ಶಬರಿಮಲೆ: ಕೇರಳದಲ್ಲಿ ಬಿಜೆಪಿ ತಂಡ; ಮಹಿಳೆಯರ ಮಹಾ ಗೋಡೆ ನಿರ್ಮಿಸಲು ಸರ್ಕಾರ ಕರೆ
’ಕೇರಳದ ಪ್ರಗತಿಶೀಲ ಸಮಾಜವನ್ನು ಯಾರೊಬ್ಬರೂ ಅಂಧಯುಗಕ್ಕೆ ದೂಡಲು ಸಾಧ್ಯವಿಲ್ಲ’ ಎಂದು ಶಬರಿಮಲೆ ವಿಚಾರವಾಗಿ ಶನಿವಾರ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, 600 ಕಿ.ಮೀ. ಉದ್ದದ ಮಹಿಳೆಯರ ಮಹಾ ಗೋಡೆ ನಿರ್ಮಿಸುವ ಕುರಿತೂ ಘೋಷಿಸಿದರು.Last Updated 2 ಡಿಸೆಂಬರ್ 2018, 10:20 IST