ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

Environment

ADVERTISEMENT

ಮಾನವ–ಆನೆ ಸಂಘರ್ಷ | 5 ವರ್ಷಗಳಲ್ಲಿ 2,500ಕ್ಕೂ ಹೆಚ್ಚು ಮಂದಿ ಸಾವು

ಮಾನವ-ಆನೆ ಸಂಘರ್ಷದಿಂದಾಗಿ ಕಳೆದ ಐದು ವರ್ಷಗಳಲ್ಲಿ 2,853 ಮಂದಿ ಮೃತಪಟ್ಟಿದ್ದಾರೆ. 2023ರಲ್ಲಿ ಅತಿ ಹೆಚ್ಚು 628 ಮಂದಿ ಸಾವಿಗೀಡಾಗಿದ್ದಾರೆ ಎಂದು ಕೇಂದ್ರ ಸರ್ಕಾರದ ಅಂಕಿಅಂಶಗಳು ತಿಳಿಸಿವೆ.
Last Updated 26 ಜುಲೈ 2024, 10:51 IST
ಮಾನವ–ಆನೆ ಸಂಘರ್ಷ | 5 ವರ್ಷಗಳಲ್ಲಿ 2,500ಕ್ಕೂ ಹೆಚ್ಚು ಮಂದಿ ಸಾವು

ವಿಶ್ಲೇಷಣೆ: ಸುಸ್ಥಿರ ಕೃಷಿಯಿಂದ ಮಾಲಿನ್ಯ ತಡೆ

ಈ ಕಾರ್ಯಕ್ಕೆ ಪೂರಕವಾದ ತಂತ್ರಜ್ಞಾನ ರೂಪಿಸುವುದು ಆದ್ಯತೆಯಾಗಬೇಕು
Last Updated 25 ಜುಲೈ 2024, 0:36 IST
ವಿಶ್ಲೇಷಣೆ: ಸುಸ್ಥಿರ ಕೃಷಿಯಿಂದ ಮಾಲಿನ್ಯ ತಡೆ

ಪರಿಸರ ರಕ್ಷಣೆ |ಬೆಸೆಯಲಿ ಜೀವಜಾಲದ ಸರಪಳಿ

ಪ್ರಜಾಪ್ರಭುತ್ವ ಮತ್ತು ನೈತಿಕ ಮೌಲ್ಯಗಳ ರಕ್ಷಣೆಯಿಂದ ಪರಿಸರ ಉಳಿದೀತು, ನಾಡು ಬೆಳೆದೀತು
Last Updated 23 ಜುಲೈ 2024, 23:34 IST
ಪರಿಸರ ರಕ್ಷಣೆ |ಬೆಸೆಯಲಿ ಜೀವಜಾಲದ ಸರಪಳಿ

ಇಂದೋರ್: 11 ಲಕ್ಷ ಸಸಿ ನೆಡುವ ಕಾರ್ಯಕ್ರಮಕ್ಕೆ ಅಮಿತ್ ಶಾ ಚಾಲನೆ

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಆರಂಭಿಸಿದ ‘ಏಕ್ ಪೇಡ್ ಮಾ ಕೆ ನಾಮ್' (ತಾಯಿಯ ಹೆಸರಿನಲ್ಲಿ ಒಂದು ಮರ) ಅಭಿಯಾನವು ಹವಾಮಾನ ಬದಲಾವಣೆಯ ಸವಾಲುಗಳಿಗೆ ಸೂಕ್ತ ಉತ್ತರವಾಗಿದೆ ಎಂದು ಭಾನುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
Last Updated 14 ಜುಲೈ 2024, 13:41 IST
ಇಂದೋರ್: 11 ಲಕ್ಷ ಸಸಿ ನೆಡುವ ಕಾರ್ಯಕ್ರಮಕ್ಕೆ ಅಮಿತ್ ಶಾ ಚಾಲನೆ

ಸೈಕಲ್‌‌‌ನಲ್ಲಿ ಪರಿಸರ ಜಾಗೃತಿ

ಸುಂಟಿಕೊಪ್ಪ: ಸಮೀಪದ 7ನೇ ಹೊಸಕೋಟೆ ಯುವಕನೊಬ್ಬ 31 ಜಿಲ್ಲೆಗಳಲ್ಲಿ ಸೈಕಲ್ ಮೂಲಕ ಪ್ರವಾಸ ಮಾಡಿ ಪ್ರತಿ ಜಿಲ್ಲೆಯಲ್ಲಿ ಗಿಡ ನೆಡುವ ಮೂಲಕ ಜನರಲ್ಲಿ ಪರಿಸರ ಜಾಗೃತಿ ಮೂಡಿಸಿದ್ದಾನೆ.
Last Updated 1 ಜುಲೈ 2024, 7:29 IST
fallback

ಪರಿಸರ ಪ್ರವಾಸೋದ್ಯಮಕ್ಕೆ ಆದ್ಯತೆ: ಕುಮಾರ್ ಪುಷ್ಕರ್

ಕುವೆಂಪು ವಿ.ವಿ: ಕರ್ನಾಟಕ ಹಕ್ಕಿ ಹಬ್ಬದ 11ನೇ ಆವೃತ್ತಿಯ ಆಚರಣೆ
Last Updated 14 ಜೂನ್ 2024, 16:25 IST
ಪರಿಸರ ಪ್ರವಾಸೋದ್ಯಮಕ್ಕೆ ಆದ್ಯತೆ: ಕುಮಾರ್ ಪುಷ್ಕರ್

ವಿಜ್ಞಾನ ವಿಶೇಷ: ಈತ ‘ಶತಮಾನದ ವಿಷಪುರುಷ’

ಸೀಸ ಭಾರೀ ವಿಷಕಾರಿ ವಸ್ತು ಎಂಬುದು ಆಗಲೇ ಗೊತ್ತಿತ್ತು. ಅದಕ್ಕೊಂದು ದೀರ್ಘ ಇತಿಯಾಸವೇ ಇದೆ. ರೋಮನ್ನರ ಕಾಲದಲ್ಲಿ ಕೊಳಾಯಿಗಳೂ, ಮದ್ಯದ ಲೋಟಗಳೂ ಸೀಸದ್ದೇ ಆಗಿದ್ದವು
Last Updated 13 ಜೂನ್ 2024, 0:00 IST
ವಿಜ್ಞಾನ ವಿಶೇಷ: ಈತ ‘ಶತಮಾನದ ವಿಷಪುರುಷ’
ADVERTISEMENT

ರೋಣ: ಪರಿಸರ ಪ್ರೇಮಿ ಪೊಲೀಸ್ ಅಧಿಕಾರಿ

ಠಾಣೆ ಆವರಣದಲ್ಲಿ ಉದ್ಯಾನ ನಿರ್ಮಿಸಿದ ಪಿಎಸ್ಐ ಎಲ್.ಕೆ. ಜೂಲಕಟ್ಟಿ
Last Updated 11 ಜೂನ್ 2024, 6:33 IST
ರೋಣ: ಪರಿಸರ ಪ್ರೇಮಿ ಪೊಲೀಸ್ ಅಧಿಕಾರಿ

ಇಟ್ಟಿಗೆ ಗ್ರಾಮದಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ

‘ಮಾನವ ಆಧುನಿಕ ಬದುಕಿಗೆ ಮಾರುಹೋಗಿ ಪರಿಸರವನ್ನು ನಾಶ ಮಾಡುತ್ತಿದ್ದಾನೆ. ಪರಿಸರ ಉಳಿವಿಗಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರಾಜ್ಯದಲ್ಲಿ ದಶ ಲಕ್ಷ ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ.
Last Updated 7 ಜೂನ್ 2024, 5:07 IST
ಇಟ್ಟಿಗೆ ಗ್ರಾಮದಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ

ಪ್ರಕೃತಿ ಜೊತೆ ಸಹಬಾಳ್ವೆಯೇ ಉಳಿವಿನ ದಾರಿ: ಪ್ರಾಂಶುಪಾಲ ಜಿ. ಶಿವಣ್ಣ

ವಿವಿಧೆಡೆ ವಿಶ್ವ ಪರಿಸರ ದಿನಾಚರಣೆ; ಗಿಡ ನೆಟ್ಟು ಸಂಭ್ರಮಿಸಿದ ವಿದ್ಯಾರ್ಥಿಗಳು
Last Updated 7 ಜೂನ್ 2024, 4:39 IST
ಪ್ರಕೃತಿ ಜೊತೆ ಸಹಬಾಳ್ವೆಯೇ ಉಳಿವಿನ ದಾರಿ: ಪ್ರಾಂಶುಪಾಲ ಜಿ. ಶಿವಣ್ಣ
ADVERTISEMENT
ADVERTISEMENT
ADVERTISEMENT