ಹಸಿರು ಉಳಿಸಬೇಕೆಂದರೆ ಮರಗಣತಿ ನಡೆಸುವುದು ಅತ್ಯಗತ್ಯ: ಸುಪ್ರೀಂ ಕೋರ್ಟ್
‘ಹಸಿರು ಉಳಿಸಬೇಕೆಂದರೆ ಮರಗಣತಿಯನ್ನು ನಡೆಸುವುದು ಅತ್ಯಗತ್ಯ. ಇದರಿಂದ ಉತ್ತರ ಪ್ರದೇಶ ಮರಗಳ ಸಂರಕ್ಷಣಾ ಕಾಯ್ದೆ 1976 ಅನ್ನು ಸಮರ್ಪಕವಾಗಿ ಜಾರಿಗೊಳಿಸಲು ಅನುಕೂಲವಾಗಲಿದೆ’ ಎಂದು ಸುಪ್ರೀಂ ಕೋರ್ಟ್ ಬುಧವಾರ ಅಭಿಪ್ರಾಯಪಟ್ಟಿದೆ.Last Updated 5 ಮಾರ್ಚ್ 2025, 12:35 IST