ಶನಿವಾರ, 31 ಜನವರಿ 2026
×
ADVERTISEMENT

PV Web Exclusive

ADVERTISEMENT

PV Web Exclusive: ಬದುಕಿಗಾಗಿ ಗುಳೆ ಹೊರಟವರ ಗೋಳಿನ ರೈಲು ಪ್ರಯಾಣ...

Railway Passenger Problems: ಯಾದಗಿರಿ: ಆಗಷ್ಟೇ ರೈಲ್ವೆ ಪ್ರಯಾಣ ನಿಧಾನಕ್ಕೆ ಪ್ರವರ್ಧಮಾನಕ್ಕೆ ಬರುತ್ತಿದ್ದ ಸಮಯ. ಬ್ರಿಟಿಷರು ಆಳ್ವಿಕೆಯಲ್ಲಿ ರೈಲಿನ ಸೀಟುಗಳಲ್ಲಿ ವರ್ಗಭೇದವೂ ಪ್ರಖರವಾಗಿತ್ತು. ಬೆಂಚುಗಳ ಮೇಲೆ ಕೂರುವುದನ್ನು ತಿಳಿಯದ ಭಾರತೀಯರಿಗೆ ಆಸನಗಳು ಏಕೆ ಎಂದು ಕೆಲವೆಡೆ ಇತ್ತು.
Last Updated 31 ಜನವರಿ 2026, 2:31 IST
PV Web Exclusive: ಬದುಕಿಗಾಗಿ ಗುಳೆ ಹೊರಟವರ ಗೋಳಿನ ರೈಲು ಪ್ರಯಾಣ...

PV Web Exclusive: ವಿಜಯನಗರದ ಅಂಕಸಮುದ್ರ ಪಕ್ಷಿಧಾಮದಲ್ಲಿ ಬಾನಾಡಿಗಳ ಕುಂಭಮೇಳ

ಅಪರೂಪದ ಜೀವವೈವಿಧ್ಯ ಹೊಂದಿರುವ ಜಾಗತಿಕ ಮನ್ನಣೆ ಪಡೆದ ರಾಮ್‍ಸಾರ್ ತಾಣ
Last Updated 30 ಜನವರಿ 2026, 3:24 IST
PV Web Exclusive: ವಿಜಯನಗರದ ಅಂಕಸಮುದ್ರ ಪಕ್ಷಿಧಾಮದಲ್ಲಿ ಬಾನಾಡಿಗಳ ಕುಂಭಮೇಳ

Web Exclusive: ತುಮಕೂರು ಜಿಲ್ಲೆಯಲ್ಲಿ 3 ವರ್ಷದಲ್ಲಿ 5,446 ಅವಧಿ ಪೂರ್ವ ಹೆರಿಗೆ

Neonatal Health: ತುಮಕೂರು: ಜಿಲ್ಲೆಯಲ್ಲಿ ಅವಧಿ ಪೂರ್ವ ಹೆರಿಗೆಗಳ ಸಂಖ್ಯೆ ಹೆಚ್ಚುತ್ತಿದ್ದು, ಇದು ನವಜಾತ ಶಿಶು ಮತ್ತು ತಾಯಿ ಮರಣ ಪ್ರಮಾಣ ಏರಿಕೆಗೆ ಹಾದಿ ಮಾಡಿಕೊಡುತ್ತಿದೆ. ಕಳೆದ ಮೂರು ವರ್ಷದಲ್ಲಿ 5,446 ಹೆರಿಗೆಗಳು 9 ತಿಂಗಳು ತುಂಬುವ ಮುನ್ನ ಆಗಿವೆ.
Last Updated 28 ಜನವರಿ 2026, 1:37 IST
Web Exclusive: ತುಮಕೂರು ಜಿಲ್ಲೆಯಲ್ಲಿ 3 ವರ್ಷದಲ್ಲಿ 5,446 ಅವಧಿ ಪೂರ್ವ ಹೆರಿಗೆ

Web Exclusive | ಉಡುಪಿಯ ಮಲ್ಯಾಡಿ ಪಕ್ಷಿಧಾಮ: ಕ್ಷೀಣಿಸಿದೆ ಬಾನಾಡಿ ಇಂಚರ

Bird Species Decline: ಕುಂದಾಪುರ ತಾಲ್ಲೂಕಿನ ತೆಕ್ಕಟ್ಟೆಯ ರಾಷ್ಟ್ರೀಯ ಹೆದ್ದಾರಿಯಿಂದ ಮೂರ್ನಾಲ್ಕು ಕಿ.ಮೀ. ಸಾಗಿದರೆ ಕುರುಚಲು ಕಾಡುಗಳಿಂದಾವೃತವಾದ ಬಯಲು ಪ್ರದೇಶವೊಂದು ಕಾಣ ಸಿಗುತ್ತದೆ. ಅದುವೇ ಒಂದು ಕಾಲದಲ್ಲಿ ಈ ಭಾಗದ ಪಕ್ಷಿ ಪ್ರಿಯರ ನೆಚ್ಚಿನ ತಾಣವಾಗಿದ್ದ ಮಲ್ಯಾಡಿ ಪಕ್ಷಿಧಾಮ.
Last Updated 27 ಜನವರಿ 2026, 0:30 IST
Web Exclusive | ಉಡುಪಿಯ ಮಲ್ಯಾಡಿ ಪಕ್ಷಿಧಾಮ: ಕ್ಷೀಣಿಸಿದೆ ಬಾನಾಡಿ ಇಂಚರ

PV Web Exclusive: ಸ್ಮಶಾನದಲ್ಲೊಂದು ತೋಟ; ಮೌನ ಭೂಮಿಯಲ್ಲಿ ಹಕ್ಕಿಗಳ ಕಲರವ 

Green Transformation: ಸ್ಮಶಾನಕ್ಕೆ ಕಾಲಿಡಲು ಹಿಂಜರಿಯುವವರೇ ಹೆಚ್ಚು ಇರುವಾಗ ಇಲ್ಲೊಬ್ಬ ವ್ಯಕ್ತಿ ತಮ್ಮೂರಿನ ಸ್ಮಶಾನದಲ್ಲಿ ತೋಟ ಬೆಳೆಸುವ ಕಾಯಕ ಮಾಡುತ್ತಿದ್ದಾರೆ. ಮೌನ ಮನೆ ಮಾಡಿದ್ದ ಸ್ಮಶಾನದಲ್ಲೀಗ ಹಕ್ಕಿಗಳ ಕಲರವ ಕೇಳಿಬರುತ್ತಿದೆ.
Last Updated 25 ಜನವರಿ 2026, 23:30 IST
PV Web Exclusive: ಸ್ಮಶಾನದಲ್ಲೊಂದು ತೋಟ; ಮೌನ ಭೂಮಿಯಲ್ಲಿ ಹಕ್ಕಿಗಳ ಕಲರವ 

PV Web Exclusive: ಬಿಡದಿ ಉಪನಗರವೂ... ರಾಜಧಾನಿ ವಿಸ್ತರಣೆಯೂ...

ಪ್ರತಿರೋಧದ ದನಿ ನಡುವೆಯೂ ಅಂತಿಮ ಅಧಿಸೂಚನೆಯತ್ತ ಬಿಡದಿಯ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ
Last Updated 24 ಜನವರಿ 2026, 23:30 IST
PV Web Exclusive: ಬಿಡದಿ ಉಪನಗರವೂ... ರಾಜಧಾನಿ ವಿಸ್ತರಣೆಯೂ...

ಸಂಗೀತ ದಿಗ್ಗಜ ಪಂ. ಭೀಮಸೇನರನ್ನು ಸ್ಮರಿಸುತ್ತಾ...

ಹಿಂದೂಸ್ತಾನಿ ಸಂಗೀತ ಕ್ಷೇತ್ರವನ್ನು ಶ್ರೀಮಂತಗೊಳಿಸಿ ಮನೆಮಾತಾಗಿದ್ದ ಪಂ. ಭೀಮಸೇನ ಜೋಶಿ ಅವರು ನಮ್ಮನಗಲಿ ಇಂದಿಗೆ ಹತ್ತು ವರ್ಷ. ಸಂಗೀತ ಲೋಕಕ್ಕೆ ಅಪಾರ ಕಾಣಿಕೆ ನೀಡಿದ ಅವರ ಸ್ಮರಣೆ ಮಾಡುವುದು ಸಂಗೀತಪ್ರಿಯರ ಕರ್ತವ್ಯವೂ ಹೌದು.
Last Updated 24 ಜನವರಿ 2026, 10:01 IST
ಸಂಗೀತ ದಿಗ್ಗಜ ಪಂ. ಭೀಮಸೇನರನ್ನು ಸ್ಮರಿಸುತ್ತಾ...
ADVERTISEMENT

PV Web Exclusive: ಲಿಂಗಸುಗೂರು ತಾಲ್ಲೂಕಿನಲ್ಲಿ ನಿಲ್ಲದ ಕಚೇರಿಗಳ ಸ್ಥಳಾಂತರ!

ಲಿಂಗಸುಗೂರು ತಾಲ್ಲೂಕಿಗೆ ಬರೆ; ಜನರು ಹೈರಾಣ
Last Updated 23 ಜನವರಿ 2026, 11:47 IST
PV Web Exclusive: ಲಿಂಗಸುಗೂರು ತಾಲ್ಲೂಕಿನಲ್ಲಿ ನಿಲ್ಲದ ಕಚೇರಿಗಳ ಸ್ಥಳಾಂತರ!

WEB EXCLUSIVE: ಮೈಸೂರು; ಸಿಲಿಂಡರ್‌ ಸ್ಫೋಟದೊಂದಿಗೆ ಕಮರಿದ ಕನಸು

ಮೈಸೂರು ಅರಮನೆ ಮುಂಭಾಗ ನಡೆದ ಸಿಲಿಂಡರ್ ಸ್ಪೋಟದಲ್ಲಿ ಮೃತಪಟ್ಟ ಲಕ್ಷ್ಮಿಯ ಕತೆಯು ನಿಜ ಜೀವನದ ತೀವ್ರತೆಯನ್ನು ಮಿರrors. ಘಟನೆಗೆ ಸಂಬಂಧಿಸಿದ ಪರಿಹಾರ ಮತ್ತು ಡಿಂಪಲ್‌ನ ಭವಿಷ್ಯವನ್ನಾಳುವ ಪ್ರಶ್ನೆಗಳು ಮುಂದುವರೆದಿವೆ.
Last Updated 22 ಜನವರಿ 2026, 20:21 IST
WEB EXCLUSIVE: ಮೈಸೂರು; ಸಿಲಿಂಡರ್‌ ಸ್ಫೋಟದೊಂದಿಗೆ ಕಮರಿದ ಕನಸು

ಪರ್ವತದ ಕೂಗು ಆಲಿಸಿದ ಅಪ್ಪ, ಮಗಳು.. 70,000 ಮರ ಬೆಳೆಸಿ ಪ್ರಕೃತಿಗೆ ಮರುಜೀವ

Forest Restoration Effort: ಉತ್ತರಾಖಂಡದಲ್ಲಿ ಅಪ್ಪ ಕಿಶನ್ ಲಾಲ್ ಮತ್ತು ಮಗಳು ಕಲ್ಪನಾ ಕಳೆದ 35 ವರ್ಷಗಳಲ್ಲಿ 70,000 ಗಿಡಗಳನ್ನು ನೆಟ್ಟು ಬಟಹರ್ ಅರಣ್ಯ ಪ್ರದೇಶಕ್ಕೆ ಹಸಿರು ಮರುಜೀವ ನೀಡಿದ್ದಾರೆ ಎಂದು ವರದಿಯಾಗಿದೆ.
Last Updated 22 ಜನವರಿ 2026, 4:51 IST
ಪರ್ವತದ ಕೂಗು ಆಲಿಸಿದ ಅಪ್ಪ, ಮಗಳು.. 70,000 ಮರ ಬೆಳೆಸಿ ಪ್ರಕೃತಿಗೆ ಮರುಜೀವ
ADVERTISEMENT
ADVERTISEMENT
ADVERTISEMENT