ಯುರೋಪ್‌ನಲ್ಲಿ ಅರಣ್ಯನಾಶ ನಿಯಂತ್ರಣ ಕಾಯ್ದೆ ಜಾರಿ: ರಬ್ಬರ್ ಬೆಳೆಗಾರರ ಆತಂಕ
ಐರೋಪ್ಯ ಒಕ್ಕೂಟವು 2024ರ ಡಿ. 31ರಿಂದ ಅರಣ್ಯನಾಶ ನಿಯಂತ್ರಣ (EUDR) ಕಾಯ್ದೆಯನ್ನು ಜಾರಿಗೆ ತರುತ್ತಿದ್ದು, ಇದರಿಂದ ಭಾರತದ ರಬ್ಬರ್ ಉತ್ಪನ್ನಗಳು ಈ ದೇಶಗಳಿಗೆ ರಫ್ತು ಮಾಡಲು ಸಾಧ್ಯವಿಲ್ಲ ಎಂಬ ಅಂಶ ರೈತರನ್ನು ಆತಂಕಕ್ಕೆ ನೂಕಿದೆ.Last Updated 6 ಆಗಸ್ಟ್ 2024, 15:08 IST