಿ ಎಷ್ಟು ದಿನ ಉಳಿಯಬಹುದು ಎಂಬ ಆತಂಕವೂ ಇದೆ. ಅಪರೂಪದ ಪಕ್ಷಿ ಪ್ರಭೇದವನ್ನು ಉಳಿಸುವ ತುರ್ತು ಈಗಿನದ್ದು
Last Updated 21 ಮೇ 2022, 19:30 IST
ವಿಶ್ವ ಜೀವವೈವಿಧ್ಯ ದಿನ: ನಾವಿರೋದು ಆರೇ ಮಂದಿ!

ಹೆಬ್ಬಕ ಸಂರಕ್ಷಣೆ: ಸರ್ಕಾರದ ನಿಲುವು ಸ್ಪಷ್ಟಪಡಿಸಲು ಹೈಕೋರ್ಟ್‌ ಸೂಚನೆ

ಅವಸಾನದ ಅಂಚಿನಲ್ಲಿರುವ ಹೆಬ್ಬಕಗಳನ್ನು (ಗ್ರೇಟ್ ಇಂಡಿಯನ್ ಬಸ್ಟರ್ಡ್) ಸಂರಕ್ಷಿಸುವ ಕುರಿತು ಕೊಯಮತ್ತೂರಿನ ಸಲೀಮ್ ಸೆಂಟರ್ ಫಾರ್ ಆರ್ನಿಥಾಲಜಿ ಆ್ಯಂಡ್ ನ್ಯೂಟ್ರಲ್ ಹಿಸ್ಟರಿ (ಸ್ಯಾಕಾನ್) ನೀಡಿರುವ ಶಿಫಾರಸುಗಳನ್ನು ಪಾಲಿಸಲು ಸರ್ಕಾರ ಬಯಸುತ್ತದೆಯೇ ಎಂಬುದರ ಕುರಿತು ಪ್ರಮಾಣ ಪತ್ರ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
Last Updated 25 ಜನವರಿ 2021, 20:29 IST
ಹೆಬ್ಬಕ ಸಂರಕ್ಷಣೆ: ಸರ್ಕಾರದ ನಿಲುವು ಸ್ಪಷ್ಟಪಡಿಸಲು ಹೈಕೋರ್ಟ್‌ ಸೂಚನೆ

ಉಸಿರುಗಟ್ಟಿ ಹೆಬ್ಬಕ ಸಾವು

ಅಳಿವಿನಂಚಿನಲ್ಲಿರುವ ಹೆಬ್ಬಕವೊಂದು (ಗ್ರೇಟ್‌ ಇಂಡಿಯನ್‌ ಬಸ್ಟರ್ಡ್‌) ಉಸಿರುಗಟ್ಟಿ ಮೃತಪಟ್ಟ ಘಟನೆ ಗುಜರಾತ್‌ನ ಕಛ್‌ ಜಿಲ್ಲೆಯಲ್ಲಿ ನಡೆದಿದೆ.
Last Updated 27 ಫೆಬ್ರುವರಿ 2020, 19:35 IST
ಉಸಿರುಗಟ್ಟಿ ಹೆಬ್ಬಕ ಸಾವು

ಅಳಿವಿನಂಚಿನಲ್ಲಿರುವ ಹೆಬ್ಬಕಗಳಿಗೆ ಬಳ್ಳಾರಿ ಜಿಲ್ಲೆಯಲ್ಲಿ ನೆಲೆ

ಅಳಿವಿನಂಚಿನಲ್ಲಿರುವ ಪಕ್ಷಿಗಳ ಆವಾಸಸ್ಥಾನ ಅಭಿವೃದ್ಧಿ ಹಾಗೂ ಸಂತಾನೋತ್ಪತ್ತಿ ಸಂರಕ್ಷಣೆಗೆ ಕೇಂದ್ರ ಪರಿಸರ ಸಚಿವಾಲಯದ ನೆರವಿನೊಂದಿಗೆ ಯೋಜನೆ ಅನುಷ್ಠಾನ
Last Updated 19 ಜನವರಿ 2020, 16:11 IST
ಅಳಿವಿನಂಚಿನಲ್ಲಿರುವ ಹೆಬ್ಬಕಗಳಿಗೆ ಬಳ್ಳಾರಿ ಜಿಲ್ಲೆಯಲ್ಲಿ ನೆಲೆ

ವಿದ್ಯುತ್ ಆಘಾತ; ವಿನಾಶದತ್ತ ಹೆಬ್ಬಕ್ಕಗಳು: ಭಾರತೀಯ ವನ್ಯಜೀವಿ ಸಂಸ್ಥೆಯ ಕಳವಳ

‘ಭಾರತಕ್ಕೆ ವಿಶಿಷ್ಟವಾದ ಹೆಬ್ಬಕ್ಕ (ಗ್ರೇಟ್‌ ಇಂಡಿಯನ್ ಬಸ್ಟರ್ಡ್‌–ಜಿಐಬಿ) ವಿನಾಶದ ಅಂಚಿಗೆ ಬಂದಿವೆ. ಅತ್ಯುಚ್ಛ ವೋಲ್ಟೇಜ್‌ನ ವಿದ್ಯುತ್‌ ತಂತಿಗಳು ಹೆಬ್ಬಕ್ಕಗಳಿಗೆ ಮಾರಕವಾಗಿವೆ. ಈಗಲೇ ಕ್ರಮ ತೆಗೆದುಕೊಳ್ಳದೇ ಹೋದರೆ ಇವು ನಶಿಸಿಹೋಗುತ್ತವೆ’ ಎಂದು ಪರಿಸರ ಸಚಿವಾಲಯದ ವರದಿ ಹೇಳಿದೆ.
Last Updated 28 ಜುಲೈ 2019, 19:30 IST
ವಿದ್ಯುತ್ ಆಘಾತ; ವಿನಾಶದತ್ತ ಹೆಬ್ಬಕ್ಕಗಳು: ಭಾರತೀಯ ವನ್ಯಜೀವಿ ಸಂಸ್ಥೆಯ ಕಳವಳ

‘ಹೆಬ್ಬಕಗಳ ಸಂರಕ್ಷಣೆಗೆ ₹33.85 ಕೋಟಿ ಯೋಜನೆ’

ಅಳಿವಿನಂಚಿ ನಲ್ಲಿರುವ ಹೆಬ್ಬಕಗಳ (ಗ್ರೇಟ್‌ ಇಂಡಿಯನ್‌ ಬಸ್ಟರ್ಡ್‌) ಸಂರಕ್ಷಣೆ ಗಾಗಿ ₹33.85 ಕೋಟಿಯ ಯೋಜನೆಗೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ ಎಂದು ಕೇಂದ್ರ ಪರಿಸರ ಖಾತೆಯ ರಾಜ್ಯ ಸಚಿವ ಬಾಬುಲ್‌ ಸುಪ್ರಿಯೊ ಲೋಕಸಭೆಯಲ್ಲಿ ತಿಳಿಸಿದ್ದಾರೆ.
Last Updated 12 ಜುಲೈ 2019, 18:26 IST
‘ಹೆಬ್ಬಕಗಳ ಸಂರಕ್ಷಣೆಗೆ ₹33.85 ಕೋಟಿ ಯೋಜನೆ’
ADVERTISEMENT
ADVERTISEMENT
ADVERTISEMENT
ADVERTISEMENT