ಬೆಂಗಳೂರಿನಲ್ಲಿ ಮೊದಲ ಹಂತದ ಮರ ಸಮೀಕ್ಷೆ ಪೂರ್ಣ, 2ನೇ ಹಂತ ಸದ್ಯವೇ ಆರಂಭ, ಮಾರ್ಚ್‌ಗೆ ವಿವರ ಲಭ್ಯ.
ಹಿಂದೆ ಯಾವಾಗಲೂ ಬೆಂಗಳೂರಿನಲ್ಲಿ ಮರಗಳ ಸಮೀಕ್ಷೆ ಆಗಿರಲಿಲ್ಲ. ಸಮೀಕ್ಷೆ ನಡೆಸಿ ಸಾರ್ವಜನಿಕವಾಗಿ ಮಾಹಿತಿ ಸಿಗುವಂತೆ ಮಾಡುತ್ತಿರುವುದು ಒಳ್ಳೆಯದು. ಬೇಗನೇ ಪ್ರಕ್ರಿಯೆ ಮುಗಿಸುವುದು ಒಳ್ಳೆಯದು.
-ಎ.ಎನ್.ಯಲ್ಲಪ್ಪರೆಡ್ಡಿ, ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ
-ಎ.ಎನ್.ಯಲ್ಲಪ್ಪರೆಡ್ಡಿ, ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ