ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರೀನ್‌ ಟಾಕ್‌ – 14: ರಾಜಧಾನಿಗೆ ಮತ್ತೊಂದು ಲಾಲ್‌ಬಾಗ್‌

Last Updated 23 ಜೂನ್ 2021, 1:41 IST
ಅಕ್ಷರ ಗಾತ್ರ

ಲಾಲ್‌ ಬಾಗ್‌... ರಾಜಧಾನಿ ಬೆಂಗಳೂರಿನಲ್ಲಿರುವ ಈ ಕೆಂಪುತೋಟ, ಸಸ್ಯೋದ್ಯಾನ ಯಾರಿಗೆ ಗೊತ್ತಿಲ್ಲ ಹೇಳಿ. ಪ್ರಸಿದ್ಧ ಗಾಜಿನ ಮನೆಯಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನ ಮಕ್ಕಳಿಂದ ಹಿಡಿದು ವೃದ್ಧರಿಗೂ ಅಚ್ಚುಮೆಚ್ಚು. ಸಸ್ಯ ಪ್ರಭೇದಗಳನ್ನು ರಾಜ್ಯಕ್ಕೆ ಪರಿಚಯಿಸಿದ ಕೀರ್ತಿಯೂ ಲಾಲ್‌ಬಾಗ್‌ನದ್ದು. ಕಾಲಕಾಲಕ್ಕೆ ಹಲವು ಪ್ರಯೋಗಗಳು, ಸಂಶೋಧನೆಗಳು ಹಾಗೂ ಸಸ್ಯ ಪೂರೈಕೆಯಲ್ಲಿ ಈ ಕೆಂಪುತೋಟ ಸಾಕಷ್ಟು ಕೊಡುಗೆ ನೀಡಿದೆ, ನೀಡುತ್ತಿದೆ. ಇಂತಹದ್ದೇ ಉದ್ದೇಶವನ್ನು ಮತ್ತಷ್ಟು ವೃದ್ಧಿಸುವ ಹಿನ್ನೆಲೆಯಲ್ಲಿ ‘ಪೂರ್ವ ಲಾಲ್‌ಬಾಗ್‌’ ಅಥವಾ ‘ಮಿನಿ ಲಾಲ್‌ಬಾಗ್‌’ ಬೆಂಗಳೂರಿನ ಹೊರವಲಯದ ಕನ್ನಮಂಗಲದಲ್ಲಿ ಸಜ್ಜುಗೊಂಡಿದೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ
https://bit.ly/PrajavaniApp

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT