ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

trees

ADVERTISEMENT

ಬೆಳಗಾವಿ: ಅರಣ್ಯಾಧಿಕಾರಿ ಕಚೇರಿಯಲ್ಲೇ ಮರಗಳಿಗೆ ಕೊಡಲಿ

10 ಗುಂಟೆ ಜಾಗದ ಸೌಂದರ್ಯೀಕರಣಕ್ಕೆ ನೆಲಕ್ಕುರುಳಿದ ಮರಗಳು, ಕಾಂಪೌಂಡ್
Last Updated 24 ಸೆಪ್ಟೆಂಬರ್ 2024, 6:18 IST
ಬೆಳಗಾವಿ: ಅರಣ್ಯಾಧಿಕಾರಿ ಕಚೇರಿಯಲ್ಲೇ ಮರಗಳಿಗೆ ಕೊಡಲಿ

ಆಲಿಸಿ ಸಸ್ಯಲೋಕದ ಮೌನ ಭಾಷೆ: ಕೇಶವ ಕೊರ್ಸೆ ಅವರ ಲೇಖನ

ಪ್ರಾಣಿವರ್ಗದಂತೆಯೇ, ಗಿಡಮರಗಳಲ್ಲಿಯೂ ಪರಸ್ಪರ ಸಂಪರ್ಕ ಸಾಧಿಸುವ ಸಮರ್ಥ ಸಂವಹನ ವ್ಯವಸ್ಥೆಯಿದೆ.
Last Updated 14 ಸೆಪ್ಟೆಂಬರ್ 2024, 21:35 IST
ಆಲಿಸಿ ಸಸ್ಯಲೋಕದ ಮೌನ ಭಾಷೆ: ಕೇಶವ ಕೊರ್ಸೆ ಅವರ ಲೇಖನ

‘ನಮ್ಮ ಮೆಟ್ರೊ’ ಯೋಜನೆಯ ಎರಡನೇ ಹಂತ: 41 ಮರ ಕತ್ತರಿಸಲು ಅನುಮತಿ

‘ನಮ್ಮ ಮೆಟ್ರೊ’ ಯೋಜನೆಯ ಎರಡನೇ ಹಂತದ ಎಚ್‌ಎಸ್‌ಆರ್ ಲೇಔಟ್ ಮೆಟ್ರೊ ರೈಲು ನಿಲ್ದಾಣ ನಿರ್ಮಾಣಕ್ಕೆ 41 ಮರಗಳನ್ನು ಕತ್ತರಿಸಲು ಹಾಗೂ 20 ಮರಗಳನ್ನು ಸ್ಥಳಾಂತರಿಸಲು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತಕ್ಕೆ (ಬಿಎಂಆರ್‌ಸಿಎಲ್), ಹೈಕೋರ್ಟ್ ಷರತ್ತುಬದ್ಧ ಅನುಮತಿ ನೀಡಿದೆ.
Last Updated 4 ಸೆಪ್ಟೆಂಬರ್ 2024, 15:54 IST
‘ನಮ್ಮ ಮೆಟ್ರೊ’ ಯೋಜನೆಯ ಎರಡನೇ ಹಂತ: 41 ಮರ ಕತ್ತರಿಸಲು ಅನುಮತಿ

ಮಂಡ್ಯ | ಮರಗಳ ಕೊಂಬೆ ಕಟಾವು: ಆಕ್ರೋಶ

ಮರಗಳ ಕೊಂಬೆ ಕಟಾವು: ಆಕ್ರೋಶ
Last Updated 4 ಸೆಪ್ಟೆಂಬರ್ 2024, 15:42 IST
ಮಂಡ್ಯ | ಮರಗಳ ಕೊಂಬೆ ಕಟಾವು: ಆಕ್ರೋಶ

ಬೆಂಗಳೂರು | ಹಸಿರು ಹೊದಿಕೆ ವೃದ್ಧಿಗೆ ‘ಥೀಮ್‌’ ವೃಕ್ಷವನ

ವಾಯು ಮಾಲಿನ್ಯ ನಿಯಂತ್ರಣಕ್ಕೆ ಬಿಬಿಎಂಪಿ ವಿಶೇಷ ಯೋಜನೆ; ಮಿಯಾವಾಕಿ ಅರಣ್ಯಕ್ಕೂ ಒತ್ತು
Last Updated 4 ಆಗಸ್ಟ್ 2024, 0:30 IST
ಬೆಂಗಳೂರು | ಹಸಿರು ಹೊದಿಕೆ ವೃದ್ಧಿಗೆ ‘ಥೀಮ್‌’ ವೃಕ್ಷವನ

ಕೋಣಂದೂರು | ಬೀಳುತ್ತಿರುವ ಮರಗಳು: ಮಲೆನಾಡಿನಲ್ಲಿ ಹೆಚ್ಚಿದ ಆತಂಕ

ಮತ್ತಷ್ಟು ಬಲಿ ಬೇಡುತ್ತಿವೆ ಕಾಯುತ್ತಿವೆ ಅಕೇಶಿಯಾ
Last Updated 29 ಜುಲೈ 2024, 7:10 IST
ಕೋಣಂದೂರು | ಬೀಳುತ್ತಿರುವ ಮರಗಳು: ಮಲೆನಾಡಿನಲ್ಲಿ ಹೆಚ್ಚಿದ ಆತಂಕ

ಬಂಟ್ವಾಳ: ‘ದಶಲಕ್ಷ ಗಿಡಗಳ ನಾಟಿ’ ಕಾರ್ಯಕ್ರಮಕ್ಕೆ ಸಚಿವ ಖಂಡ್ರೆ ಚಾಲನೆ

ಬಂಟ್ವಾಳ ತಾಲ್ಲೂಕಿನ ವಗ್ಗ ರಾಷ್ಟ್ರೀಯ ಹೆದ್ದಾರಿ ಸಮೀಪದ ಆಲಂಪುರಿ ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾನವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಪ್ರಾದೇಶಿಕ ಅರಣ್ಯ ವಿಭಾಗ ವತಿಯಿಂದ ಆಯೋಜಿಸಿದ್ದ ‘ದಶಲಕ್ಷ ಗಿಡಗಳ ನಾಟಿ’ ಕಾರ್ಯಕ್ರಮಕ್ಕೆ ಸಚಿವ ಈಶ್ವರ ಖಂಡ್ರೆ ಚಾಲನೆ ನೀಡಿದರು.
Last Updated 2 ಜುಲೈ 2024, 5:52 IST
ಬಂಟ್ವಾಳ: ‘ದಶಲಕ್ಷ ಗಿಡಗಳ ನಾಟಿ’ ಕಾರ್ಯಕ್ರಮಕ್ಕೆ ಸಚಿವ ಖಂಡ್ರೆ ಚಾಲನೆ
ADVERTISEMENT

ಕಾಲೇಜು ಆವರಣದ ಗಿಡ-ಮರಗಳಿಗೆ ಟ್ಯಾಂಕರ್ ಮೂಲಕ ನೀರು

ಬೇಸಿಗೆ ಬಿರು ಬಿಸಿಲು ಹಾಗೂ ನೀರಿನ ಕೊರತೆಯಿಂದ ನಗರದ ಚಿತ್ರದುರ್ಗ ರಸ್ತೆ ಎಚ್‍ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಒಣಗುತ್ತಿದ್ದ ನೂರಾರು ಗಿಡ–ಮರಗಳಿಗೆ ಕಾಲೇಜು ಅಭಿವೃದ್ಧಿ ಸಮಿತಿ ಅನುದಾನದಲ್ಲಿ ಪ್ರಾಂಶುಪಾಲ ಪ್ರೊ.ಬಿ.ಎಸ್. ಮಂಜುನಾಥ್ ಗುರುವಾರ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಿದರು
Last Updated 18 ಏಪ್ರಿಲ್ 2024, 15:34 IST
ಕಾಲೇಜು ಆವರಣದ ಗಿಡ-ಮರಗಳಿಗೆ ಟ್ಯಾಂಕರ್ ಮೂಲಕ ನೀರು

ಆತಂಕ ಸೃಷ್ಟಿಸಿದ ರಸ್ತೆ ಬದಿ ಮರಗಳು: ತೆರವುಗೊಳಿಸಿ, ಹೊಸ ಗಿಡಗಳನ್ನು ನೆಡಲು ಆಗ್ರಹ

ರಸ್ತೆ ಬದಿಯಲ್ಲಿರುವ ಕೆಲವು ಮರಗಳು ಹಳೆಯದಾಗಿದ್ದು, ಯಾವ ಸಮಯದಲ್ಲಿ ಮುರಿದು ಬೀಳುತ್ತವೆ ಎಂಬ ಆತಂಕದಲ್ಲಿಯೇ ಚಾಲಕರು ವಾಹನಗಳನ್ನು ಓಡಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಅರಣ್ಯ ಇಲಾಖೆ ಹಳೆ ಮರಗಳನ್ನು ತೆಗೆದು, ಹೊಸ ಗಿಡಗಳನ್ನು ನೆಡಬೇಕೆಂದು ಒತ್ತಾಯಿಸಿದ್ದಾರೆ.
Last Updated 4 ಏಪ್ರಿಲ್ 2024, 5:14 IST
ಆತಂಕ ಸೃಷ್ಟಿಸಿದ ರಸ್ತೆ ಬದಿ ಮರಗಳು: ತೆರವುಗೊಳಿಸಿ, ಹೊಸ ಗಿಡಗಳನ್ನು ನೆಡಲು ಆಗ್ರಹ

ಅಪಾಯಕಾರಿ ಮರಗಳ ತೆರವು: ಮಾರ್ಗಸೂಚಿ ಪಾಲನೆ–ಬಿಬಿಎಂಪಿ

ಬಿಬಿಎಂಪಿ ಹೈಕೋರ್ಟ್‌ಗೆ ತಿಳಿಸಿದ
Last Updated 12 ಡಿಸೆಂಬರ್ 2023, 20:00 IST
ಅಪಾಯಕಾರಿ ಮರಗಳ ತೆರವು: ಮಾರ್ಗಸೂಚಿ ಪಾಲನೆ–ಬಿಬಿಎಂಪಿ
ADVERTISEMENT
ADVERTISEMENT
ADVERTISEMENT