ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Green campaign

ADVERTISEMENT

ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಹಸಿರು ಅಭಿಯಾನ: ಮೂರು ಕೆರೆಗೆ ಕಾಯಕಲ್ಪ

ನೀರಿನ ಬವಣೆ ಹೆಚ್ಚಾಗಿರುವ ಬೆಂಗಳೂರಿನಲ್ಲಿ ಮೂರು ಕೆರೆಗಳನ್ನು ಮರುಅಭಿವೃದ್ಧಿಗೊಳಿಸಲು ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಕ್ರಿಕೆಟ್ ಫ್ರ್ಯಾಂಚೈಸಿ ಮುಂದಾಗಿದೆ.
Last Updated 20 ಏಪ್ರಿಲ್ 2024, 3:27 IST
ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಹಸಿರು ಅಭಿಯಾನ: ಮೂರು ಕೆರೆಗೆ ಕಾಯಕಲ್ಪ

ಬಾಗ್ದಾದ್‌ನ ಹಸಿರು ವಲಯ ಪ್ರವೇಶಿಸಲು ಯತ್ನಿಸಿದ ಪ್ರತಿಭಟನಕಾರರು

ಕೋಪನ್‍ಹೇಗನ್‌ನಲ್ಲಿರುವ ಇರಾಕ್‌ ರಾಯಭಾರ ಕಚೇರಿ ಮುಂದೆ ಕುರಾನ್ ಗ್ರಂಥ ಮತ್ತು ಇರಾಕ್‌ನ ರಾಷ್ಟ್ರಧ್ವಜವನ್ನು ಸುಟ್ಟುಹಾಕಿದ ಬೆನ್ನಲ್ಲೇ, ಬಾಗ್ದಾದ್‌ನಲ್ಲಿರುವ ಹಸಿರುವಲಯಕ್ಕೆ ಶನಿವಾರ ನೂರಾರು ಪ್ರತಿಭಟನಕಾರರು ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಆದರೆ, ಪ್ರತಿಭಟನಕಾರರನ್ನು ಭದ್ರತಾಪಡೆಗಳು ತಡೆದಿವೆ.
Last Updated 23 ಜುಲೈ 2023, 0:30 IST
ಬಾಗ್ದಾದ್‌ನ ಹಸಿರು ವಲಯ ಪ್ರವೇಶಿಸಲು ಯತ್ನಿಸಿದ ಪ್ರತಿಭಟನಕಾರರು

ಗ್ರೀನ್‌ ಟಾಕ್‌ - 21: ನೃಪತುಂಗ ಬೆಟ್ಟಕ್ಕೆ ತಪಸ್ವಿ ರಕ್ಷಣೆ

Last Updated 11 ಆಗಸ್ಟ್ 2021, 2:52 IST
fallback

ಗ್ರೀನ್‌ ಟಾಕ್‌ – 14: ರಾಜಧಾನಿಗೆ ಮತ್ತೊಂದು ಲಾಲ್‌ಬಾಗ್‌

Last Updated 23 ಜೂನ್ 2021, 1:41 IST
ಗ್ರೀನ್‌ ಟಾಕ್‌ – 14: ರಾಜಧಾನಿಗೆ ಮತ್ತೊಂದು ಲಾಲ್‌ಬಾಗ್‌

ಗ್ರೀನ್‌ ಟಾಕ್‌ - 13 - ಗಿಡ ಬೆಳೆಸಿ ಹಣ ಗಳಿಸಿ

Last Updated 16 ಜೂನ್ 2021, 3:07 IST
ಗ್ರೀನ್‌ ಟಾಕ್‌ - 13 - ಗಿಡ ಬೆಳೆಸಿ ಹಣ ಗಳಿಸಿ

ವಸತಿ ಪ್ರದೇಶದಲ್ಲಿ ಮಾಲಿನ್ಯ ಸಲ್ಲ

ವಸತಿ ಪ್ರದೇಶಗಳಲ್ಲಿ ಕೈಗಾರಿಕೆಗಳ ಮಾಲಿನ್ಯಕ್ಕೆ ಅವಕಾಶ ನೀಡಲಾಗದು. ಸ್ವಚ್ಛ ಪರಿಸರವನ್ನು ಹೊಂದುವ ನಿವಾಸಿಗಳ ಹಕ್ಕನ್ನು ಕಡೆಗಣಿಸಲು ಸಾಧ್ಯವಿಲ್ಲ ಎಂದು ಹಸಿರು ಪೀಠವು ಹೇಳಿದೆ.
Last Updated 24 ಅಕ್ಟೋಬರ್ 2020, 18:35 IST
fallback

ಪರಿಶುದ್ಧ ಗಾಳಿಯೂ ಬದುಕಿನ ಹಕ್ಕು: ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಅಭಿಪ್ರಾಯ

ಪರಿಶುದ್ಧ ಗಾಳಿ ಈ ದೇಶದ ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕು. ವಾಯು ಮಾಲಿನ್ಯ ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾದರೆ ಜನರ ಬದುಕುವ ಮೂಲಭೂತ ಹಕ್ಕನ್ನು ನಿರಾಕರಿಸಿದಂತೆ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಅಭಿಪ್ರಾಯಪಟ್ಟಿದೆ.
Last Updated 25 ಆಗಸ್ಟ್ 2020, 19:15 IST
ಪರಿಶುದ್ಧ ಗಾಳಿಯೂ ಬದುಕಿನ ಹಕ್ಕು: ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಅಭಿಪ್ರಾಯ
ADVERTISEMENT

ಮಣಿಪುರ ಬಾಲಕಿ ಹಸಿರು ರಾಯಭಾರಿ

9 ವರ್ಷದ ಬಾಲಕಿಯೊಬ್ಬಳನ್ನು ಮಣಿಪುರ ಸರ್ಕಾರ ರಾಜ್ಯದ ಹಸಿರು ರಾಯಭಾರಿಯನ್ನಾಗಿ ನೇಮಿಸಿದೆ. ಕಾಕ್ಚಿಂಗ್ ಜಿಲ್ಲೆಯ ಬಾಲಕಿ ಎಲಂಗ್ಬಂ ವ್ಯಾಲೆಂಟಿನಾ ದೇವಿ, ತಾನು ಬೆಳೆಸಿದ್ದ ಎರಡು ಮರಗಳನ್ನು ರಸ್ತೆ ವಿಸ್ತರಣೆ ಯೋಜನೆಗಾಗಿ ಕಡಿದಿದ್ದನ್ನು ಕಂಡು ಕಣ್ಣೀರು ಸುರಿಸಿದ್ದಳು. ಈ ವಿಡಿಯೊ ಕಳೆದ ವಾರವಷ್ಟೆ ವೈರಲ್‌ ಆಗಿತ್ತು.
Last Updated 8 ಆಗಸ್ಟ್ 2019, 18:11 IST
ಮಣಿಪುರ ಬಾಲಕಿ ಹಸಿರು ರಾಯಭಾರಿ

ಮುಂಡರಗಿಯಲ್ಲಿ ಸದ್ದಿಲ್ಲದೆ ಹಸಿರು ಅಭಿಯಾನ..!

ಪ್ರತಿ ಭಾನುವಾರ ಪಟ್ಟಣದಲ್ಲಿ ಲಶ್ರಮದಾನ; ಸಸಿಗಳನ್ನು ನೆಟ್ಟು ಪೋಷಣೆ
Last Updated 4 ಜುಲೈ 2018, 17:54 IST
ಮುಂಡರಗಿಯಲ್ಲಿ ಸದ್ದಿಲ್ಲದೆ ಹಸಿರು ಅಭಿಯಾನ..!
ADVERTISEMENT
ADVERTISEMENT
ADVERTISEMENT